ಹೊಸ ವರ್ಷಕ್ಕೆ ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ

ಹೊಸ ವರ್ಷಕ್ಕೆ ಒಂದೇ ದಿನದಲ್ಲಿ ನಮ್ಮ ಮೆಟ್ರೋಗೆ ಕೋಟಿ ಕೋಟಿ ಆದಾಯ




ನಮ್ಮ ಮೆಟ್ರೋಗೆ ಹರಿದು ಬಂತು ಭರ್ಜರಿ ಆದಾಯ ಬಂದಿದೆ. ಒಂದೇ ದಿನ 8 ಲಕ್ಷದ 93 ಸಾವಿರದ 903 ಪ್ರಯಾಣಿಕರು ಪ್ರಯಾಣ ಮಾಡಿದ್ದಾರೆ. ಡಿಸೆಂಬರ್ 31ರ ಬೆಳಗ್ಗೆ 5 ಗಂಟೆಯಿಂದ ಮಧ್ಯರಾತ್ರಿ 3-10ರ ವರೆಗೆ ಮೆಟ್ರೋ ರೈಲುಗಳು ಸಂಚರಿಸಿದ್ದು, 3 ಕೋಟಿ 8 ಲಕ್ಷ ಆದಾಯ ಬಂದಿದೆ.



Source link

Leave a Reply

Your email address will not be published. Required fields are marked *