Optical Illusion: ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ

Optical Illusion: ನದಿ ದಡದಲ್ಲಿ ಅಡಗಿರುವ ನಾಯಿಮರಿಯನ್ನು ಹುಡುಕಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್) ಹಾಗೂ ಬ್ರೈನ್ ಟೀಸರ್ ಸಂಬಂಧಿತ ಚಿತ್ರಗಳು ಪಝಲ್ ಪ್ರಿಯರನ್ನು ಆಕರ್ಷಿಸುತ್ತವೆ. ಈ ಚಿತ್ರಗಳು ನಿಮ್ಮ ಬುದ್ಧಿವಂತಿಕೆಯ ಜೊತೆಗೆ ವೀಕ್ಷಣಾ ಸಾಮರ್ಥ್ಯವನ್ನು ಪರೀಕ್ಷಿಸುತ್ತದೆ. ನಿಮಗೆ ಈಗ ಇಲ್ಲೊಂದು ಸವಾಲು ಇದೆ. ಈ ಹಿಮ ಮಿಶ್ರಿತ ನದಿ ದಡದಲ್ಲಿ ನಾಯಿಮರಿಯೊಂದು ಅಡಗಿ ಕುಳಿತಿದೆ. ಈ ನಾರಿಮರಿಯನ್ನು ಹದಿನೈದು ಸೆಕೆಂಡುಗಳಲ್ಲಿ ಕಂಡು ಹಿಡಿಯಬೇಕು.

ವೈರಲ್ ಚಿತ್ರ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

ನೀವು ನಿಮ್ಮ ಬುದ್ಧಿಯನ್ನು ಪರೀಕ್ಷಿಸಲು ಸಜ್ಜಾಗಿದ್ದೀರಾ. ಹಾಗದ್ರೆ ಈ ಚಿತ್ರವು ನಿಮಗೆ ಸಹಾಯ ಮಾಡುತ್ತದೆ. ಈ ಚಿತ್ರದಲ್ಲಿ ನೀವು ನದಿಯ ದಡವನ್ನು ಕಾಣುತ್ತೀರಿ. ಈ ನದಿಯ ದಡವು ಬಿಳಿ ಹಿಮದಿಂದ ಆವೃತ್ತವಾಗಿದ್ದು, ನಾಯಿಮರಿ ಅಡಗಿಕೊಂಡಿದೆ. ಈ ನಾಯಿಮರಿಯನ್ನು ಹುಡುಕುವ ಸವಾಲುಗಳು. ಈ ಒಗಟು ಬಿಡಿಸಲು ಸಾಧ್ಯವೇ ಎಂದು ನೋಡಿ, ನಿಮ್ಮ ಮೆದುಳಿಗೆ ಕೆಲಸ ನೀಡಿ.

ಇದನ್ನೂ ಓದಿ:ಜಸ್ಟ್ 13 ಸೆಕೆಂಡುಗಳಲ್ಲಿ ಒಂದೇ ರೀತಿ ಕಾಣುವ ಈ ಎರಡು ಚಿತ್ರದಲ್ಲಿನ 3 ವ್ಯತ್ಯಾಸಗಳನ್ನು ಗುರುತಿಸಿ

ನಾಯಿಮರಿ ಸಿಕ್ಕಿತೇ?

ಅಯ್ಯೋ ಎಷ್ಟೇ ಹುಡುಕಿದರೂ ಹಿಮದಿಂದ ಆವೃತ್ತವಾದ ನದಿಯ ದಡದಲ್ಲಿ ಅಡಗಿರುವ ನಾಯಿ ಮರಿಯನ್ನು ಹುಡುಕಲು ನಿಮಗೆ ಸಾಧ್ಯವಾಗಲಿಲ್ಲ. ಹಾಗಾದ್ರೆ ನೀವು ಹೆಚ್ಚು ಯೋಚಿಸಬೇಡಿ ಇಲ್ಲಿದೆ ಉತ್ತರ. ಈ ಕೆಳಗಿನ ಚಿತ್ರದಲ್ಲಿ ನದಿಯ ದಡದಲ್ಲಿ ನಾಯಿಮರಿ ಎಲ್ಲಿದೆ ಎಂದು ಕಪ್ಪು ಬಣ್ಣದಲ್ಲಿ ಗುರುತಿಸಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *