ನವದೆಹಲಿ, ಸೆಪ್ಟೆಂಬರ್ 4: ಸರ್ಕಾರ ಜಿಎಸ್ಟಿ (ಜಿಎಸ್ಟಿ ತರ್ಕಬದ್ಧಗೊಳಿಸುವಿಕೆ) ಸಿಸ್ಟಂ ಸರಳೀಕರಿಸಿದೆ. ನಾಲ್ಕು ಇದ್ದ ಸ್ಲ್ಯಾಬ್ಗಳನ್ನು ಎರಡಕ್ಕೆ. . 12 ಶೇ. 28 ಸ್ಲ್ಯಾಬ್ ಹಿಂಪಡೆಯಲಾಗಿದೆ. . 5 ಶೇ. 18 ರ ಸ್ಲಾಬ್ ಮಾತ್ರ. ಹೆಚ್ಚಿನ ಸರಕುಗಳ ಜಿಎಸ್ಟಿ ದರ. ಸೆಪ್ಟೆಂಬರ್ 22 ರಿಂದ ಹೊಸ ಜಾರಿಗೆ. ಇದೇ, ಚಿನ್ನದ (ಚಿನ್ನ) ಮೇಲೆ ಜಿಎಸ್ಟಿ ದರದಲ್ಲಿ ಬದಲಾವಣೆ?
ಚಿನ್ನಕ್ಕೆ ಜಿಎಸ್ಟಿ ಅನ್ವಯ. ಅದಕ್ಕೆ ಪ್ರತ್ಯೇಕ ದರ. . 3 ರಷ್ಟು ಜಿಎಸ್ಟಿಯನ್ನು ಮೇಲೆ ವಿಧಿಸಲಾಗುತ್ತಿದೆ. ಹೊಸ ಜಿಎಸ್ಟಿ ಇದೇ ಸ್ಥಿತಿ. ಅಂದರೆ,. 3 ರಷ್ಟು ಜಿಎಸ್ಟಿ ಮುಂದುವರಿಯುತ್ತದೆ.
ಚಿನ್ನ ಮಾತ್ರವಲ್ಲ, ಬೆಳ್ಳಿ ಮೇಲೂ. 3 ರಷ್ಟು ಜಿಎಸ್ಟಿ ಆಗುತ್ತದೆ. ಮತ್ತು ಮತ್ತು ಬೆಳ್ಳಿ ಇರುವ ಮೇಕಿಂಗ್ ಚಾರ್ಜ್ಗಳ ಮೇಲೆ. 5 ರಷ್ಟು ಅನ್ವಯ ಆಗುತ್ತದೆ.
ಇದನ್ನೂ ಓದಿ:. 22 ರಿಂದ ಜಿಎಸ್ಟಿಯೇ ಇಲ್ಲ; ಅಲ್ಲೀವರೆಗೂ ಕಟ್ಟೋದು ನಿಲ್ಲಿಸಬೇಕಾ?
ಉದಾಹರಣೆಗೆ, ನೀವು 10 ಗ್ರಾಮ್ ತೂಕದ ಚಿನ್ನದ. ಇವತ್ತಿನ 22 ಕ್ಯಾರಟ್ ಚಿನ್ನದ 9,795 ರೂ. ಈ ಒಡವೆಗೆ ಚಾರ್ಜ್. 10 ಇದೆ ಎಂದಿಟ್ಟುಕೊಂಡರೆ ಒಡವೆ ಖರೀದಿ ಬೆಲೆ ಇಂತಿರುತ್ತದೆ:
- 10 ಗ್ರಾಮ್ ಚಿನ್ನದ: 97,950
- . 3 ಜಿಎಸ್ಟಿ: 2,937
- ಮೇಕಿಂಗ್ ಚಾರ್ಜ್: 9,795
- ಮೇಕಿಂಗ್ ಮೇಲೆ. 5 ಜಿಎಸ್ಟಿ: 490
ಅಲ್ಲಿಗೆ ವೇಸ್ಟೇಜ್ ಹೊರತುಪಡಿಸಿ, ನಿಮ್ಮ ಖರೀದಿ ಬೆಲೆ ಬೆಲೆ 1,11,172 ರೂ. ನೀವು ಆಭರಣ ಮೇಕಿಂಗ್ ಚಾರ್ಜ್. ಒಂದು, ಗೋಲ್ಡ್ ಬಿಸ್ಕತ್, ಗೋಲ್ಡ್ ಕಾಯಿನ್ ಇತ್ಯಾದಿ 24 ಕ್ಯಾರಟ್ ಖರೀದಿಸಿದರೆ ಜಿಎಸ್ಟಿ ದರ. 3 ಇರುತ್ತದೆ. ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಕೊಂಡರೂ. 3 ಜಿಎಸ್ಟಿ ಆಗುತ್ತದೆ.
ಇದನ್ನೂ ಓದಿ: ಚಿನ್ನದ ದರ ಇಂದು ಬೆಂಗಳೂರು: ಚಿನ್ನದ ಬೆಲೆಯಲ್ಲಿ 10 ರೂ; ಬೆಲೆ ಯಥಾಸ್ಥಿತಿ
. 12 ಶೇ. 5 ಕ್ಕೆ ಜಿಎಸ್ಟಿ ಇಳಿಯಲಿರುವ ವಸ್ತುಗಳು
ಹಾಲು, ತುಪ್ಪ, ತುಪ್ಪ, ಡ್ರೈಫ್ರೂಟ್ಸ್, ಐಸ್ಕ್ರೀಮ್, ಶಾಂಪೂ, ಟೂತ್ಪೇಸ್ಟ್, ಟೂತ್ಪೇಸ್ಟ್, ವಿವಿಧ ವೈದ್ಯಕೀಯ, ಬೊಂಬೆ, ಹ್ಯಾಂಡ್ಬ್ಯಾಗ್, ಕಾರ್ಪೆಟ್, ಪಂಪ್ಸೆಟ್, ಸೋಲಾರ್, ಸೋಲಾರ್ ಹೀಗೆ ನಾನಾ ಬಳಕೆ ಬಳಕೆ, ಕೃಷಿ ಬಳಕೆ, ವೈದ್ಯಕೀಯ ಬಳಕೆ, ಕರಕುಶಲ ವಸ್ತುಗಳ ಮೇಲೆ ಜಿಎಸ್ಟಿಯನ್ನು ಜಿಎಸ್ಟಿಯನ್ನು ಜಿಎಸ್ಟಿಯನ್ನು. 5 ಇಳಿಸಲಾಗುತ್ತಿದೆ.
ಇನ್ನಷ್ಟು ವಾಣಿಜ್ಯ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಇಲ್ಲಿ ಕ್ಲಿಕ್ ಮಾಡಿ