Headlines

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಅಡುಗೆ ಮನೆಯಲ್ಲಿರುವ ಐಸ್ ಕ್ಯೂಬ್‌ನ್ನು ಕಂಡುಹಿಡಿಯುವಿರಾ

Optical Illusion: ನಿಮ್ಮ ಕಣ್ಣಿಗೊಂದು ಸವಾಲ್; ಈ ಅಡುಗೆ ಮನೆಯಲ್ಲಿರುವ ಐಸ್ ಕ್ಯೂಬ್‌ನ್ನು ಕಂಡುಹಿಡಿಯುವಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರ ಕ್ರೆಡಿಟ್ ಮೂಲ: ರೆಡ್ಡಿಟ್

ಒಗಟುಗಳನ್ನು ಬಿಡಿಸುವುದೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಹೆಚ್ಚಿನವರು ಇಂತಹ ಚಟುವಟಿಕೆಗಳಲ್ಲಿ ಆಸಕ್ತಿ ತೋರಿಸುತ್ತಾರೆ.ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಹಾಗೂ ಬ್ರೈನ್ ಟೀಸರ್‌ನಂತಹ (ಮೆದುಳಿನ ಟೀಸರ್) ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಅಡುಗೆ ಮನೆಯಲ್ಲಿ ಐಸ್ ಕ್ಯೂಬ್ ಎಲ್ಲಿದೆ ಎಂದು ಕಂಡು ಹಿಡಿಯಬೇಕು.ನೀವು ಬುದ್ದಿವಂತರೇ ಎಂದು ಪರೀಕ್ಷಿಸಲು ಈ ಚಿತ್ರವು ಸಹಾಯ ಮಾಡುತ್ತದೆ. ಈ ಸವಾಲನ್ನು ಸ್ವೀಕರಿಸಿ ಉತ್ತರಿಸಲು ಸಾಧ್ಯವಾದರೆ ನೀವು ಜಾಣರು ಎಂದು ಖಚಿತವಾಗುತ್ತದೆ.

ಈ ಒಗಟಿನ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

r/FindTheSniper ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವು ಗೊಂದಲಕ್ಕೀಡು ಮಾಡುವುದು ಸಹಜ. ಮೊದಲು, ಈ ಒಗಟು ಭೇದಿಸುವುದು ಸುಲಭ ಎಂದು ಗುರುತಿಸಲಾಗಿದೆ. ಈ ಚಿತ್ರದಲ್ಲಿ ನೀವು ಅಡುಗೆ ಮನೆಯನ್ನು ಕಾಣಬಹುದು. ಇಲ್ಲಿ ಬಾಗಿಲುಗಳನ್ನು ಹೊಂದಿರುವ ಟೇಬಲ್, ಓವನ್ ಮತ್ತು ನೆಲದ ಮೇಲೆ ಉದ್ದನೆಯ ಕಾರ್ಪೆಟ್ ಮತ್ತು ಇತರ ವಸ್ತುಗಳನ್ನು ಒಳಗೊಂಡಿದೆ.ಇದೆಲ್ಲರದ ನಡುವೆ ಐಸ್ ಕ್ಯೂಬ್ ಎಲ್ಲಿದೆ ಎಂದು ಹುಡುಕುವ ಸವಾಲು ಈ ಚಿತ್ರದಲ್ಲಿದೆ. ಹತ್ತು ಸೆಕೆಂಡುಗಳೊಳಗೆ ಬಿಡಿಸಲು ಪ್ರಯತ್ನಿಸಿ.

ಇದನ್ನೂ ಓದಿ:ಕಾಡಿನಲ್ಲಿ ಅಡಗಿ ಕುಳಿತಿರುವ ಜಿಂಕೆಯನ್ನು 10 ಸೆಕೆಂಡುಗಳಲ್ಲಿ ಗುರುತಿಸಿ

ಈ ಒಗಟಿನ ಆಟಗಳು ಟೈಮ್‌ ಪಾಸ್‌ಗಾಗಿ ಮೆದುಳಿಗೆ ವ್ಯಾಯಾಮ ಮಾಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಚಿತ್ರವು ಹಾಗೆಯೇ ಇದೆ, ಈ ಅಡುಗೆ ಕೋಣೆಯಲ್ಲಿ ಕ್ಯೂಬ್ ಎಲ್ಲಿದೆ ಎಂದು ಹೇಳಬೇಕು. ಎಷ್ಟೇ ಪ್ರಯತ್ನ ಪಟ್ಟರೂ ಕ್ಯೂಬ್ ಹುಡುಕಲು ಸಾಧ್ಯವಾಗುತ್ತಿಲ್ಲ. ನಾವು ನಿಮಗೆ ಸುಳಿವು ನೀಡುತ್ತೇವೆ. ನೆಲದ ಮೇಲೆ ಹಾಸಲಾದ ಬಿಳಿ ಕಾರ್ಪೆಟ್ ಮೇಲೆ ಐಸ್ ಕ್ಯೂಬ್ ಇದೆ. ಇದು ತನ್ನ ಸುತ್ತಮುತ್ತಲಿನ ಪ್ರದೇಶಗಳೊಂದಿಗೆ ಸಂಪೂರ್ಣವಾಗಿ ಬೆರೆತು ಹೋಗಿದೆ. ಕಣ್ಣು ಅಗಲಿಸಿ ಈ ಚಿತ್ರ ನೋಡಿ ಕ್ಯೂಬ್ ಎಲ್ಲಿದೆ ಎಂದು ಹೇಳಿ ನೋಡೋಣ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *