Optical Illusion: ಈ ಚಿತ್ರದಲ್ಲಿ ಯಾವ ಕಾರು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ ಹೇಳುವಿರಾ

Optical Illusion: ಈ ಚಿತ್ರದಲ್ಲಿ ಯಾವ ಕಾರು ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ ಹೇಳುವಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಈಗಿನ ಜನರಿಗೆ ದಿನದ ಇಪ್ಪತ್ತನಾಲ್ಕು ಗಂಟೆಯಿದ್ದರೂ ಸಾಲಲ್ಲ. ಮನಸ್ಸು ಮತ್ತು ಮೈಂಡ್‌ನನ್ನು ರಿಲ್ಯಾಕ್ಸ್ ಆಗಿಸಲು ಆಪ್ಟಿಕಲ್ ಇಲ್ಯೂಷನ್‌ನಂತಹ (ಆಪ್ಟಿಕಲ್ ಇಲ್ಯೂಷನ್) ಒಗಟಿನ ಚಿತ್ರವನ್ನು ಬಿಡಿಸುವತ್ತ ಗಮನ ಹರಿಸುತ್ತಾರೆ. ಇದು ನಿಮ್ಮನ್ನು ರಿಲ್ಯಾಕ್ಸ್ ಆಗಿಸುವಲ್ಲಿ ನಿಮ್ಮ ದೃಷ್ಟಿ ಸಾಮರ್ಥ್ಯ ಎಷ್ಟಿದೆ ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಇದೀಗ ತೀಕ್ಷ್ಣತೆ, ಕಣ್ಣಿನ ಚುರುಕುತನವನ್ನು ಪರೀಕ್ಷಿಸುವ ಈ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿರುವ ಕಾರುಗಳಲ್ಲೇ ಒಗಟಾಗಿದೆ. ಹೌದು, ಟ್ರಾಫಿಕ್ ಜಾಮ್‌ಗೆ ಯಾವ ಕಾರು ಒಳ್ಳೆಯದು ಎಂದು ಹೇಳುವ ಸವಾಲು ಇಲ್ಲಿದೆ. ಈ ಸವಾಲು ಸ್ವೀಕರಿಸಲು ಸಿದ್ಧವಿದ್ರೆ ಇದೀಗ ಈ ಸಮಯ ನಿಮ್ಮದು.

ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ

ಆಪ್ಟಿಕಲ್ ಇಲ್ಯೂಷನ್

ಈ ನಿರ್ದಿಷ್ಟ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ಇಲ್ಲಿ ಏಳು ಕಾರುಗಳಿದ್ದು, ಯಾವ ಕಾರನ್ನು ತೆಗೆದು ಹಾಕಿದರೆ ಟ್ರಾಫಿಕ್ ನಿಂದ ಮುಕ್ತಗೊಳಿಸಬಹುದು. ನೀವು ಈ ಚಿತ್ರದಲ್ಲಿನ ಕಾರುಗಳನ್ನು ಗಮನಿಸಿ, ಒಂದು ಕಾರನ್ನು ತೆಗೆದು ಹಾಕಿದರೆ ವಾಹನಗಳು ಸಹ ಸುಲಭವಾಗಿ ಸಾಗಲು ಸಾಧ್ಯ ಎಂದು ಹೇಳುವ ಸವಾಲು ಇಲ್ಲಿದೆ. ಸರಿಯಾದ ಉತ್ತರ ಹುಡುಕಿದ್ರೆ ನಿಮ್ಮ ಕಣ್ಣು ಮತ್ತು ಬುದ್ಧಿಶಕ್ತಿ ಶಾರ್ಪ್ ಆಗಿದೆ ಎಂದರ್ಥ.

ಇದನ್ನೂ ಓದಿ:ಬುದ್ಧಿವಂತರಿಗೊಂದು ಸವಾಲ್; ಈ ಚಿತ್ರದಲ್ಲಿ ಅಡಗಿರುವ ಹಾವನ್ನು ಹುಡುಕಿ

ಕಾರನ್ನು ಗುರುತಿಸಲು ಸಾಧ್ಯವಾಯಿತೇ?

ಯಾವ ಕಾರನ್ನು ತೆಗೆದುಹಾಕಿದರೆ ಟ್ರಾಫಿಕ್ ಜಾಮ್ ನಿವಾರಣೆಯಾಗುತ್ತದೆ. ನೀವು ಇಲ್ಲಿ ಉಳಿದಿರುವ ವಾಹನಗಳು ಸಹ ಸುಲಭವಾಗಿ ಹಾದುಹೋಗಲು ಯಾವ ಕಾರನ್ನು ಮುಂದಕ್ಕೆ ಕಳುಹಿಸಬೇಕು ಎಂದು ಈ ಟ್ರಿಕ್ಕಿ ಒಗಟು ಬಿಡಿಸುವತ್ತ ಹೆಚ್ಚು ಗಮನ ಹರಿಸುತ್ತಿದ್ದೀರಾ. ಈ ಒಗಟು ಬಿಡಿಸಲು ನಿಮ್ಮ ಬುದ್ಧಿಯನ್ನು ಖರ್ಚು ಮಾಡಬೇಕು. ಎಷ್ಟು ಯೋಚನೆ ಮಾಡಿದ್ರೂ ಟ್ರಾಫಿಕ್ ಕಾರಣವಾಗಿರುವ ಕಾರು ಯಾವುದೆಂದು ಹೇಳಲು ಸಾಧ್ಯವಾಗುತ್ತಿಲ್ಲ. ಆ ಕಾರು ಯಾವುದೆಂದು ನಾವೇ ನಿಮಗೆ ಹೇಳುತ್ತೇವೆ. ಈ ಚಿತ್ರದಲ್ಲಿ ನೀವು ಕಾರು ಸಂಖ್ಯೆ 3 ಅನ್ನು ತೆಗೆದುಹಾಕಿದರೆ, ಛೇದಕದಲ್ಲಿನ ಟ್ರಾಫಿಕ್ ಜಾಮ್‌ನಿಂದ ಈ ರಸ್ತೆಯು ಮುಕ್ತವಾಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *