ಈ ದಿನಾಂಕದಂದು ಮೊದಲ ಮಗಳು ಹುಟ್ಟಿದ್ರೆ, ತಂದೆಗಿದೆ ಕೋಟ್ಯಾಧಿಪತಿಯಾಗುವ ಯೋಗ! | Numerology Secrets Lucky Birth Dates For First Born Daughters All You Need To Know

ಈ ದಿನಾಂಕದಂದು ಮೊದಲ ಮಗಳು ಹುಟ್ಟಿದ್ರೆ, ತಂದೆಗಿದೆ ಕೋಟ್ಯಾಧಿಪತಿಯಾಗುವ ಯೋಗ! | Numerology Secrets Lucky Birth Dates For First Born Daughters All You Need To Know

16

ಸಂಖ್ಯೆ 1 (1, 10, 19, 28)

Image Credit : stockPhoto

ಸಂಖ್ಯೆ 1 (1, 10, 19, 28)

ಯಾವುದೇ ತಿಂಗಳ 1, 10, 19, ಮತ್ತು 28ನೇ ದಿನಾಂಕದಂದು ಜನಿಸಿದವರು ಸಂಖ್ಯೆ 1ರ ಅಡಿಯಲ್ಲಿ ಬರುತ್ತಾರೆ. ಸೂರ್ಯ ಈ ಸಂಖ್ಯೆಯ ಅಧಿಪತಿ. ಈ ದಿನಾಂಕಗಳಲ್ಲಿ ಜನಿಸಿದ ಹೆಣ್ಣುಮಗು ಮನೆಯ ಮೊದಲ ಸಂತಾನವಾದರೆ, ತಂದೆಗೆ ಅದೃಷ್ಟ ಖುಲಾಯಿಸುತ್ತದೆ. ಈ ಮಗಳು ತಂದೆಗೆ ಸಮಾಜದಲ್ಲಿ ಗೌರವ ಮತ್ತು ಉನ್ನತ ಸ್ಥಾನಮಾನವನ್ನು ತರುತ್ತಾಳೆ. ತಂದೆ ಸರ್ಕಾರಿ ಉದ್ಯೋಗದಲ್ಲಿದ್ದರೆ, ಬಡ್ತಿ ಸಿಗುತ್ತದೆ. ರಾಜಕೀಯದಲ್ಲಿದ್ದರೆ ಯಶಸ್ಸು ಕಾಣುತ್ತಾರೆ. ಈ ಮಗಳು ತಂದೆಗೆ ಲಕ್ಕಿ ಚಾರ್ಮ್ ಆಗಿರುತ್ತಾಳೆ.

Source link

Leave a Reply

Your email address will not be published. Required fields are marked *