ಬೆಂಗಳೂರು, ಅಕ್ಟೋಬರ್ 15: ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಡಿಯಲ್ಲಿ-ಖಾತಾದಿಂದ ಎ- ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೆ ಎ ಎ ಖಾತಾವನ್ನು ಖಾತಾವನ್ನು ಖಾತಾವನ್ನು (ಎ-ಖಾಟಾ) ಆನ್ಲೈನ್ನಲ್ಲೇ. ಮೂಲಕ ಮೂಲಕ ಬೆಂಗಳೂರಿನ ಮಾಲೀಕರಿಗೆ ಸರ್ಕಾರ ದೀಪಾವಳಿ ಅತಿ ದೊಡ್ಡ ಗಿಫ್ಟ್. ಇನ್ಮುಂದೆ-ಖಾತಾದಿಂದ ಎ- ಖಾತಾ ಪರಿವರ್ತನೆ ಸುಲಭವಾಗಲಿದೆ. ಉಪಕ್ರಮಕ್ಕೆ ಉಪಕ್ರಮಕ್ಕೆ ಡಿಸಿಎಂ ಶಿವಕುಮಾರ್ ಬುಧವಾರ ಚಾಲನೆ.
ಈ ಕುರಿತಾಗಿ ಡಿಸಿಎಂ ಶಿವಕುಮಾರ್ ಮಾಡಿದ್ದಾರೆ. ‘ಇನ್ಮುಂದೆ-ಖಾತಾದಿಂದ ಎ- ಪರಿವರ್ತನೆ ಪರಿವರ್ತನೆ ಸುಲಭ! ಗ್ರೇಟರ್ ಬೆಂಗಳೂರು ಅಡಿಯಲ್ಲಿ ನಾಗರಿಕರಿಗೆ ಅನುಕೂಲವಾಗಲು.
ಶಿವಕುಮಾರ್ ಟ್ವೀಟ್
ಇನ್ಮುಂದೆ-ಖಾತಾದಿಂದ ಎ- ಖಾತಾ ಪರಿವರ್ತನೆ ಸುಲಭ!
ಗ್ರೇಟರ್ ಬೆಂಗಳೂರು ಅಡಿಯಲ್ಲಿ ನಾಗರಿಕರಿಗೆ ಅನುಕೂಲವಾಗಲು. 2000… pic.twitter.com/qe14ukwgur
– ಡಿಕೆ ಶಿವಕುಮಾರ್ (kdkshivakumar) ಅಕ್ಟೋಬರ್ 15, 2025
2000 ಚ.ಮೀ.ಗಳವರೆಗಿನ https://bbmp.karnataka.gov.in/btoakhata ವೆಬ್ಸೈಟ್ನಲ್ಲಿ ಹಾಗೂ 2000 ಚ.ಮೀ.ಗೂ ಹೆಚ್ಚಿನ ನಿವೇಶನಗಳಿಗೆ https://bpas.bbmp.gov.in ವೆಬ್ಸೈಟ್ನಲ್ಲಿ ಸಲ್ಲಿಸಬಹುದು. ಇದು ಲಕ್ಷಾಂತರ ಅನುಕೂಲವಾಗಲಿದ್ದು, ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ತಾಪತ್ರಯ ಆಗಲಿದೆ ಎಂದು ಟ್ವೀಟ್.
ಬಿ-ಎ ಎ- ಖಾತಾ ಆನ್ಲೈನ್ನಲ್ಲಿ ಹೇಗೆ?
2000 ಚ.ಮೀ.ಗಳವರೆಗಿನ
- ನಿಮ್ಮ ಮತ್ತು ಓಟಿಪಿ ಬಳಸಿಕೊಂಡು https://bbmp.karnataka.gov.in/btoakhata ಸೈಟ್ಗೆ ಆಗಿ.
- ನಿಮ್ಮ ಅಂತಿಮ-ಖಾತೆಯ ಇಪಿಐಡಿ ಸಂಖ್ಯೆಯನ್ನು ನಮೂದಿಸಿ.
- ಮಾಲೀಕರ ದೃಢೀಕರಿಸಿ.
- ಸ್ಥಳವನ್ನು ಸ್ಥಳವನ್ನು ಮತ್ತು ಮುಂಭಾಗದ ರಸ್ತೆಯ ಪ್ರಕಾರವನ್ನು.
- ಭೂ ಪರಿವರ್ತನೆಯಾದ ಮತ್ತು ಪರಿವರ್ತನೆಯಾಗದ ಎರಡೂ ಅರ್ಹ ಅರ್ಹ (ಫ್ಲಾಟ್ಗ ಳಿಗೆ).
- ಸ್ವೀಕೃತಿಯನ್ನು.
- ನಗರ ಪಾಲಿಕೆ ವತಿಯಿಂದ ಭೇಟಿ ಮತ್ತು ದೃಢೀಕರಣ
- ಮಾರುಕಟ್ಟೆ ಶೇ. 5% ರಷ್ಟು ಮೊತ್ತವನ್ನು ಏಕ ಅನುಮೋದನೆ ಶುಲ್ಕವಾಗಿ ಹಾಗೂ ಇತರೆ ಶುಲ್ಕಗಳನ್ನು.
- ಸ್ವಯಂಕೃತ ಏಕ ನಿವೇಶನ ಅರ್ಹತಾನುಸಾರ ಎ- ವಿತರಣೆ
https://www.youtube.com/watch?v=KV62RHRPL84
2000 ಚ.ಮೀ.ಗೂ ಹೆಚ್ಚಿನ
- ನೋಂದಾಯಿತ ಅಥವಾ ಎಂಜಿನಿಯರ್ರನ್ನು ಸಂಪರ್ಕಿಸಿ
- ರೀತಿಯ ನಿವೇಶನಗಳಿಗಾಗಿ https://bpas.bbmp.gov.in ಮೂಲಕ ಅರ್ಜಿ.
- ಅಗತ್ಯ ದಾಖಲೆಗಳು ಮತ್ತು ಡ್ರಾಯಿಂಗ್ ಅನ್ನು ಅಪ್ ಲೋಡ್ ಮಾಡಿ
- ಆರಂಭಿಕ ಪರಿಶೀಲನಾ ಶುಲ್ಕ .500 ಅನ್ನು.
- ಆನ್ಲೈನ್ನಲ್ಲಿ ಸಲ್ಲಿಸಿ (ಫ್ಲಾಟ್ ಗಳಿಗೆ)
- ನಿವೇಶನಕ್ಕೆ ನೀಡುವ ಮೂಲಕ ಪರಿಶೀಲನೆ
- ಶುಲ್ಕಗಳನ್ನು ಪಾವತಿಸುವುದು
- ಏಕ ಏಕ ಅನುಮೋದನೆ ಪ್ರಮಾಣಪತ್ರ, ಡ್ರಾಯಿಂಗ್ ಎ- ಖಾತಾ ವಿತರಣೆ
ಕರ್ನಾಟಕದ ಸುದ್ದಿಗಳನ್ನು ಓದಲು ಇಲ್ಲಿ ಮಾಡಿ.
ಪ್ರಕಟಿಸಲಾಗಿದೆ – ಮಧ್ಯಾಹ್ನ 3:02, ಬುಧ, 15 ಅಕ್ಟೋಬರ್ 25