ಸೌತ್ ಆಫ್ರಿಕಾ ಟಿ 20 ಲೀಗ್ (Sa20) ಆಟಗಾರರ ಹರಾಜಿಗೆ ಡೇಟ್. ಸೆಪ್ಟೆಂಬರ್ 9 ರಂದು ನಡೆಯಲಿರುವ 800 ಕ್ಕೂ ಅಧಿಕ ಆಟಗಾರರು. ಈ ಆಟಗಾರರ ಪಟ್ಟಿಯನ್ನು ಲಿಸ್ಟ್ ಮಾಡಲಾಗಿದ್ದು, 541 ಆಟಗಾರರ ಹರಾಜಿಗೆ ಅಂತಿಮಗೊಳಿಸಲಾಗಿದೆ.
ಈ 541 ಆಟಗಾರರಲ್ಲಿ ಭಾರತದ ಪ್ಲೇಯರ್ಸ್ ಇಲ್ಲ ಎಂಬುದು. ಅಂದರೆ ಇದಕ್ಕೂ ಮುನ್ನ ನೋಂದಾಯಿಸಿಕೊಂಡಿದ್ದ 800 ಆಟಗಾರರಲ್ಲಿ 13 ಭಾರತೀಯರು. ಇವರಲ್ಲಿ ಐಪಿಎಲ್ನಲ್ಲಿ ಟೀಮ್ ಇಂಡಿಯಾ ಆಟಗಾರರಾದ ಪಿಯೂಷ್ ಚಾವ್ಲಾ, ಸಿದ್ಧಾರ್ಥ್ ಕೌಲ್ ಅಂಕಿತ್ ರಾಜ್‌ಪೂತ್ ಕೂಡ ಎಂಬುದು.
ಸೌತ್ ಟಿ 20 ಲೀಗ್ಗೆ ಹೆಸರು ಭಾರತೀಯರು:
- ಪಿಯೂಷ್ ಚಾವ್ಲಾ (ಪ್ರದೇಶ್)
- ಸಿದ್ಧಾರ್ಥ್ ಕೌಲ್ ()
- ಅಂಕಿತ್ ರಜಪೂತ್ (ಉತ್ತರ)
- ನಿಖಿಲ್ (ರಾಜಸ್ಥಾನ್)
- ಮೊಹಮ್ಮದ್ ಫೈದ್ ( ಉಲ್ಲೇಖಿಸಲಾಗಿಲ್ಲ)
- ಕೆ.ಎಸ್. ನವೀನ್ (ತಮಿಳುನಾಡು)
- ಅನ್ಸಾರಿ ಮರೂಫ್ ( ಉಲ್ಲೇಖಿಸಲಾಗಿಲ್ಲ)
- ಮಹೇಶ್ ಅಹಿರ್ ()
- ಸರುಲ್ ಕನ್ವರ್ ()
- ಅನುರೀತ್ ಸಿಂಗ್ ಕಥುರಿಯಾ ()
- ಇಮ್ರಾನ್ ಖಾನ್ (ಉತ್ತರ)
- ವೆಂಕಟೇಶ್ ಗಾಳಿಪೆಲ್ಲಿ ( ಉಲ್ಲೇಖಿಸಲಾಗಿಲ್ಲ)
- ಅತುಲ್ ಯಾದವ್ (ಉತ್ತರ)
ಇದೀಗ ಶಾರ್ಟ್ ಲಿಸ್ಟ್ ಪಟ್ಟಿಯಲ್ಲಿ ಭಾರತದ ಆಟಗಾರ ಇಲ್ಲ ಎಂಬುದು. ಹೀಗಾಗಿ ಈ ಬಾರಿಯ ಆಫ್ರಿಕಾ ಟಿ 20 ಲೀಗ್ನಲ್ಲಿ ಯಾವುದೇ ಭಾರತೀಯ.