ಯುಟ್ಯೂಬ್‌, ರೀಲ್ಸ್‌ ನೋಡಿ ಷೇರು ವ್ಯವಹಾರ; ಡ್ರಗ್ಸ್‌ ರೀತಿ ಟ್ರೇಡಿಂಗ್‌ ಚಟಕ್ಕೂ ನಿಮ್ಹಾನ್ಸ್‌ ಚಿಕಿತ್ಸೆ! | Nimhans Treats Online Trading Addiction 80 Lakh Loss Mental Health Case San

ಯುಟ್ಯೂಬ್‌, ರೀಲ್ಸ್‌ ನೋಡಿಕೊಂಡು ಷೇರು ವ್ಯವಹಾರಕ್ಕೆ (ಟ್ರೇಡಿಂಗ್‌) ಇಳಿದು ಬಳಿಕ ಅದೇ ಗೀಳಿಗೆ ತುತ್ತಾಗಿ ಬರೋಬ್ಬರಿ ₹80 ಲಕ್ಷ ಸಾಲದ ಹೊರೆ ಹೊತ್ತು, ತೀವ್ರ ಖಿನ್ನತೆ ಸೇರಿ ಮಾನಸಿಕ ಅನಾರೋಗ್ಯಕ್ಕೆ ಒಳಗಾಗಿದ್ದ ಯುವಕನನ್ನು ನಿಮ್ಹಾನ್ಸ್‌ ವೈದ್ಯರು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಮೊಬೈಲ್‌ ಗೇಮಿಂಗ್‌, ಮದ್ಯಪಾನ, ಧೂಮಪಾನದ ಚಟದಂತೆ ಷೇರು ಮಾರುಕಟ್ಟೆಯ ವ್ಯವಹಾರವನ್ನೆ ಚಟವಾಗಿಸಿಕೊಂಡು ಮಾನಸಿಕವಾಗಿ ಬಳಲಿದ ಯುವಕನ ಕತೆಯಿದು.

Source link

Leave a Reply

Your email address will not be published. Required fields are marked *