Optical Illusion: ಅಡುಗೆ ಮನೆಯಲ್ಲಿ ಅಡಗಿರುವ ಮರಿ ಬೆಕ್ಕನ್ನು ಕಂಡು ಹಿಡಿಯುವಿರಾ

Optical Illusion: ಅಡುಗೆ ಮನೆಯಲ್ಲಿ ಅಡಗಿರುವ ಮರಿ ಬೆಕ್ಕನ್ನು ಕಂಡು ಹಿಡಿಯುವಿರಾ


ಆಪ್ಟಿಕಲ್ ಇಲ್ಯೂಷನ್ಚಿತ್ರ ಕ್ರೆಡಿಟ್ ಮೂಲ: ರೆಡ್ಡಿಟ್

ಮನಸ್ಸು ಹಾಗೂ ಮೈಂಡ್ ಎರಡನ್ನು ರಿಲ್ಯಾಕ್ಸ್ ಆಗಿಸಲು ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಒಗಟಿನ ಚಿತ್ರಗಳು ಸಹಾಯ ಮಾಡುತ್ತವೆ. ಹೆಚ್ಚಿನವರು ಇಂತಹ ಒಗಟನ್ನು ಬಿಡಿಸುವ ಮೂಲಕ ಮೆದುಳಿಗೆ ಕೆಲಸ ಮಾಡಲು. ಇದು ನಿಮ್ಮನ್ನು ರಿಲ್ಯಾಕ್ಸ್ ಆಗಿಸುವಲ್ಲಿ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಸಾಧ್ಯವಿದೆ. ಇದೀಗ ತೀಕ್ಷ್ಣತೆಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಅಡುಗೆ ಮನೆಯಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಹುಡುಕುವ ಸವಾಲು ಇಲ್ಲಿದೆ. ಈ ಕಠಿಣ ಸವಾಲಿನ ಚಿತ್ರದಲ್ಲಿ ಅಡಗಿರುವ ಮರಿ ಬೆಕ್ಕನ್ನು ಗುರುತಿಸಲು ಹತ್ತು ಸೆಕೆಂಡುಗಳು ಮಾತ್ರ ಸಮಯವಿದೆ. ಈ ಒಗಟು ಬಿಡಿಸಿ ಜಾಣರು ಎನಿಸಿಕೊಳ್ಳಲು ನೀವು ರೆಡಿ ಇದ್ದೀರಾ.

ಈ ಚಿತ್ರವು ಏನು ಹೇಳುತ್ತದೆ?

ಫೈಂಡ್ ದಿ ಸ್ನೈಪರ್ ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಚಿತ್ರದಲ್ಲಿ ಪರಭಕ್ಷಕನನ್ನು ಹುಡುಕಲು ಸವಾಲು ಹಾಕಲಾಗಿದೆ. ಆದರೆ ಖಂಡಿತವಾಗಿ ಈ ಒಗಟಿನ ಚಿತ್ರದಲ್ಲಿ ಅಡುಗೆ ಮನೆಯ ಚಿತ್ರಣವನ್ನು ಕಾಣಬಹುದು. ಅಲ್ಲಲ್ಲಿ ಬಿದ್ದಿರುವ ಪಾತ್ರೆಗಳು, ಉಪಕರಣಗಳು ಹಾಗೂ ದಿನನಿತ್ಯದ ಬಳಕೆಗಳು ವಸ್ತುಗಳು ಅಸ್ತವ್ಯಸ್ತವಾಗಿದೆ. ಇಲ್ಲಿ ಬೆಕ್ಕಿನ ಮರಿಯೊಂದು ಅಡಗಿಕೊಂಡಿದೆ. ಎಲ್ಲರ ಪ್ರಾಣಿ ನೆಚ್ಚಿನವರನ್ನು ಕಂಡು ಹಿಡಿಯುವ ಸವಾಲು.

ಪೋಸ್ಟ್ ವೈರಲ್ ಇಲ್ಲಿದೆ ನೋಡಿ

ಪರಭಕ್ಷಕ byu/Suspecious_Banana ಅನ್ನು FindTheSniper ನಲ್ಲಿ ಹುಡುಕಿ

ಇದನ್ನೂ ಓದಿ:ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಹುಡುಕಿ

ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸಿತೇ?

ಕಣ್ಣು ಅಗಲಿಸಿ ನೋಡಿದರೂ ಬೆಕ್ಕು ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲವೇ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಈ ಬೆಕ್ಕನ್ನು ಗುರುತಿಸಲು ಸಾಧ್ಯವಾಗಿದೆ. ನಿಮಗೂ ಟ್ರಿಕ್ಕಿ ಬಿಡಿಸಲು ಸಾಧ್ಯವಾಗಿಲ್ಲ ಎಂದಾದರೆ ನಾವೇ ಈ ಸಾಕು ಪ್ರಾಣಿ ಎಲ್ಲಿದೆ ಎಂದು ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಬೆಕ್ಕಿನ ಮರಿ ಎಲ್ಲಿದೆ ಎಂದು ಗುರುತಿಸಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:11 am, ಗುರುವಾರ, 27 ನವೆಂಬರ್ 25



Source link

Leave a Reply

Your email address will not be published. Required fields are marked *