Headlines

ಶ್ರೀಲಂಕಾದಲ್ಲಿ ರಶ್ಮಿಕಾ.. ಕೇಳಿಬಂತು ಮತ್ತದೇ ರೂಮರ್ಸ್

ಶ್ರೀಲಂಕಾದಲ್ಲಿ ರಶ್ಮಿಕಾ.. ಕೇಳಿಬಂತು ಮತ್ತದೇ ರೂಮರ್ಸ್




Rashmika in Sri Lanka: ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಇಬ್ಬರೂ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ, ಮದುವೆಯಾಗುತ್ತಾರೆ ಎಂಬ ಗಾಸಿಪ್‌ ಕೂಡ ಆಗಾಗ್ಗೆ ಕೇಳಿಬರುತ್ತಿತ್ತು. ಆದರೆ ಇತ್ತೀಚೆಗೆ ಆಪ್ತರ ಸಮ್ಮುಖದಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳುವ ಮೂಲಕ ಆ ಗಾಸಿಪ್‌ ನಿಜ ಮಾಡಿದರು ರಶ್ಮಿಕಾ.



Source link

Leave a Reply

Your email address will not be published. Required fields are marked *