Skip to content
March 24, 2026
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 24ರ ದಿನಭವಿಷ್ಯ
  • Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ
  • ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

kannadaprajavani.in

Newsletter
Random News
  • ಮುಖಪುಟ
  • ರಾಜ್ಯ
  • ರಾಷ್ಟ್ರೀಯ
  • ಅಂತರ್ ರಾಷ್ಟ್ರೀಯ
  • ರಾಜಕೀಯ
  • ಸಿನಿಮಾ
  • ಅಡುಗೆ
  • ಆರೋಗ್ಯ
  • ಈಗ ಕನ್ನಡ
  • ಅಂಕಣArticle, Storys, Novels, Poetrys
Headlines
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

    8 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

    Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 24ರ ದಿನಭವಿಷ್ಯ

    44 minutes ago
  • Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

    Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ

    1 hour ago
  • ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

    ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

    2 hours ago
  • ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು? | Gadag Student Skipped Sslc Exam And Went To Work As Labourer What Happened Next

    ಅಪ್ಪನಿಗೆ ಅನಾರೋಗ್ಯ ಮನೆಯಲ್ಲಿ ಬಡತನ SSLC ಪರೀಕ್ಷೆ ಬಿಟ್ಟು ಕೂಲಿಗೆ ಹೋದ ಬಾಲಕಿ: ಆಮೇಲಾಗಿದ್ದೇನು? | Gadag Student Skipped Sslc Exam And Went To Work As Labourer What Happened Next

    2 hours ago
  • Aditi Rao Hydari: ಸ್ಟೈಲಿಶ್ ಆಗಿ ಕಾಣಬೇಕಾ? ಅದಿತಿ ರಾವ್ ಹೈದರಿ ಆಫ್ ಶೋಲ್ಡರ್ ಡ್ರೆಸ್ ಟ್ರೈ ಮಾಡಿ! | Aditi Rao Hydari Summer Fashion Off Shoulder Dress Ideas Gvd

    Aditi Rao Hydari: ಸ್ಟೈಲಿಶ್ ಆಗಿ ಕಾಣಬೇಕಾ? ಅದಿತಿ ರಾವ್ ಹೈದರಿ ಆಫ್ ಶೋಲ್ಡರ್ ಡ್ರೆಸ್ ಟ್ರೈ ಮಾಡಿ! | Aditi Rao Hydari Summer Fashion Off Shoulder Dress Ideas Gvd

    3 hours ago
  • Home
  • ಈಗ ಕನ್ನಡ
  • ಫೆ. 7 ರಂದು Ola, Uber, Rapido ಮುಷ್ಕರ: 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು? | Ola Uber Rapido Strike On February 7 What Are The Demands Of The Drivers Mrq
  • ಈಗ ಕನ್ನಡ

ಫೆ. 7 ರಂದು Ola, Uber, Rapido ಮುಷ್ಕರ: 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು? | Ola Uber Rapido Strike On February 7 What Are The Demands Of The Drivers Mrq

anil2 months ago01 mins
ಫೆ. 7 ರಂದು Ola, Uber, Rapido ಮುಷ್ಕರ: 6 ಗಂಟೆ ಸಿಗಲ್ಲ ವಾಹನ, ಚಾಲಕರ ಬೇಡಿಕೆಗಳು ಏನು? | Ola Uber Rapido Strike On February 7 What Are The Demands Of The Drivers Mrq

ಫೆಬ್ರವರಿ 7 ರಂದು, ಓಲಾ, ಉಬರ್ ಮತ್ತು ರಾಪಿಡೋ ಚಾಲಕರು ಮುಷ್ಕರ ನಡೆಸಲಿದ್ದಾರೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ, ಕನಿಷ್ಠ ದರ ನಿಗದಿ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಈ ಪ್ರತಿಭಟನೆ ನಡೆಯಲಿದೆ.

2 Min read

Published : Feb 05 2026, 04:10 PM IST

15

ಓಲಾ, ಉಬರ್ ಮತ್ತು ರಾಪಿಡೋ ಮುಷ್ಕರ

Image Credit : stockPhoto

ಓಲಾ, ಉಬರ್ ಮತ್ತು ರಾಪಿಡೋ ಮುಷ್ಕರ

ಇದೇ ಫೆಬ್ರವರಿ 7ರಂದು ಓಲಾ, ಉಬರ್ ಮತ್ತು ರಾಪಿಡೋದಂತಹ ಕ್ಯಾಬ್, ಬೈಕ್ ಮತ್ತು ಆಟೋ ಸರ್ವಿಸ್ ಅಪ್ಲಿಕೇಶ್‌ನಗಳ ಮೂಲಕ ಕೆಲಸ ಮಾಡುವ ಚಾಲಕರು ಪ್ರತಿಭಟೆನೆಗ ಮುಂದಾಗಿದ್ದಾರೆ. ಶನಿವಾರದಂದು ಮುಷ್ಕರಕ್ಕೆ ಕರೆ ನೀಡಿರುವ ಪರಿಣಾಮ ಆಪ್ ಆಧರಿಸಿತ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ. ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟ ಈ ಮುಷ್ಕರವನ್ನು ಮುನ್ನಡೆಸಲಿದ್ದು, ಫೆಬ್ರವರಿ 7 ರಂದು ಆರು ಗಂಟೆಗಳ ಕಾಲ ಚಾಲಕರ ಆಪ್‌ನಿಂದ ಆಫ್‌ಲೈನ್ ಆಗಲಿದ್ದಾರೆ

25

 ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು

Image Credit : Ideogram AI

ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು

ದೇಶಾದ್ಯಂತ ಅಪ್ಲಿಕೇಶನ್ ಆಧಾರಿತ ಸಾರಿಗೆ ಕಾರ್ಮಿಕರು ಕನಿಷ್ಠ ದರ ಅಧಿಸೂಚನೆಯತ್ತ ಸರ್ಕಾರದ ಗಮನ ಸೆಳೆಯಲು ಈ ಮುಷ್ಕರವನ್ನು ನಡೆಸಲಾಗುತ್ತಿದೆ. ಈ ಹಿಂದೆ ಆಹಾರ ವಿತರಣಾ ಮತ್ತು ತ್ವರಿತ ವಾಣಿಜ್ಯ ಕಾರ್ಮಿಕರ ಇದೇ ರೀತಿಯ ಪ್ರತಿಭಟನೆ ನಡೆಸಿದ್ದರು. ಡಿಸೆಂಬರ್‌ನಲ್ಲಿ ಜೊಮಾಟೊ, ಬ್ಲಿಂಕಿಟ್, ಜೆಪ್ಟೊ, ಇನ್‌ಸ್ಟಾಮಾರ್ಟ್ ಮತ್ತು ಸ್ವಿಗ್ಗಿ ಅಂತಹ ಆಪ್ ಆಧರಿತ ಗಿಗ್ ವರ್ಕರ್ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು.

35

ಚಾಲಕರಿಂದ ಪ್ರತಿಭಟನೆ ಯಾಕೆ?

Image Credit : X

ಚಾಲಕರಿಂದ ಪ್ರತಿಭಟನೆ ಯಾಕೆ?

ನಿಯಮಗಳ ಪ್ರಕಾರ, 2025 ರ ಮೋಟಾರು ವಾಹನ ಸಂಗ್ರಾಹಕ ಮಾರ್ಗಸೂಚಿಗಳ ಪ್ರಕಾರ ದರ ನಿಗದಿ ಮಾಡಬೇಕಾಗುತ್ತದೆ. ಆದ್ರೆ ಆಪ್‌ಗಳು ಮನಸೋಯಿಚ್ಛೆ ದರಗಳನ್ನು ನಿಗದಿಪಡಿಸುತ್ತವೆ. ಅಷ್ಟೆಲ್ಲಾ ಈ ಮುಷ್ಕರದ ಮೂಲಕ ಚಾಲಕರು ಎದುರಿಸುತ್ತಿರುವ ಇತರೆ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲು ಮುಂದಾಗಿದ್ದಾರೆ.

45

ಚಾಲಕರ ಬೇಡಿಕೆಗಳು ಏನು?

Image Credit : Getty

ಚಾಲಕರ ಬೇಡಿಕೆಗಳು ಏನು?

55

ಭಾರತದಲ್ಲಿ ಗಿಗ್ ಆರ್ಥಿಕತೆ

Image Credit : Asianet News

ಭಾರತದಲ್ಲಿ ಗಿಗ್ ಆರ್ಥಿಕತೆ

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved

Source link

Post navigation

Previous: ಜ್ಯೋತಿಷಿ ಕಮಲಾಕರ್ ಭಟ್ ಅಸಲಿ ಮುಖ, ಮೊನ್ನೆ ಹೋದೋರು ಇನ್ನೂ ಬಂದಿಲ್ಲ, ಮನೆ ಓನರ್ ಬಿಚ್ಚಿಟ್ರು ಹಲವು ವಿಷ್ಯ!
Next: CBI Recruitment 2026: ಸೆಂಟ್ರಲ್ ಬ್ಯಾಂಕ್​ನಲ್ಲಿ 350 ಹುದ್ದೆಗೆ ನೇಮಕಾತಿ; ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Leave a Reply Cancel reply

Your email address will not be published. Required fields are marked *

Related News

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

anil8 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 24ರ ದಿನಭವಿಷ್ಯ

anil44 minutes ago 0
Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಮಾರ್ಚ್ 24ರ ದಿನಭವಿಷ್ಯ

Horoscope Today 24 March: ಇಂದು ಈ ರಾಶಿಯವರ ಸಣ್ಣ ತಪ್ಪೂ ದೊಡ್ಡದಾಗಿ ಬಿಂಬಿತವಾಗಲಿದೆ

anil1 hour ago 0
ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

ಮದುವೆ ಆದ್ಮೇಲೆ Chiranjeeviಯಿಂದ ದೂರ, ಪ್ರತ್ಯೇಕ ಸಂಸಾರ? ಸತ್ಯ ಬಿಚ್ಚಿಟ್ಟ Ram Charan ಪತ್ನಿ ಉಪಾಸನಾ | Upasana Reveals She And Ram Charan Planned To Live Separately After Marriage Gvd

anil2 hours ago 0
all rights reserved kannadaprajavani.in@2025 Powered By BlazeThemes.