Headlines

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಸಳೆಯನ್ನು ಗುರುತಿಸಬಲ್ಲಿರಾ

Optical Illusion: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಮೊಸಳೆಯನ್ನು ಗುರುತಿಸಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ದಿನಬೆಳಗಾದರೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಭ್ರಮೆ) ಚಿತ್ರಗಳನ್ನು ನೋಡುತ್ತಿರುತ್ತೀರಿ. ಈ ಒಗಟಿನ ಚಿತ್ರಗಳನ್ನು ನೋಡುವುದಕ್ಕೆ ಸುಲಭವಾಗಿ ಕಂಡರೂ ಬಿಡುವುದು ತುಂಬಾ ಕಷ್ಟ. ಆದರೆ ಎಷ್ಟು ಸಮಯ ತೆಗೆದುಕೊಂಡರೂ ಈ ಒಗಟುಗಳನ್ನು ಬಿಡಿಸಲು ಸಾಧ್ಯವಾಗಿಲ್ಲ. ಇದೀಗ ವೈರಲ್ ಆಗಿರುವ ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಮೊಸಳೆಯನ್ನು ಹದಿಮೂರು ಸೆಕೆಂಡುಗಳೊಳಗೆ ಪತ್ತೆ ಹಚ್ಚುವ ಸವಾಲು ಇಲ್ಲಿದೆ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್

ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಮೆದುಳಿಗೆ ಕೆಲಸ ಮಾಡುತ್ತವೆ. ಆದರೆ ಇನ್ನೂ ಇಂತಹ ಸಮಸ್ಯೆಗಳನ್ನು ಬಿಡಿಸುವುದು ನಿಮ್ಮ ಮೆದುಳನ್ನು ಚುರುಕಾಗಿಸುತ್ತದೆ. ಆದರೆ ಈ ಚಿತ್ರದಲ್ಲಿ ಶಾಂತ ನದಿ ತೀರದ ಪಿಕ್ನಿಕ್ ದೃಶ್ಯವನ್ನು ನೋಡಬಹುದು. ಶಾಂತವಾಗಿರುವ ಈ ಪರಿಸರದಲ್ಲಿ ಮೊಸಳೆಯೊಂದು ಅಡಗಿ ಕುಳಿತಿದ್ದು ಅದನ್ನು ಹುಡುಕುವ ಸವಾಲುಗಳು. ಈ ಸುಂದರವಾದ ಚಿತ್ರದಲ್ಲಿರುವ ಮೊಸಳೆಯನ್ನು ಹುಡುಕಲು ನಿಮಗೆ 13 ಸೆಕೆಂಡುಗಳಿವೆ. ನೀವು ಸವಾಲಿಗೆ ಸಿದ್ಧರಿದ್ದೀರಾ? ಹಾಗದ್ರೆ ಈ ಚಿತ್ರದತ್ತ ಒಮ್ಮೆ ಕಣ್ಣಾಯಿಸಿ.

ಇದನ್ನೂ ಓದಿ:ಬಂಡೆಗಳಿಂದ ಆವೃತ್ತವಾದ ಈ ಬೆಟ್ಟದಲ್ಲಿ ಅಡಗಿ ಕುಳಿತಿರುವ ಕುರಿಯನ್ನು ಹುಡುಕಬಲ್ಲಿರಾ

ಮೊಸಳೆ ನಿಮ್ಮ ಕಣ್ಣಿಗೆ ಕಾಣಿಸಿತೇ?

ಆಪ್ಟಿಕಲ್ ಇಲ್ಯೂಷನ್ ಒಗಟಿನ ಬಿಸಿಲು ಬಿಡಿಸಲು ನಿಮಗೆ ಕೊಟ್ಟಿರುವ ಸಮಯಾವಕಾಶದಲ್ಲಿ ಒಗಟು ಬಿಡಿಸಲು ಸಾಧ್ಯವೇ. ಒಂದು ವೇಳೆ ಉತ್ತರ ಸಿಕ್ಕಿದರೆ ನಿಮಗೆ ಅಭಿನಂದನೆಗಳು. ಆದರೆ ಈ ಫೋಟೋದಲ್ಲಿ ಜಾಣತನದಿಂದ ಮರೆಮಾಡಲಾಗಿದೆ ಮೊಸಳೆಯೂ ನಿಮ್ಮ ಕಣ್ಣಿಗೆ ಬಿದ್ದಿಲ್ಲವೇ. ನೀವು ಭರವಸೆಯನ್ನು ಕಳೆದುಕೊಳ್ಳದೇ ಮೊಸಳೆಯನ್ನು ಹುಡುಕಿ. ಸಮಯ ಮೀರಿ ಹೋದರೂ ನಿಮಗೆ ಮೊಸಳೆಯೂ ಸಿಕ್ಕೇ ಸಿಗುತ್ತದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *