Kim Jong-un strange laws ಮೂರು ಇಂಗ್ಲಿಷ್ ಪದಗಳನ್ನು ನಿಷೇಧಿಸಿದ ಉತ್ತರ ಕೊರಿಯಾ ನಾಯಕ ಕಿಮ್ ಜಾಂಗ್-ಉನ್ | North Korea Leader Kim Jong Un S Surprise Order Ban On 3 English Words Mrq

ಇಷ್ಟು ಮಾತ್ರವಲ್ಲ ಉತ್ತರ ಕೊರಿಯಾದಲ್ಲಿ ವಿದೇಶಿ ಮಾಧ್ಯಮಗಳ ಪ್ರಸಾರವನ್ನು ಸಹ ತಡೆಹಿಡಿಯಲಾಗಿದೆ. ಇದೊಂದು ದಬ್ಬಾಳಿಕೆಯ ಪ್ರವೃತ್ತಿ ಎಂದು ವಿಶ್ವಸಂಸ್ಥೆ ಕಳವಳವನ್ನು ವ್ಯಕ್ತಪಡಿಸಿತ್ತು. ವರದಿಗಳ ಪ್ರಕಾರ, ದಕ್ಷಿಣ ಕೊರಿಯಾದ ನಾಟಕಗಳನ್ನು ನೋಡುವುದು, ವಿದೇಶಿ ಸಂಗೀತವನ್ನು ಕೇಳುವುದು ಅಥವಾ ನಿಷೇಧಿತ ಚಲನಚಿತ್ರಗಳನ್ನು ಹಂಚಿಕೊಳ್ಳುವದನ್ನು ಸಹ ಇಲ್ಲಿ ನಿಷೇಧಿಸಲಾಗಿದೆ.

ಇದನ್ನೂ ಓದಿ: ಕಿಮ್ ಕುಟುಂಬವೇ ರಹಸ್ಯಗಳ ಗೂಡು, ನಿಗೂಢ ರಹಸ್ಯ ಭೇದಿಸಿದಾಗ ಬಯಲಾಗಿದ್ದೇನು?

Source link

Leave a Reply

Your email address will not be published. Required fields are marked *