Headlines

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆ

ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಸಿನಿಮಾ ಸ್ಟೈಲ್​​ ನಲ್ಲಿ ಅಧಿಕಾರಿಗಳ ಕಾರ್ಯಚರಣೆ


ಮೈಸೂರು, (ಅಕ್ಟೋಬರ್ 23): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ (ಮೈಸೂರು) ಭ್ರೂಣ ಪತ್ತೆ ಹಾಗೂ ಹತ್ಯೆ (ಫೆಟಸ್ ಕಿಲ್ಲಿಂಗ್) ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ವರುಣ ಪೊಲೀಸ್ ಠಾಣೆಯಲ್ಲಿ 7 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. A1 ಸ್ವಾಮಿ, A2 ಗೋವಿಂದರಾಜು, A3 ಶ್ಯಾಮಲಾ, A4 ಕಾರ್ತಿಕ್, A5 ಹರೀಶ್, A6 ಶಿವಕುಮಾರ್, A7 ಪುಟ್ಟರಾಜು ಎಂಬವರ ಮೇಲೆ ಐಎಫ್ ಐಆರ್ ದಾಖಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾಗಾದ್ರೆ, ಮೈಸೂರಿನಲ್ಲಿ ಭ್ರೂಣ ಹತ್ಯೆ ಜಾಲ ಬಯಲಾಗಿದ್ಹೇಗೆ? ಇಲ್ಲಿದೆ ಸಿನಿಮಾ ಸ್ಟೈಲ್ ನಲ್ಲಿ ಅಧಿಕಾರಿಗಳ ಕಾರ್ಯಚರಣೆ ಎಕ್ಸ್ ಕ್ಲ್ಯೂಸಿವ್ ಸ್ಟೋರಿ ಇಲ್ಲಿದೆ ನೋಡಿ.



Source link

Leave a Reply

Your email address will not be published. Required fields are marked *