Headlines

ವಿಂಡೀಸ್ ಪಡೆ ಪಲ್ಟಿ: ಇತಿಹಾಸ ನಿರ್ಮಿಸಿದ ನೇಪಾಳ

ವಿಂಡೀಸ್ ಪಡೆ ಪಲ್ಟಿ: ಇತಿಹಾಸ ನಿರ್ಮಿಸಿದ ನೇಪಾಳ


ವೆಸ್ಟ್ ಇಂಡೀಸ್ ವಿರುದ್ಧದ 2 ಟಿ20 ಪಂದ್ಯದಲ್ಲೂ ನೇಪಾಳ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ನೇಪಾಳ ತಂಡವು ಪಂದ್ಯಗಳ ಟಿ20 ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಎಂದರೆ ಇದು ಐಸಿಸಿ ಸದಸ್ಯ ರಾಷ್ಟ್ರದ ವಿರುದ್ಧದ ನೇಪಾಳ ತಂಡದ ಸರಣಿ. ಈ ಗೆಲುವಿನೊಂದಿಗೆ ನೇಪಾಳ ತಂಡವು ಹೊಸ ರಚಿಸಿದೆ.

ಇನ್ನು ಪಂದ್ಯದಲ್ಲಿ ಮೊದಲು ಮೊದಲು ಮಾಡಿದ ನೇಪಾಳ ತಂಡವು 20 ಓವರ್‌ಗಳಲ್ಲಿ 6 ವಿಕೆಟ್ 173 ರನ್ ಕಲೆಹಾಕಿತು. ಈ ಬೆನ್ನತ್ತಿದ ವೆಸ್ಟ್ ಇಂಡೀಸ್ 17.1 ಓವರ್‌ಗಳಲ್ಲಿ ಕೇವಲ 83 ರನ್ ಆಲೌಟ್ . ಮೂಲಕ ಮೂಲಕ ನೇಪಾಳ 90 ರನ್ ಗಳ ಭರ್ಜರಿ ಸಾಧಿಸಿದೆ. ಇದಕ್ಕೂ ಮುನ್ನ ಮೊದಲ ಪಂದ್ಯದಲ್ಲಿ 19 ರನ್ ಗಳ ದಾಖಲಿಸಿತ್ತು. ಇದೀಗ 90 ರನ್ ಜಯದೊಂದಿಗೆ ಮೂರು ಪಂದ್ಯಗಳ 2-0 ಅಂತರದಿಂದ ವಶಪಡಿಸಿಕೊಂಡಿದೆ.

ವೆಸ್ಟ್ ಇಂಡೀಸ್ 11: ಕೈಲ್ ಮೇಯರ್ಸ್ , ಅಕೀಮ್ ಅಗಸ್ಟೆ , ಕೀಸಿ ಕಾರ್ಟಿ , ಅಮೀರ್ ಜಾಂಗೂ (ವಿಕೆಟ್),, ಜ್ಯುವೆಲ್ ಆಂಡ್ರ್ಯೂ , ಜೇಸನ್ ಹೋಲ್ಡರ್ , ಫ್ಯಾಬಿಯನ್ ಅಲೆನ್ , ಅಕೇಲ್ ಹೊಸೇನ್ (ನಾಯಕ), ನವೀನ್ ಬಿಡೈಸಿ , ಓಬೆಡ್ ಮೆಕಾಯ್ , ರಾಮನ್ .

ನೇಪಾಳ ಪ್ಲೇಯಿಂಗ್ 11: ಕುಶಾಲ್ ಭುರ್ಟೆಲ್ , ಆಸಿಫ್ ಶೇಖ್ (ವಿಕೆಟ್), ರೋಹಿತ್ ಪೌಡೆಲ್ (), ಸಂದೀಪ್ ಜೋರಾ , ದೀಪೇಂದ್ರ ಸಿಂಗ್ ಐರಿ , ಮಲ್ಲಾ , ಕರಣ್ ಕೆಸಿ , ಗುಲ್ಸನ್ ಝಾ , ಸೋಂಪಾಲ್ ಕಾಮಿ, ಯಾದವ್ , ಲಲಿತ್ .



Source link

Leave a Reply

Your email address will not be published. Required fields are marked *