ನೀನಾಸಂ ಸತೀಶ್ (ನೀನಾಸಂ ಸತೀಶ್) ನಟನೆಯ ‘ರೈಸ್ ಆಫ್ ಅಶೋಕ’ ಸಿನಿಮಾದ ಟ್ರೈಲರ್ ಬಿಡುಗಡೆ ನಿನ್ನೆಯಷ್ಟೇ ಅದ್ಧೂರಿಯಾಗಿ ನಡೆದಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್, ದುನಿಯಾ, ಲೂಸ್ ಮಾದ ಯೋಗಿ, ದಿಗಂತ್ ಇನ್ನೂ ಕೆಲವು ಭಾಗಿ ಆಗಿದ್ದರು. ಯೋಗಿ, ದಿಗಂತ್ ಮತ್ತು ಸತೀಶ್ ಅವರುಗಳು ಆತ್ಮೀಯ ಗೆಳೆಯರು ಸಹ. ವೇದಿಕೆ ಮೇಲೆ ಮೂವರು ಒಟ್ಟಿಗೆ ಸೇರಿ ಪರಸ್ಪರ ಕಾಲೆಳೆದುಕೊಂಡರು. ರಾತ್ರಿಯಾದರೂ ಸತೀಶ್ ಬೈತಾನೆ ಎಂದು ಯೋಗಿ ದೂರಿದರೆ, ದಿಗಂತ್ ಸಿನಿಮಾ ಮುಹೂರ್ತಕ್ಕೆ ಹೋಗಿದ್ದ ಕತೆ ನೆನಪಿಸಿಕೊಂಡು ತಮಾಷೆ ಮಾಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ