Optical Illusion: ಈ ಕಾಡಿನಲ್ಲಿ ಮರೆ ಮಾಡಲಾಗಿರುವ ಛತ್ರಿಯನ್ನು ಹುಡುಕಬಲ್ಲಿರಾ

Optical Illusion: ಈ ಕಾಡಿನಲ್ಲಿ ಮರೆ ಮಾಡಲಾಗಿರುವ ಛತ್ರಿಯನ್ನು ಹುಡುಕಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಒಗಟಿನ ಚಿತ್ರಗಳನ್ನು ಬಿಡಿಸುತ್ತ ಕುಳಿತರೆ ಸಮಯ ಕಳೆದದ್ದೇ ತಿಳಿಯುವುದಿಲ್ಲ. ಹೀಗಾಗಿ ಬಿಡುವು ಸಿಕ್ಕಾಗಲೆಲ್ಲಾ ಹೆಚ್ಚಿನವರು ಇಂತಹ ಒಗಟಿನ ಆಟಗಳನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ನೋಡುವುದಕ್ಕೆ ಸುಲಭದಾಯಕವಾಗಿ ಕಂಡರೂ ಈ ಒಗಟಿನ ಆಟಗಳು ಟ್ರಿಕ್ಕಿಯ ನಂತರ. ಆದರೆ ಈ ಕಾಡಿನಲ್ಲಿ ಛತ್ರಿ ಎಲ್ಲಿದೆ ಎಂಬುವುದನ್ನು ಪತ್ತೆ ಹಚ್ಚುವುದೇ ನಿಮ್ಮ ಮುಂದಿರುವ ಸವಾಲು. ಆದರೆ ನೀವು ಕೇವಲ ಏಳು ಸೆಕೆಂಡುಗಳೊಳಗೆ ಈ ಒಗಟು ಬಿಡಬೇಕು.

ಈ ಚಿತ್ರವನ್ನು ನೋಡಿದಾಗ ನಿಮಗೆ ಏನು ಕಾಣಿಸುತ್ತದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಈ ಇಲ್ಯೂಷನ್ ಚಿತ್ರವು ಕಠಿಣ ಸವಾಲಿನದ್ದಾಗಿದೆ. ಹಚ್ಚ ಹಸಿರಿನಿಂದ ಮರ ಗಿಡಗಳಿಂದ ಆವೃತವಾದ ಕಾಡನ್ನು ನೀವಿಲ್ಲಿ ಕಾಣಬಹುದು. ಮೂರು ಮಕ್ಕಳು ಕಾಡಿನಲ್ಲಿ ಆಟವಾಡುತ್ತಿದ್ದಾರೆ. ಇಲ್ಲಿ ವಿವಿಧ ಪ್ರಾಣಿ ಪಕ್ಷಿಗಳು ಕಂಡುಬರುತ್ತವೆ. ಆದರೆ ಈ ಕಾಡಿನಲ್ಲಿ ಒಂದು ಛತ್ರಿಯೂ ಇದೆ. ಅದನ್ನು ನಿರ್ದಿಷ್ಟ ಸಮಯದೊಳಗೆ ಪತ್ತೆ ಹಚ್ಚಿದ್ರೆ ನಿಮ್ಮ ವೀಕ್ಷಣಾ ಸಾಮರ್ಥ್ಯ ಅತ್ಯುತ್ತಮವಾಗಿದೆ ಎಂದರ್ಥ.

ಇದನ್ನೂ ಓದಿ: ನಿಮಗೊಂದು ಸವಾಲ್; ಬಾತುಕೋಳಿಗಳ ನಡುವೆ ಅಡಗಿರುವ ಮೀನುಗಳನ್ನು ಪತ್ತೆ ಹಚ್ಚಿ

ಛತ್ರಿ ನಿಮ್ಮ ಕಣ್ಣಿಗೆ ಕಾಣಿಸಿತೇ?

ಒಗಟಿನ ಚಿತ್ರಗಳನ್ನು ಬಿಡಿಸುವುದೇ ಈ ಸವಾಲುದಾಯಕವಾಗಿದ್ದು, ಕೆಲವೇ ಜನರು ಒಗಟನ್ನು 7 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಗಿದೆ. ನೀವು ಅವರಲ್ಲಿ ನೀವು ಒಬ್ಬರಾಗಿದ್ದರೆ ನಿಮಗೆ ಅಭಿನಂದನೆಗಳು. ಆದರೆ ಛತ್ರಿ ನಿಮ್ಮ ಕಣ್ಣಿಗೆ ಬಿದ್ದಿಲ್ಲ ಎಂದಾದರೆ ಸೋತೆ ಎಂದು ತಲೆ ಕೆಡಿಸಿಕೊಳ್ಳಬೇಡಿ. ಈ ಕೆಳಗಿನ ಫೋಟೋ ನೋಡಿ.. ಕಾಡಿನಲ್ಲಿರುವ ಛತ್ರಿಯು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:05 am, ಬುಧವಾರ, 14 ಜನವರಿ 26



Source link

Leave a Reply

Your email address will not be published. Required fields are marked *