ಹಾವು-ಮುಂಗುಸಿಯಂತಿದ್ದ ನಯನತಾರಾ-ತ್ರಿಷಾ ಕೃಷ್ಣನ್ ಬೀಚ್‌ನಲ್ಲಿ ಸುತ್ತಾಟ.. ಈ ಶತ್ರುಗಳು ಸ್ನೇಹಿತರಾಗಿದ್ದು ಹೇಗೆ? | Nayanthara Trisha Krishnan Twin In Black End Years Of Speculation Sunset Photos

ದಶಕಗಳ ಶೀತಲ ಸಮರಕ್ಕೆ ಬಿತ್ತು ಬ್ರೇಕ್! ದುಬೈ ಸಮುದ್ರದ ಮಧ್ಯೆ ನಯನತಾರಾ-ತ್ರಿಷಾ ‘ಬ್ಲ್ಯಾಕ್’ ಜುಗಲ್‌ಬಂದಿ: ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದ ಸನ್‌ಸೆಟ್ ಫೋಟೋಗಳು!

ದುಬೈ/ಚೆನ್ನೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ‘ಲೇಡಿ ಸೂಪರ್‌ಸ್ಟಾರ್’ ನಯನತಾರಾ (Nayanthara) ಮತ್ತು ‘ಸೌತ್ ಕ್ವೀನ್’ ತ್ರಿಷಾ ಕೃಷ್ಣನ್ (Trisha Krishnan) ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವೆ ದೊಡ್ಡ ಮಟ್ಟದ ಶೀತಲ ಸಮರ ನಡೆಯುತ್ತಿದೆ ಎಂಬ ಮಾತುಗಳು ಕಳೆದ ಹತ್ತು-ಹದಿನೈದು ವರ್ಷಗಳಿಂದ ಕೇಳಿಬರುತ್ತಲೇ ಇತ್ತು. ಆದರೆ, ಈಗ ಈ ಇಬ್ಬರು ಸುಂದರಿಯರು ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಮೂಲಕ ಆ ಎಲ್ಲಾ ಊಹಾಪೋಹಗಳಿಗೆ ಖಡಕ್ ಉತ್ತರ ನೀಡಿದ್ದಾರೆ. ಅಷ್ಟೇ ಅಲ್ಲ, ದಶಕಗಳ ಕಾಲದ ಸಿನೆಮಾ ಅಭಿಮಾನಿಗಳ ಕುತೂಹಲಕ್ಕೆ ಸುಖಾಂತ್ಯ ಹಾಡಿದ್ದಾರೆ.

Source link

Leave a Reply

Your email address will not be published. Required fields are marked *