
ನೋರಾ ಫತೇಹಿ ಅವರ ಹೂಪ್ಸ್, ಡ್ರಾಪ್ಸ್ ಮತ್ತು ಜುಮ್ಕಾಗಳಂತಹ ವಿಭಿನ್ನ ಸ್ಟೈಲ್‌ನ ಕಿವಿಯೋಲೆಗಳು ಪ್ರತಿಯೊಂದು ಲುಕ್‌ಅನ್ನು ವಿಶೇಷವಾಗಿಸುತ್ತವೆ. ಈ ಟ್ರೆಂಡಿ ಕಿವಿಯೋಲೆಗಳೊಂದಿಗೆ, ಪಾರ್ಟಿ ಅಥವಾ ಹಬ್ಬ ಹರಿದಿನಗಳಲ್ಲಿ ನೀವೂ ಗ್ಲಾಮರಸ್ ಹಾಗೂ ಎಲಿಗೆಂಟ್ ಆಗಿ ಕಾಣಿಸಬಹುದು.
Source link
ನೋರಾ ಫತೇಹಿಯಂತೆ ಕಾಣಲು ಪ್ರತಿಯೊಂದು ಡ್ರೆಸ್‌ಗೂ ಮ್ಯಾಚ್ ಆಗುತ್ತೆ ಈ ಕಿವಿಯೋಲೆ!