Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಕಾಡಿನಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ

Optical Illusion: ಜಸ್ಟ್ 10 ಸೆಕೆಂಡುಗಳಲ್ಲಿ ಈ ಕಾಡಿನಲ್ಲಿ ಅಡಗಿರುವ ಬೆಕ್ಕನ್ನು ಹುಡುಕಿ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ರೆಡ್ಡಿಟ್

ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್), ಬ್ರೈನ್ ಟೀಸರ್ ಸೇರಿದಂತೆ ಮೆದುಳಿಗೆ ಕೆಲಸ ನೀಡುವ ಒಗಟಿನ ಚಿತ್ರಗಳು ಟ್ರಿಕ್ಕಿಯ ನಂತರ. ಆದರೆ ಕೆಲವು ನೀರು ಕುಡಿದಷ್ಟೇ ಸಲೀಸಾಗಿ ಈ ಒಗಟಿನ ಚಿತ್ರಗಳನ್ನು ಬಿಡಿಸಿ ಬುದ್ಧಿವಂತರು ಎನಿಸಿಕೊಳ್ಳುತ್ತಾರೆ. ಆದರೆ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಇದೀಗ ವೈರಲ್ ಆಗಿರುವ ಈ ದಟ್ಟ ಕಾಡಿನ ಚಿತ್ರದಲ್ಲಿ ಮರೆಮಾಚಲಾಗಿದೆ ಕಳ್ಳ ಬೆಕ್ಕನ್ನು (ಬೆಕ್ಕು) ಕಂಡು ಹಿಡಿಯಲು ಸಾಧ್ಯವೇ ಎಂದು ಒಮ್ಮೆ ನೋಡಿ. ಆದರೆ ನಿರ್ದಿಷ್ಟ ಸಮಯದೊಳಗೆ ಈ ಬೆಕ್ಕನ್ನು ಗುರುತಿಸಿದರೆ ನಿಮ್ಮ ಜಾಣತನ ಎಷ್ಟಿದೆ ಎಂದು ತಿಳಿಯುತ್ತದೆ.

ಈ ಇಲ್ಯೂಷನ್ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಜನರನ್ನು ಸುಲಭವಾಗಿ ನಿಮ್ಮನ್ನು ಮೋಸಗೊಳಿಸುತ್ತವೆ. r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಇಲ್ಯೂಷನ್ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರವು ಬೆಕ್ಕನ್ನು ಹುಡುಕಿ ಎಂಬ ಶೀರ್ಷಿಕೆಯನ್ನು ಹೊಂದಿದೆ. ಮೊದಲ ನೋಟದಲ್ಲಿ ನೀವು ಮರದ ಕಾಂಡಗಳು, ಹರಡಿ ಕೊಂಡಿರುವ ಕೊಂಬೆಗಳು ಮತ್ತು ವಸಂತಕಾಲದ ಆರಂಭದ ಹಸಿರಿನಿಂದ ತುಂಬಿದ ಶಾಂತ ಕಾಡಿನಂತೆ ಕಾಣುತ್ತದೆ. ಆದರೆ ಇದರಲ್ಲಿ ಅವಿತು ಕುಳಿತಿರುವ ಬೆಕ್ಕನ್ನು ನಿಮ್ಮ ವೀಕ್ಷಣ ಸಾಮರ್ಥ್ಯವನ್ನು ಬಳಸಿ ಕಂಡು ಹಿಡಿಯಬೇಕು. ಈ ಒಗಟು ಬಿಡಿಸಲು ನಿಮಗಿರುವ ಸಮಯಾವಕಾಶ ಹತ್ತು ಸೆಕೆಂಡುಗಳು ಮಾತ್ರ.

ಇದನ್ನೂಓದಿ: ಈ ಚಿತ್ರದಲ್ಲಿ ಅಡಗಿರುವ ಎರಡು ಸಂಖ್ಯೆಗಳನ್ನು ನಿಮ್ಮಿಂದ ಹುಡುಕಲು ಸಾಧ್ಯನಾ?

ಬೆಕ್ಕು ನಿಮ್ಮ ಕಣ್ಣಿಗೆ ಬಿದ್ದಿತೇ?

ಆಪ್ಟಿಕಲ್ ಇಲ್ಯೂಷನ್ ಉತ್ತರ

ಭ್ರಮೆಯನ್ನುಂಟು ಮಾಡುವ ಈ ಚಿತ್ರ ಒಗಟನ್ನು ಬಿಡಿಸುವುದು ಅಷ್ಟು ಸುಲಭವಲ್ಲ. ಈ ಕಾಡಿನಲ್ಲಿ ಬೆಕ್ಕು ಎಲ್ಲಿದೆ ಎಂದು ನಾವು ಸುಳಿವು ನೀಡುತ್ತೇವೆ. ಬೆಕ್ಕಿನ ಮರದ ಬುಡದಲ್ಲಿ, ಸ್ವಲ್ಪ ಬಲಭಾಗಕ್ಕೆ ವೇಷ ಮರೆಸಿ ಕುಳಿತಿದೆ. ಈ ಬೆಕ್ಕಿನ ದೇಹವು ನೆಲದ ಬಳಿಯಿರುವ ತೊಗಟೆಗಳು ಮತ್ತು ನೆರಳುಗಳು ಎಲೆಗಳಿಗೆ ಬೆರೆತು ಹೋಗಿದೆ. ಈ ಸುಳಿವನ್ನು ನೀವು ಬೆಕ್ಕನ್ನು ಗುರುತಿಸಿದ್ದೇವೆ ಎಂದು ನಾವು ಭಾವಿಸುತ್ತೇವೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *