ವಿಜಯಪುರ, ಅಕ್ಟೋಬರ್ 8: ಉತ್ತರ ಕರ್ನಾಟಕದಲ್ಲಿ ಭೀಮಾನದಿ ಪರಿಣಾಮ ಉಂಟಾದ ಭೀಕರ ಪ್ರವಾಹ (ಉತ್ತರ ಕರ್ನಾಟಕ ಪ್ರವಾಹ) ಪರಿಸ್ಥಿತಿ ಕುರಿತು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Bsanaguda patil yatnal) ನರೇಂದ್ರ ಮೋದಿಗೆ (ನರೇಂದ್ರ ಮೋದಿ) ಪತ್ರ. ಪರಿಹಾರದ ಪರಿಹಾರದ ವಿಚಾರದಲ್ಲಿ ಉತ್ತರ ಕರ್ನಾಟಕ ಜನತೆಗೆ ಮನವಿ. ಉತ್ತರ ಹಲವಾರು ಜಿಲ್ಲೆಗಳಲ್ಲಿ ಭಾರೀ ಮತ್ತು ಭೀಮಾನದಿಯ ಉಕ್ಕಿ ಹರಿದ ಪರಿಣಾಮ ಪರಿಣಾಮ 117 ಗ್ರಾಮಗಳು, 10 ಸಾವಿರಕ್ಕೂ ಹೆಚ್ಚು ಮಂದಿ. 547 ಮನೆಗಳು ಸಂಪೂರ್ಣ, ಸಾವಿರಾರು ಜನರು ಆಶ್ರಯ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ಭೀಮಾ ನದಿ ತೀರ ಉಂಟಾದ ಪ್ರವಾಹವು 10 ಲಕ್ಷ ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಷ್ಟಕ್ಕೆ. ರೈತರು ತಮ್ಮ ಮತ್ತು ಜೀವನೋಪಾಯವನ್ನು. ,
ಪತ್ರದ ಪ್ರತಿ
ಸಾವಿರಾರು ಆಶ್ರಯ, ಆಹಾರ ಅಥವಾ ಮೂಲ. ಕಟ್ಟಿಸಂಗಾವಿ ಬಳಿ ಸೇತುವೆ ಮುಳುಗಿರುವುದರಿಂದ ಹೆದ್ದಾರಿ ಹೆದ್ದಾರಿ 50 ರಲ್ಲಿ ವಾಹನ. ಸಂಪರ್ಕ ಕಡಿತಗೊಂಡಿದೆ ಪರಿಹಾರ ಕಾರ್ಯಾಚರಣೆಗಳು. ಸಿಲುಕಿಕೊಂಡಿರುವ ಜನರನ್ನು ರಕ್ಷಿಸಲು ತಕ್ಷಣದ ಸಹಾಯವನ್ನು ಒದಗಿಸಲು ndrf ಮತ್ತು sdrf ತಂಡಗಳು ಅವಿಶ್ರಾಂತವಾಗಿ. ಹಾನಿಯ ಹಾನಿಯ ಪ್ರಮಾಣ ಕೇಂದ್ರ ತುರ್ತು ನೆರವಿನ ಅಗತ್ಯ ಇದೆ ಎಂದು ಯತ್ನಾಳ್ ಮನವಿ.
ಕರ್ನಾಟಕ ಸರ್ಕಾರದ ವಿರುದ್ಧ ಆಕ್ಷೇಪ
ಪರಿಸ್ಥಿತಿ ಪರಿಸ್ಥಿತಿ ನಿಭಾಯಿಸುವಲ್ಲಿ ಸರ್ಕಾರ ವಿಫಲವಾಗಿದ್ದು, ಪರಿಹಾರ ಕ್ರಮ ಕೈಗೊಳ್ಳುವುದಕ್ಕಿಂತಲೂ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿದೆ ಎಂದು ಯತ್ನಾಳ್. ಪರಿಹಾರ ಪರಿಹಾರ ಕೈಗೊಳ್ಳಲು ಮತ್ತು ವಿಶೇಷ ತಂಡವನ್ನು ಉತ್ತರ ಕರ್ನಾಟಕಕ್ಕೆ ಕಳುಹಿಸಲು ಯತ್ನಾಳ ಪ್ರಧಾನಿಗೆ ಯತ್ನಾಳ್ ಮನವಿ.
ಅಲ್ಲದೆ, ಪ್ರವಾಹ ಪೀಡಿತ, ರೈತರು ಮತ್ತು ಗ್ರಾಮಗಳ ಪುನರ್ನಿರ್ಮಾಣಕ್ಕಾಗಿ ತಕ್ಷಣದ ನೆರವನ್ನು ಎನ್ಡಿಆರ್ಎಫ್ನಿಂದ ಬಿಡುಗಡೆ ನಿರ್ದೇಶನ ನೀಡಬೇಕೆಂದು ಮನವಿ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ