Headlines

Optical Illusion: ನಿಮ್ಮ ದೃಷ್ಟಿಗೊಂದು ಸವಾಲು; 11 ಸೆಕೆಂಡುಗಳಲ್ಲಿ ಜಿಂಕೆ ಎಲ್ಲಿದೆ ಹೇಳಿ ನೋಡೋಣ!

Optical Illusion: ನಿಮ್ಮ ದೃಷ್ಟಿಗೊಂದು ಸವಾಲು; 11 ಸೆಕೆಂಡುಗಳಲ್ಲಿ ಜಿಂಕೆ ಎಲ್ಲಿದೆ ಹೇಳಿ ನೋಡೋಣ!


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಒಗಟುಗಳನ್ನು ಬಿಡಿಸುವುದೆಂದರೆ ಕೆಲವರಿಗೆ ಸುಲಭದ ಕೆಲಸ. ಇನ್ನು ಕೆಲವರಿಗೆ ಎಷ್ಟು ಸಮಯ ತೆಗೆದುಕೊಂಡರೂ, ಕಠಿಣ ಸವಾಲಿನ ಒಗಟನ್ನು ಬಿಡಿಸಲು ಸಾಧ್ಯವಾಗಿಲ್ಲ. ಅದರ ಜೊತೆಗೆ ಈ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳನ್ನು ಬಿಡಿಸುವಾಗ ನಮ್ಮನ್ನು ಭ್ರಮೆಯಲ್ಲಿ ಸಿಲುಕಿಸುವುದೇ ಹೆಚ್ಚು. ಇದೀಗ ಇಂತಹದ್ದೇ ಟ್ರಿಕ್ಕಿ ಆಪ್ಟಿಕಲ್ ಇಲ್ಯೂಷನ್ ಚಿತ್ರವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ದಟ್ಟವಾದ ಕಾಡನ್ನು ಕಾಣಬಹುದಾಗಿದೆ. ಇಲ್ಲಿ ಜಾಣತನದಿಂದ ಜಿಂಕೆಯನ್ನು ಮರೆಯಲಾಗಿದೆ. ಈ ಒಗಟು ಬಿಡಿಸಲು ಕೊಟ್ಟಿರುವ ಸಮಯ ಮಿತಿಯೊಳಗೆ ಜಿಂಕೆಯನ್ನು ಪತ್ತೆ ಹಚ್ಚಲು ಸಾಧ್ಯವಾದರೆ ನೀವು ತುಂಬಾ ಶಾರ್ಪ್ ಇದ್ದೀರಾ ಎಂದರ್ಥ.

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರ ಗಮನಿಸಿ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ನೀವು ದಟ್ಟವಾದ ಕಾಡನ್ನು ನೋಡುತ್ತಿದ್ದೀರಿ. ಇಲ್ಲಿ ದಟ್ಟವಾದ ಮರಗಳು, ನೆರಳುಗಳ ನಡುವೆ ಜಿಂಕೆಯನ್ನು ಮರೆ ಮಾಡಲಾಗಿದೆ. ಆದರೆ ಈ ಜಿಂಕೆಯ ಆಕಾರವು ತೊಗಟೆ ಮತ್ತು ಕೊಂಬೆಗಳೊಂದಿಗೆ ಬೆರೆತು ಹೋಗಿದೆ. ಆದರೆ ನೀವು ನಿಮ್ಮ ದೃಷ್ಟಿಯನ್ನು ಅಗಲಿಸಿ ಜಾಣತನದಿಂದ ಮರೆ ಮಾಡಲಾಗಿತ್ತು ಜಿಂಕೆಯನ್ನು 11 ಸೆಕೆಂಡುಗಳಲ್ಲಿ ಹುಡುಕುವ ಸವಾಲುಗಳು. ಈ ಒಗಟು ಬಿಡಿಸಿ ಈ ಕಾಡಿನೊಳಗೆ ಅಡಗಿ ಕುಳಿತಿರುವ ಜಿಂಕೆಯನ್ನು ಕಂಡು ಹಿಡಿಯಲು ಪ್ರಯತ್ನಿಸಿ.

ಈ ಸವಾಲು ಸ್ವೀಕರಿಸಲು ಸಿದ್ಧವಿದ್ದೀರಾ?

ದಟ್ಟ ಕಾಡಿನಲ್ಲಿ ಮರೆಮಾಡಲಾಗಿದೆ ಜಿಂಕೆಯನ್ನು ಕಂಡು ಹಿಡಿಯುವ ಸವಾಲು ಇಲ್ಲಿದೆ. ಈ ಸರಳವಾಗಿ ಕಂಡರೂ ಈ ಚಿತ್ರದಲ್ಲಿ ಜಿಂಕೆಯ ಬಣ್ಣವಿಲ್ಲ. ಈ ಪ್ರಾಣಿಯ ದೇಹದ ಬಾಹ್ಯರೇಖೆಯು ಅದನ್ನು ಬೇರೆಡೆಗೆ ಸೆಳೆಯಬಹುದು. ನೇರವಾದ ಮರದ ರೇಖೆಗಳಿಂದ ಎದ್ದು ಕಾಣುವ ವಕ್ರಾಕೃತಿಗಳ ಕಡೆ ಗಮನ ಕೊಡಿ, ಈ ಸವಾಲು ಸ್ವೀಕರಿಸಿ ಒಗಟು ಬಿಡಿಸಿ.

ಇದನ್ನೂ ಓದಿ:ಜಸ್ಟ್ 15 ಸೆಕೆಂಡುಗಳಲ್ಲಿ ಈ ಚಿತ್ರದಲ್ಲಿರುವ ಪೇರಳೆ ಹಣ್ಣನ್ನು ಗುರುತಿಸಿ

ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸಿತೇ?

ಕಾಡಿನ ದೃಶ್ಯವನ್ನು ಗಮನಿಸುತ್ತಾ ಅತಿಯಾಗಿ ಯೋಚಿಸಬೇಡಿ. ನೀವು ಹೆಚ್ಚು ಒತ್ತಡಕ್ಕೆ ಒಳಗಾದಷ್ಟೂ ಒಗಟು ಬಿಡಿಸುವುದು ಕಷ್ಟಕರವಾಗಿರುತ್ತದೆ. ನಿಮ್ಮ ಕಣ್ಣುಗಳಿಗೆ ವಿಶ್ರಾಂತಿ ನೀಡಿ ಮತ್ತು ಚಿತ್ರವು ನಿಮ್ಮೊಂದಿಗೆ ಮಾತನಾಡಲು ಬಿಡಿ. ನೀವು ಸಮಯಕ್ಕೆ ಸರಿಯಾಗಿ ಜಿಂಕೆಯನ್ನು ಕಂಡು ಹಿಡಿಯುವಲ್ಲಿ ಯಶಸ್ವಿಯಾದರು, ಅಭಿನಂದನೆಗಳು. ಒಂದು ವೇಳೆ ಒಗಟು ಬಿಡಿಸಲು ಸಾಧ್ಯವಾಗದಿದ್ದರೆ ಚಿಂತಿಸಬೇಡಿ, ಆಪ್ಟಿಕಲ್ ಇಲ್ಯೂಷನ್ ಚಿತ್ರ ಬಿಡಿಸಿ ಉತ್ತರ ಪ್ರಯೋಗ ಮಾಡಲು ಸಾಧ್ಯವಾಗಿಲ್ಲವೆಂದರೂ ನೀವು ಬುದ್ಧಿವಂತರಲ್ಲ ಎಂದರ್ಥವಲ್ಲ. ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 6:27 pm, ಬುಧವಾರ, 12 ನವೆಂಬರ್ 25



Source link

Leave a Reply

Your email address will not be published. Required fields are marked *