Headlines

Numerology Horoscope 7th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 7ರ ದಿನಭವಿಷ್ಯ

Numerology Horoscope 7th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 7ರ ದಿನಭವಿಷ್ಯ


Numerology Horoscope 7th October: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 7ರ ದಿನಭವಿಷ್ಯ

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28 ನೇ ತಾರೀಕು ಹುಟ್ಟಿದವರ 1)

ನೀವು ಬಹಳ ಸಮಯದಿಂದ ಮಾಡುತ್ತಿದ್ದ ವಿಚಾರಗಳ ಬಗ್ಗೆ ನಂಬಿಕೆ ಅರ್ಹವಾದ ಅಪ್ ಡೇಟ್. ನೀವು ಪ್ರಯತ್ನ, ಶ್ರಮ ಹಾಕಿ ಕಾಂಟ್ಯಾಕ್ಟ್ ಗಳು ಕೆಲಸ ಮಾಡುತ್ತವೆ ಎಂಬ ಬಗ್ಗೆ ನಂಬಿಕೆ ನಿಮಗೆ. ಬಗ್ಗೆ ಬಗ್ಗೆ ನಿಮ್ಮಲ್ಲಿ ನಿಯಮ ಬೇಕು ಎಂಬ ಬಗ್ಗೆ ಗಟ್ಟಿಯಾದ ನಿರ್ಧಾರವನ್ನು. ಪ್ರವಾಸಕ್ಕೆ ತೆರಳುವ ವಿಚಾರವಾಗಿ ಕುಟುಂಬ ಜೊತೆಗೆ ಮಾತುಕತೆ ನಡೆಸುವ ಯೋಗ, ನೀವೇನಾದರೂ ಹರಕೆ ಹೊತ್ತುಕೊಂಡಿದ್ದಲ್ಲಿ ಅದನ್ನು ಯೋಗ ಸಹ. ಯಾವ ವ್ಯಕ್ತಿಯ ಇಷ್ಟು ಸಮಯ ಬಹಳ ನೀಡುತ್ತಾ ಬಂದಿದ್ದೀರಿ, ಅದರಲ್ಲಿ ಬದಲಾವಣೆ ಮಾಡಿಕೊಳ್ಳುವ ಬಗ್ಗೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29 ನೇ ಹುಟ್ಟಿದವರ ಹುಟ್ಟಿದವರ 2)

ಕುಟುಂಬ ಸದಸ್ಯರು, ಸ್ನೇಹಿತರು, ಸಹೋದ್ಯೋಗಿಗಳು- ಮೇಲಧಿಕಾರಿ ಹೀಗೆ ಸಣ್ಣ ತಪ್ಪನ್ನೂ ಕ್ಷಮಿಸುವ ಮನಸ್ಥಿತಿಯಲ್ಲಿ. ಈ ಈ ದಿನ ಎಲ್ಲಿ ಇರುತ್ತೀರೋ ಅಲ್ಲಿ ವಾತಾವರಣ. ನೇರವಂತಿಕೆಯಿಂದ ಹೇಳಿ ಬಿಡೋಣ, ಅದನ್ನು ಒಪ್ಪಿಕೊಳ್ಳುವುದೇ ಅಥವಾ ನಿಮ್ಮನ್ನೇ ದ್ವೇಷದಿಂದ ಹೀಗೆ ಏನು ಮಾಡಿದರೂ ಎಂಬ ಎಂಬ. ಕೃಷಿಕರಿಗೆ ಆದಾಯದಲ್ಲಿ ಮಾಡಿಕೊಳ್ಳುವುದಕ್ಕೆ ಅವಕಾಶಗಳು. ಆಶ್ಚರ್ಯಕರ ರೀತಿಯಲ್ಲಿ ಇತರರು ಬೆನ್ನಿಗೆ ನಿಲ್ಲಲಿದ್ದಾರೆ. ನೀವು ಕೈಗೆತ್ತಿಕೊಂಡ ಪ್ರಾಜೆಕ್ಟ್ ಸಕಾರಾತ್ಮಕ ಬೆಳವಣಿಗೆ, ಅದಕ್ಕೆ ಪ್ರತಿಫಲವಾಗಿ ವೇತನ, ಸ್ಥಾನ- ಮಾನದಲ್ಲಿ ಬಡ್ತಿ ದೊರೆಯುವ ಯೋಗ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30 ನೇ ತಾರೀಕು ಹುಟ್ಟಿದವರ 3)

ಅಥವಾ ಅಥವಾ ಸಂಸ್ಥೆಗಳಲ್ಲಿ ಹಣಕಾಸು ವಿಚಾರವಾಗಿ ಪ್ರಯತ್ನ ಪಡುತ್ತಾ ಇರುವವರಿಗೆ ಅದು ಮಾರ್ಗ ಸಿಗಬಹುದು ನಿಮಗೆ ಮಂಜೂರು ಆಗಿದೆ ಎಂಬ ಮಾಹಿತಿಯಾದರೂ ಮಾಹಿತಿಯಾದರೂ. ಇದರಿಂದಾಗಿ ದೂರವಾಗಿ, ಆತ್ಮವಿಶ್ವಾಸ. ಸಣ್ಣ ಮೊತ್ತದ ಹೂಡಿ, ಆರಂಭಿಸಿದ ವ್ಯಾಪಾರ- ವ್ಯವಹಾರ ಕೈ, ಆ ಮೂಲಕ ಅದರಲ್ಲಿ ಹೊಸ ಹಾಗೂ ಹೆಚ್ಚಿನ ಹೂಡಿಕೆ ಮಾಡುವ ನಂಬಿಕೆ. ಕೆಲವರು ಕೆಲವರು ಅಳತೆಯ ಸೈಟು ಫ್ಲ್ಯಾಟ್ ಖರೀದಿ ಮಾಡುವ ಬಗ್ಗೆ ಕುಟುಂಬ ಸದಸ್ಯರ ಜೊತೆಗೆ ಚರ್ಚೆ. ಈಗ ಈಗ ಮಾಡಿಸಿರುವ ಎಫ್ ಮುರಿಸುವ ಬಗ್ಗೆ ಹಾಗೂ ಚಿನ್ನದ ಒಡವೆಗಳನ್ನು ಮಾರಾಟ ಮಾಡುವ ಕೂಡ ಕೂಡ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31 ನೇ ತಾರೀಕು ಹುಟ್ಟಿದವರ 4)

ಯಾರು ಯಾರು ರಿಯಲ್ ವ್ಯವಹಾರದಲ್ಲಿ ಇದ್ದೀರಿ, ಅಂಥವರಿಗೆ ಬಹಳ ದಿನ. ಇನ್ನು ಕಮಿಷನ್ ಆಧಾರದಲ್ಲಿ ವ್ಯವಹಾರಗಳು ಹಿಡಿಯಲಿವೆ. ಈಗಾಗಲೇ ಕೆಲಸ, ಆದರೆ ಅದರಿಂದ ಹಣ ಹಾಗೇ ಬಾಕಿ ಉಳಿದಿದೆ ಎಂದಿದ್ದಲ್ಲಿ ಅದನ್ನು ಮಾಡಿಕೊಳ್ಳಲು ಸಾಧ್ಯ. ದಿನ ದಿನ ನಿಮಗೆ ಮಾಹಿತಿಯ ಬಳಕೆ ಮಾಡಿಕೊಳ್ಳುವ ಕಡೆಗೆ ಹೆಚ್ಚಿನ ಲಕ್ಷ್ಯವನ್ನು. ಇತರರಿಗೆ ನೀವು ನೀಡುವ- ಸೂಚನೆಗಳು ಆಗುವ ಆಗುವ ಮೂಲಕ ನಿಮ್ಮ, ಸಾಮರ್ಥ್ಯದ ಬಗ್ಗೆ ಗೌರವ. ಕಷ್ಟದಲ್ಲಿ ಕಷ್ಟದಲ್ಲಿ ಇರುವ ಕೆಲವು ಸ್ನೇಹಿತರು ಸಹಾಯ ಕೇಳಿಕೊಂಡು, ನಿಮ್ಮ, ಪ್ರಭಾವ ಬಳಸಿ ನೆರವು.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23 ನೇ ತಾರೀಕು ಹುಟ್ಟಿದವರ 5)

ಸಲೀಸಾಗಿ ಮಾಡಬಹುದು ಅಂದುಕೊಂಡಿದ್ದ- ಕಾರ್ಯಗಳನ್ನು ಪೂರ್ಣಗೊಳಿಸುವುದಕ್ಕೆ. ಚಾಲನೆ ಚಾಲನೆ ಮಾಡುವಾಗ ದಿನಕ್ಕಿಂತ ಹೆಚ್ಚಿನ ಜಾಗ್ರತೆ. ಮಕ್ಕಳ, ಸ್ವಭಾವ ಹಾಗೂ ಸಿಟ್ಟಿನ ಒಂದು ಆತಂಕ ನಿಮ್ಮನ್ನು. ಡೆಡ್ ಲೈನ್ ಅನ್ನು ಇಟ್ಟುಕೊಂಡು ವಹಿಸಿದ ಜವಾಬ್ದಾರಿಗಳನ್ನು ಪೂರ್ಣ ಮಾಡುವ ಕಡೆಗೆ ಲಕ್ಷ್ಯ. ಪಥ್ಯವನ್ನು ಪಥ್ಯವನ್ನು ಅನುಸರಿಸುತ್ತಾ ಇದೊಂದು ತಾನೇ ಎಂಬ ಭಾವನೆಯಲ್ಲಿ ಮುರಿಯುವ ಸಾಧ್ಯತೆಗಳು. ರೀತಿ ರೀತಿ ಮಾಡಿದಲ್ಲಿ ನಂತರ ಬಹು ಮಟ್ಟಿಗೆ ಪರಿತಪಿಸುವಂತೆ. ಅಡುಗೆ ಅಡುಗೆ ವೇಳೆಯಲ್ಲಿ ಬೇರೆಯವರು ಮಾಡಿದರು ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜೀ ಆಗದ ರೀತಿ ಪೂರ್ಣಗೊಳಿಸುವ ಕಡೆಗೆ ಕಡೆಗೆ ಗಮನ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24 ನೇ ತಾರೀಕು ಹುಟ್ಟಿದವರ 6)

ದೂರ ದೂರ ಇದ್ದು ಮಾಡುತ್ತಿರುವವರು ಉದ್ಯೋಗ ಮಾಡುತ್ತಿರುವವರಿಗೆ ಮನೆಯ ನೆನಪು ವಿಪರೀತ. ಬಾರಿ ಬಾರಿ ಮನೆಗೆ ಬಿಡಬೇಕು ಎಂಬ ಭಾವನೆ ಗಟ್ಟಿ. ಇತರರಿಗೆ ನೀವು ಸಹಾಯದಿಂದ ಅವರನ್ನು ಸಮಸ್ಯೆಯಿಂದ ಹೊರಗೆ ಬರುವುದಕ್ಕೆ- ಮಾಡುವುದಕ್ಕೆ ಮಾಡುವುದಕ್ಕೆ ನೆರವು. ಹಣಕಾಸು ಲೆಕ್ಕದ ಆಧಾರದಲ್ಲಿ ನಿರ್ಧಾರಗಳಿಂದ ಕುಟುಂಬ ಮೆಚ್ಚುಗೆ ಮಾತುಗಳು ನಿಮಗೆ. ನೆರೆಹೊರೆಯ ಮನೆಯವರ ಒಂದು ವೇಳೆ ಮನಸ್ತಾಪ- ಅಭಿಪ್ರಾಯ ಭೇದ ಇದ್ದಲ್ಲಿ ಬಗೆಹರಿಸಿಕೊಳ್ಳಲು ಅವಕಾಶ- ವೇದಿಕೆ. ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ತಮ್ಮ ಟಾರ್ಗೆಟ್ ಬೇಕಾದ ಮಾರ್ಗೋಪಾಯ ಗೋಚರ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25 ನೇ ತಾರೀಕು ಹುಟ್ಟಿದವರ 7)

ಆರ್ಥಿಕವಾಗಿ ಈಗಿನ ಅನಿಶ್ಚಿತತೆ ಕಾಡಲೇ ಎಂಬ ಬಗ್ಗೆ ಕೆಲವು ನಿರ್ಧಾರಗಳನ್ನು ನಿಮ್ಮಲ್ಲಿ ಕೆಲವರು. ನಿಶ್ಚಿತ ನಿಶ್ಚಿತ ಆದಾಯ ಏನು ಎಂಬ ಬಗ್ಗೆ ಗಂಭೀರ ಪ್ರಯತ್ನಗಳನ್ನು ಶುರು. ಲ್ಯಾನ್ಸರ್ ಲ್ಯಾನ್ಸರ್ ಆಗಿ ನಿರ್ವಹಿಸುತ್ತಿದ್ದು, ಬಾಯಿ ಬಿಟ್ಟು ಹಣ ಕೇಳುವುದಕ್ಕೆ ಸಂಕೋಚ ಎಂಬ ಕೊರಗು ಕಾಡುತ್ತಾ ಇದ್ದಲ್ಲಿ ಅದರಿಂದ ನಿಟ್ಟಿನಲ್ಲಿ ಪ್ರಯತ್ನ ಪ್ರಯತ್ನ. ಪಿಜ್ಜಾ, ಕೊರಿಯರ್ ಡೆಲಿವರಿ ಕಡೆಗಳಲ್ಲಿ ಕೆಲಸ ಮಾಡುತ್ತಾ ಇರುವವರು ಸ್ವಂತ ಉದ್ಯಮ ಆರಂಭಿಸುವ ಪ್ರಾಜೆಕ್ಟ್ ಸಿದ್ಧ. ಅಥವಾ ಈಗಾಗಲೇ ಅಂಥದ್ದೊಂದು ಇದೆ ಹಣಕಾಸಿನ ಹೊಂದಾಣಿಕೆ ಪ್ರಯತ್ನಗಳಿಗೆ ಬೆಂಬಲ ದೊರೆತು, ಸಮಾಧಾನ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26 ನೇ ತಾರೀಕು 8 8)

ಇಷ್ಟು ಸಮಯ ವಿಚಾರ ರಹಸ್ಯವಾಗಿ ಬಂದಿದ್ದರೋ ಆ ಬಗ್ಗೆ ಎಲ್ಲರಿಗೂ ಗೊತ್ತಾಗಿ, ವರ್ಚಸ್ಸಿಗೆ ಹಾನಿ ಆಗುವ ಸೃಷ್ಟಿ. ಜೀವನದಲ್ಲಿ ಜೀವನದಲ್ಲಿ ಇರುವವರಿಗೆ- ಸ್ಥಾನಮಾನ ಅಥವಾ ಅಥವಾ ಬಿಟ್ಟುಕೊಡಬೇಕಾದ ಎದುರಾಗಿದೆ ಎಂಬ ಎಂಬ. ನಿಮಗೆ ನಿಮಗೆ ವಿರೋಧ ಇಲ್ಲ ಎಂದು ಭಾವಿಸಿರುತ್ತೀರೋ ಧ್ವನಿ. ಆಪತ್ಕಾಲಕ್ಕೆ ಇರಲಿ, ಉಳಿತಾಯ ಮಾಡಿಟ್ಟಿದ್ದ ತೆಗೆದುಕೊಳ್ಳಲೇಬೇಕಾದ ಪರಿಸ್ಥಿತಿ ನಿಮ್ಮಲ್ಲಿ ಕೆಲವರು. ಆಸ್ತಿ ಆಸ್ತಿ ಇದ್ದಲ್ಲಿ ಅದನ್ನು ಬಿಡುವಂತೆ ಪೋಷಕರು ಅಥವಾ ಅಥವಾ- ಜೊತೆಗೆ ಮಾತನಾಡುವ ಮಾತನಾಡುವ ಬಗ್ಗೆ. ಇದರಿಂದ ನಿಮ್ಮ ಇತರರಿಗೆ ಬೇಸರ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27 ನೇ ತಾರೀಕು ಹುಟ್ಟಿದವರ 9)

ಒಮ್ಮತದ ತೀರ್ಮಾನ ಬರಲಿ ಇಷ್ಟು ನೀವು ಮಾಡುತ್ತಿದ್ದ ಪ್ರಯತ್ನ ಫಲ ನೀಡುವುದಕ್ಕೆ ಶುರು. ನಿಮ್ಮ ಪರಿಶ್ರಮ, ನಿಷ್ಠೆ ಹಾಗೂ ಪ್ರಾಮಾಣಿಕತೆ ಗಮನಕ್ಕೆ. ಕೆಲವರಿಗೆ ಕೆಲವರಿಗೆ ಉದ್ಯೋಗ ಹೆಚ್ಚಿನ ಜವಾಬ್ದಾರಿಗಳನ್ನು ನೀಡುವ ಸಾಧ್ಯತೆಗಳು. ದೀರ್ಘ ಕಾಲದಿಂದ ತೆಗೆದುಕೊಳ್ಳುತ್ತಾ ಔಷಧ- ಮಾತ್ರೆಗಳನ್ನು ತೆಗೆದು ತೆಗೆದು ಕೊಳ್ಳುವ ಇಲ್ಲ ಎಂಬ ಮಾತನ್ನು ನಿಮ್ಮ ವೈದ್ಯರು. ಬಹಳ ವರ್ಷಗಳಿಂದ ಎಂದುಕೊಳ್ಳುತ್ತಾ ಇದ್ದ ಹೋಗಲು ನಿಮ್ಮಲ್ಲಿ ಕೆಲವರಿಗೆ ಅವಕಾಶ ಸಿಕ್ಕ ಬಗ್ಗೆ ಸುಳಿವು- ಮಾಹಿತಿ. ಡೆವಲಪ್ ಡೆವಲಪ್ ಮಾಡುವ ವ್ಯವಹಾರದಲ್ಲಿ ಸರ್ಕಾರದಿಂದ ಆಗಬೇಕಾದ ಕೆಲಸಗಳು ಬಾಕಿ ಉಳಿದು ಹೋಗಿದ್ದಲ್ಲಿ ಅದು ಪೂರ್ಣಗೊಳ್ಳುವ ಮಾರ್ಗೋಪಾಯ. ಅಥವಾ ನೆರವು.

ಲೇಖನ- ಎನ್‌.ಕೆ.ಸ್ವಾತಿ



Source link

Leave a Reply

Your email address will not be published. Required fields are marked *