ರಾಜ್ಯ ಸರ್ಕಾರದಿಂದ ಆಪರೇಷನ್ ಬಿಪಿಎಲ್: ಲಕ್ಷಾಂತರ ಕಾರ್ಡ್‌ಗಳು ಏಕಾಏಕಿ ರದ್ದು! | Operation Bpl By The State Government Lakhs Of Cards Cancelled Suddenly Mrq

ರಾಜ್ಯ ಸರ್ಕಾರದಿಂದ ಆಪರೇಷನ್ ಬಿಪಿಎಲ್: ಲಕ್ಷಾಂತರ ಕಾರ್ಡ್‌ಗಳು ಏಕಾಏಕಿ ರದ್ದು! | Operation Bpl By The State Government Lakhs Of Cards Cancelled Suddenly Mrq

ರಾಜ್ಯದಲ್ಲಿ ಸರ್ಕಾರವು ‘ಅಪರೇಷನ್ ಬಿಪಿಎಲ್’ ಕಾರ್ಯಾಚರಣೆ ನಡೆಸಿ, ನಿಗದಿತ ಮಾನದಂಡಗಳನ್ನು ಪಾಲಿಸದ 2 ಲಕ್ಷಕ್ಕೂ ಅಧಿಕ ಅನರ್ಹ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಿದೆ. ಲಕ್ಷಾಂತರ ಫಲಾನುಭವಿಗಳ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, ಅರ್ಹ ಬಡವರು ಸಹ ತೊಂದರೆ ಅನುಭವಿಸುತ್ತಿದ್ದಾರೆ.

Source link

Leave a Reply

Your email address will not be published. Required fields are marked *