ರಿಷಬ್ ಶೆಟ್ಟಿ (ರಿಶಾಬ್ ಶೆಟ್ಟಿ) ನಟಿಸಿ ನಿರ್ದೇಶನ ” ಕಾಂತಾರ: ಚಾಪ್ಟರ್ 1 ‘ಸಿನಿಮಾ ಇಂದು ದೇಶದಾದ್ಯಂತ. ಮುಂದಿನ ಮುಂದಿನ ಎರಡು ದಿನಗಳಿಗೆ ಸಿನಿಮಾ ಟಿಕೆಟ್ಗಳು ಬುಕಿಂಗ್. ಬೆಂಗಳೂರಿನಲ್ಲಿ ಹಲವಾರು ಶೋಗಳಿವೆ, ಕೆಲವು ಚಿತ್ರಮಂದಿರಗಳಂತೂ ದಿನಕ್ಕೆ ಆರು. ಹಾಗಿದ್ದರೂ ಸಹ ಶೋಗಳು ಬುಕ್. ಸಿನಿಮಾ ನೋಡಲು ವೀಕ್ಷಕರಿಗೆ ಟಿಕೆಟ್. ಸಿನಿಮಾ ನೋಡಲೇ ಬೇಕು ಕೆಲವು ಇವೆ.
ಅಕ್ಟೋಬರ್ 02, ಬೆಳಿಗ್ಗೆ 11 ಗಂಟೆ ಬುಕ್ಮೈ ಬುಕ್ಮೈ ತೋರಿಸುತ್ತಿರುವ. ಬೆಂಗಳೂರಿನ ಮಲ್ಟಿಪ್ಲೆಕ್ಸ್, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಶೋಗಳು ಸಹ ಫುಲ್. ಆದರೆ ಬೆಂಗಳೂರಿನ ಕೆಲವೆಡೆ ಶೋಗಳ ಈಗಲೂ ಬುಕ್ ಮೈ ಶೋನಲ್ಲಿ ಅವೆಲೆಬಲ್, ಅವುಗಳ ಮಾಹಿತಿಯನ್ನು ಇಲ್ಲಿ. ಶೀಘ್ರವೇ ಮಾಡಿಕೊಂಡಲ್ಲಿ, ಇಂದೇ ಸಿನಿಮಾ ನೋಡುವ.
ಬಡಾವಣೆ ಬಡಾವಣೆ ರಸ್ತೆಯಲ್ಲಿರುವ ಪಿಎನ್ಆರ್ ಫೆಲಿಸಿಟಿ ಇಂದು ಇಂದು ರಾತ್ರಿ 10: 15 ರ ಶೋಗೆ ಕೆಲವು. ಸರ್ಜಾಪುರದ ರವಿ ಡಿಜಿಟಲ್ ಇಂದು ರಾತ್ರಿ 10: 15 ರ ಶೋನಲ್ಲಿ ಟಿಕೆಟ್ಗಳು ಖರೀದಿಗೆ. ಟಿಕೆಟ್ ಬೆಲೆಯೂ ಇಲ್ಲಿ ಕಡಿಮೆ. ಜೆಸಿ ಜೆಸಿ ರಸ್ತೆಯಲ್ಲಿರುವ ಪೂರ್ಣಿಮಾ ರಾತ್ರಿ ರಾತ್ರಿ 10:30 ಗಂಟೆ ಕೆಲವು ಕೆಲವು. ಆಸಕ್ತರು.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ಫಸ್ಟ್ ಶೋ ನೋಡಿದವರ ಕ್ರೇಜಿ:
ಪುಷ್ಪಾಂಜಲಿ ಪುಷ್ಪಾಂಜಲಿ ಚಿತ್ರಮಂದಿರದಲ್ಲಿ ಸಂಜೆ 6:30 ಹಾಗೂ ರಾತ್ರಿ 9: 30 ರ ಟಿಕೆಟ್ಗಳು ಟಿಕೆಟ್ಗಳು. ಇಲ್ಲಿ ಸಹ ದರ ಕಡಿಮೆಯೇ. ನಗರದ ನಗರದ ಸಂತೋಶ್ ಸಂಜೆ 7:30 ಮತ್ತು ರಾತ್ರಿ 10: 45 ರ ಶೋಗೆ ಟಿಕೆಟ್ಗಳು ಬುಕ್ಮೈ. ಟಿಕೆಟ್ ದರಗಳು ಕಡಿಮೆ. ಅಮೃತ್ ಅಮೃತ್ ಚಿತ್ರಮಂದಿರದಲ್ಲಿ 4:30 ಮತ್ತು ರಾತ್ರಿ 9: 30 ಕ್ಕೆ ಇದ್ದು ಎರಡೂ ಎರಡೂ ಟಿಕೆಟ್ಗಳು. ವೆಂಕಟೇಶ್ವರ ವೆಂಕಟೇಶ್ವರ ಚಿತ್ರಮಂದಿರದಲ್ಲಿ 9:30 ಶೋಗೆ ಬುಕಿಂಗ್ ಅವೆಲೆಬಲ್.
ಯಲಹಂಕದ ಪ್ರಕಾಶ್ ರಾತ್ರಿ 10:30 ಶೋಗೆ ಟಿಕೆಟ್ಗಳು. ಸುಲಭವಾಗಿ ಲಭ್ಯ. ಹೆಸರಘಟ್ಟದ ಎಸ್ಎಲ್ಎನ್ ಚಿತ್ರಮಂದಿರದಲ್ಲಿ ರಾತ್ರಿಶೋಗೆ ಲಭ್ಯವಿವೆ. ಹೊರವಲಯದ ಹೊರವಲಯದ ಆನೆಕಲ್ನ ಚಿತ್ರಮಂದಿರದಲ್ಲಿ 4:30 ಮತ್ತು ರಾತ್ರಿ 7: 30 ರ ಶೋಗೆ ಟಿಕೆಟ್ಗಳು. ಬೆಂಗಳೂರಿನಿಂದ ಬೆಂಗಳೂರಿನಿಂದ ತುಸು ದೊಡ್ಡಬಳ್ಳಾಪುರದ ಮತ್ತು ಸೌಂದರ್ಯಮಹಲ್ ಚಿತ್ರಮಂದಿರಗಳಲ್ಲಿಯೂ ಸಹ ಟಿಕೆಟ್ಗಳು.
ಹೊರತಾಗಿ ಹೊರತಾಗಿ ಯಲಹಂಕದ ಮಾಲ್ನ ಐಮ್ಯಾಕ್ಸ್ನಲ್ಲಿ ರಾತ್ರಿ ರಾತ್ರಿ 10 ಗಂಟೆ ಸಾಕಷ್ಟು ಟಿಕೆಟ್ಗಳು. ಟಿಕೆಟ್ 800. ಇನ್ನು ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬೆಂಗಳೂರಿನಲ್ಲಿಯೇ ತೆಲುಗು, ತಮಿಳು, ಹಿಂದಿ, ಹಿಂದಿ ಬಿಡುಗಡೆ ಆಗಿದ್ದು, ಪರಭಾಷೆಯ ಟಿಕೆಟ್ಗಳು ಬಹುತೇಕ. ಕನ್ನಡದಲ್ಲಿ ಕನ್ನಡದಲ್ಲಿ ನೋಡಲು ಸಿಗದವರು ಪರಭಾಷೆಯಲ್ಲಿ ಬೆಂಗಳೂರಿನಲ್ಲಿಯೇ ಸಿನಿಮಾ. ಅದರ ಬುಕ್ಮೈಶೋನಲ್ಲಿ.
ಸೂಚನೆ: ಅಕ್ಟೋಬರ್ 2 ರಂದು ಬೆಳಿಗ್ಗೆ 11 ಗಂಟೆಗೆ ಬುಕ್ಮೈಶೋನಲ್ಲಿ ಲಭ್ಯವಿದ್ದ ಮಾಹಿತಿಯ ಆಧಾರದಲ್ಲಿ ನೀಡಿರುವ. ಸಮಯ ಕಳೆದಂತೆ ಈಗ ಇರುವ ಶೋಗಳು ಫುಲ್ ಆಗುವ ಸಾಧ್ಯತೆ.
ಸಿನಿಮಾ ಇಲ್ಲಿ ಕ್ಲಿಕ್ ಮಾಡಿ
ಪ್ರಕಟಿಸಲಾಗಿದೆ – ಬೆಳಿಗ್ಗೆ 11:05, ಥು, 2 ಅಕ್ಟೋಬರ್ 25