ಕರ್ನಾಟಕದಲ್ಲಿ ಏಕರೂಪ ಬೆಲೆ (ಟಿಕೆಟ್ ಬೆಲೆ) ಜಾರಿಗೆ. ಅನ್ವಯ ಎಲ್ಲಾ ಏಕ ಪರದೆ ಚಿತ್ರಮಂದಿರ ಮಲ್ಟಿಪ್ಲೆಕ್ಸ್ಗಳಲ್ಲಿ ಟಿಕೆಟ್ ಬೆಲೆ ಬೆಲೆ 236 ರೂಪಾಯಿ (200 ರೂಪಾಯಿ ಟಿಕೆಟ್ ದರ +36 ರೂಪಾಯಿ). ಇದರ ” ಕಾಂತಾರ: ಚಾಪ್ಟರ್ 1 ‘ಹಾಗೂ’ ಟಾಕ್ಸಿಕ್ ‘ಸಿನಿಮಾಗಳ ಮೇಲೆ ಆಗಲಿದೆ ಎಂಬ ಮಾತುಗಳು. ಈ ವಿಚಾರದಲ್ಲಿ ಥಿಯರಿಗಳು.
ಸಾಮಾನ್ಯವಾಗಿ ದೊಡ್ಡ ಬಜೆಟ್ ರಿಲೀಸ್ ಮೂರು ದಿನ ಹೆಚ್ಚಿನ ಟಿಕೆಟ್ ದರ ನಿಗದಿ. ಆದರೆ, ವಾರ ದಿನಗಳಲ್ಲಿ ಈ ಕಡಿಮೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಹಾಗೂ ‘ಟಾಕ್ಸಿಕ್’ ಸಿನಿಮಾಗಳಂತಹ ಚಿತ್ರಗಳ ಮೇಲೆ ಪ್ರಭಾವ ಕೊಂಚ ಮಟ್ಟಿಗೆ ಆಗಿಯೇ. ಆದರೆ, ಈ ಸಿನಿಮಾಗಳು ಕೇವಲ ಕರ್ನಾಟಕ, ಪರ ರಾಜ್ಯ, ದೇಶಗಳಲ್ಲೂ. ಹೀಗಾಗಿ, ಒಟ್ಟಾರೆ ಗಳಿಕೆ ನೋಡಿದಾಗ ವ್ಯಾತ್ಯಾಸ ಅಷ್ಟಾಗಿ ಕಾಣದೆ.
ಇನ್ನು ಮಲ್ಟಿಪ್ಲೆಕ್ಸ್ಗಳಲ್ಲಿ ಮೂರು ಆಸನ ಇರುತ್ತವೆ. ಕ್ಲಾಸಿಕ್, ಪ್ರೈಮ್. ಉದಾಹರಣೆಗೆ ಹೇಳುವುದಾದರೆ, ಸಾಮಾನ್ಯ ಕ್ಲಾಸಿಕ್ಗೆ 190 ರೂಪಾಯಿ ಟಿಕೆಟ್ ದರ ನಿಗದಿ, ಪ್ರೈಮ್ಗೆ 220 ರೂಪಾಯಿ ನಿಗದಿ ಮತ್ತು ರಿಕ್ಲೈನರ್ಗಳಿಗೆ 400-500 ಚಾರ್ಜ್. ಆದರೆ, ಈಗ ಆರಂಭದಿಂದ ಎಲ್ಲಾ ಸೀಟ್ಗಳಿಗೆ ಸೀಟ್ಗಳಿಗೆ 236 ರೂಪಾಯಿ ಟಿಕೆಟ್ ದರ. ಕ್ಲಾಸಿಕ್ ಕ್ಲಾಸಿಕ್ ಆಸನದಲ್ಲಿ ನೋಡುವವರು ಹೆಚ್ಚಿನ ಹಣ ಮಾಡಬೇಕಾಗಿ.
ಇದನ್ನೂ
ಇದನ್ನೂ ಓದಿ: ಶುಕ್ರವಾರವೇ ಸಿನಿ ಸಿಹಿ ಸುದ್ದಿ; 200 ರೂ. ಟಿಕೆಟ್ ಜಾರಿ; ಷರತ್ತುಗಳೇನು?
ದಿನಗಳಲ್ಲಿ ದಿನಗಳಲ್ಲಿ ಮಲ್ಟಿಪ್ಲೆಕ್ಸ್ನ ಕಡೆಗಳಲ್ಲಿ 220, 200 ರೂಪಾಯಿ. ಆದರೆ, ಈಗ ಆ ಬೆಲೆ 236 ಕ್ಕೆ. ಹೀಗಾಗಿ, ವಾರದ ದಿನಗಳಲ್ಲಿ ಸಿನಿಮಾ ಪ್ಲ್ಯಾನ್ ಮಾಡಿದವರಿಗೆ ದುಬಾರಿ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್.