“ವೈದ್ಯೋ ಹರಿ ನಾರಾಯಣ” ಈ ಮಾತಿಗೆ ವೈದ್ಯರು ವಿರುದ್ಧವಾಗಿ ಕೆಲಸ ಮಾಡುತ್ತಾರೆ. ವೈದ್ಯ ವೃತ್ತಿಗೆ ಹೆಚ್ಚಿನ ಮಹತ್ವವಿದೆ. ಆ ವೃತ್ತಿಯನ್ನು ನಿಭಾಯಿಸಲು ಆಟವಾಡುವ ಮಕ್ಕಳಿಗೆ ಕೊಟ್ಟರೆ ಹೇಗಿರಬಹುದು, ಹೌದು ಇಲ್ಲೊಂದು ಅಂತಹದ್ದೇ ಘಟನೆ ನಡೆದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದ ಭಾರೀ ವೈರಲ್ ಆಗಿದೆ. ಹಾಗೂ ಈ ವಿಚಾರವಾಗಿ ಚರ್ಚೆಗಳು ಕೂಡ ನಡೆಯುತ್ತಿದೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರೊಬ್ಬರ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ (ರೋಗಿಯ ತಲೆಬುರುಡೆಯನ್ನು ಕೊರೆಯಲಾಗುತ್ತದೆ) ಮಾಡಲು ತನ್ನ 12 ವರ್ಷದ ಮಗಳಿಗೆ ಅವಕಾಶ. ಇದೀಗ ಈ ಪತ್ತೆ ಪ್ರಕರಣ, ವಿಚಾರಣೆ ಕೂಡ ನಡೆಸಲಾಗುತ್ತಿದೆ.
ಜನವರಿಯಲ್ಲಿ ಈ ಘಟನೆ ನಡೆದಿದೆ. ಆದರೆ ಪಕ್ರರಣ ತಡವಾಗಿ ಬೆಳಕಿಗೆ ಬಂದಿದೆ. ಆಸ್ಟ್ರಿಯಾದಲ್ಲಿ ಶಸ್ತ್ರಚಿಕಿತ್ಸಕ ತನ್ನ 12 ವರ್ಷದ ಮಗಳಿಗೆ ಆಪರೇಷನ್ ಥಿಯೇಟರ್‌ಗೆ ಪ್ರವೇಶಿಸಲು ಅವಕಾಶವಿದೆ. ನಂತರ ವೈದ್ಯರ ತಲೆಬುರುಡೆಯಲ್ಲಿ ರಂಧ್ರ ಮಾಡಲು ಅವಕಾಶ ಎಂದು ಹೇಳಲಾಗಿದೆ. ಕುರಿಯರ್ ವರದಿಯ ಪ್ರಕಾರ, ಆಸ್ಟ್ರಿಯಾದ ಗ್ರಾಸ್ನಲ್ಲಿರುವ ಗ್ರಾಜ್ ಪ್ರಾದೇಶಿಕ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಈ ಘಟನೆ ನಡೆದಿದೆ .
ಇದನ್ನೂ ಓದಿ: ಫೋರ್ಕ್ ಸ್ಪೂನ್ , ಚಾಕುವಿನಿಂದ ಸಮೋಸಾ ತಿನ್ನುವುದು ಹೇಗೆಂದು ಕಲಿಸಿದ ತರಬೇತುದಾರ
33 ವರ್ಷದ ಕೃಷಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಈ ಆಸ್ಪತ್ರೆಗೆ ದಾಖಲಾಗಿದ್ದರು, ಗಂಭೀರ ಅಪಘಾತದಿಂದ ಅವರ ಮೆದುಳಿಗೆ ಪೆಟ್ಟಾಗಿತ್ತು. ಇವರಿಗೆ ಇಬ್ಬರು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರು, ಇದರಲ್ಲಿ ಇನ್ನೂ ತರಬೇತಿಯಲ್ಲಿರುವ ನರಶಸ್ತ್ರಚಿಕಿತ್ಸಾಕರಾಗಿದ್ದಾರೆ. ಈ ವೇಳೆ ಹಿರಿಯ ವೈದ್ಯರು ತಮ್ಮ 12 ವರ್ಷದ ಆಪರೇಷನ್ ಥಿಯೇಟರ್‌ಗೆ ಕರೆದುಕೊಂಡು ಹೋಗಿದ್ದಾರೆ. ಶಸ್ತ್ರಚಿಕಿತ್ಸೆಯ ನಂತರ ಮಗಳಿಗೆ ರೋಗಿಯ ತಲೆಬುರುಡೆಯಲ್ಲಿ ಚಿಕ್ಕ ರಂಧ್ರ ಮಾಡಲು ಅವಕಾಶವಿದೆ. ಆಪರೇಷನ್ ಥಿಯೇಟರ್ ನಿಂದ ಹೊರ ಬಂದ ಮೇಲೆ ನರ್ಸ್ ಆಸ್ಪತ್ರೆಗಳಲ್ಲಿ ನನ್ನ ಮಗಳು ಒಂದು ಆಪರೇಷನ್ ಮಾಡಿದ್ದಾಳೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ. ಇದೀಗ ಈ ಹೆಮ್ಮೆ ಪಡುವ ಕೆಲಸವೇ ವೈದ್ಯರಿಗೆ ಜೈಲು ಸೇರುವ ಸ್ಥಿತಿ ತಂದಿದೆ. ಇಲ್ಲಿ ವೈದ್ಯರ ಹೆಸರು ಎಲ್ಲೂ ಉಲ್ಲೇಖ ಮಾಡಿಲ್ಲ. ಇನ್ನು ಈ ವೈದ್ಯರು ಆರೋಪವನ್ನು ನಿರಾಕರಿಸಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಂದು ಪ್ರಕಟಿಸಲಾಗಿದೆ – 1:57 pm, ಗುರುವಾರ, 16 ಅಕ್ಟೋಬರ್ 25