Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ

Optical Illusion: ಈ ಉದ್ಯಾನವನದಲ್ಲಿ ಅಡಗಿರುವ ಹೆಬ್ಬಾವನ್ನು ಗುರುತಿಸಬಲ್ಲಿರಾ


ಆಪ್ಟಿಕಲ್ ಇಲ್ಯೂಷನ್ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಅಥವಾ ಒಗಟಿನ ಆಟಗಳು ತುಂಬಾ ಜನಪ್ರಿಯವಾಗಿವೆ. ಹೀಗಾಗಿ ಹೆಚ್ಚಿನವರು ಬಿಡುವು ಸಿಕ್ಕಾಗಲೆಲ್ಲಾ ಇಂತಹ ಆಟಗಳನ್ನು ನೋಡಲು ಇಷ್ಟ ಪಡುತ್ತಾರೆ. ಈ ಚಿತ್ರಗಳು ದೃಷ್ಟಿ ಮತ್ತು ಬುದ್ಧಿಗೆ ಸವಾಲು ಹಾಕುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರ ಜೊತೆಗೆ ನೀವು ಬುದ್ಧಿವಂತರು ಎಂದು ಪರೀಕ್ಷಿಸಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ನಿಮ್ಮ ಕಣ್ಣನ್ನು ಮೋಸಗೊಳಿಸಿ ಭ್ರಮೆಯಲ್ಲಿ ಸಿಲುಕಬಹುದು. ಇದೀಗ ಬುದ್ಧಿವಂತಿಕೆ ಮತ್ತು ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಚಿತ್ರವೊಂದು ವೈರಲ್ ಆಗಿದೆ. ಈ ಹಚ್ಚಹಸಿರಾದ ಗಾರ್ಡನ್‌ನಲ್ಲಿ ಹೆಬ್ಬಾವು (ಹೆಬ್ಬಾವು) ಅಡಗಿ ಕುಳಿತಿದೆ. ಕೇವಲ 10 ಸೆಕೆಂಡುಗಳ ಒಳಗೆ ನೀವು ಈ ಹೆಬ್ಬಾವನ್ನು ಕಂಡು ಹಿಡಿದರೆ ನೀವು ಜಾಣರು ಎಂದರ್ಥ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿದಾಗ ಮೊದಲ ನೋಟವೇ ನಿಮ್ಮನ್ನು ಸೆಳೆಯುತ್ತದೆ. ಇದಕ್ಕೆ ಕಾರಣ ಇಲ್ಲಿರುವ ಹಚ್ಚ ಹಸಿರಾದ ಗಾರ್ಡನ್. ಬಣ್ಣ ಬಣ್ಣದ ಆಕರ್ಷಕ ಹೂವುಗಳು ಹಾಗೂ ಹಚ್ಚ ಹಸಿರಾದ ಹೂವಿನ ಗಿಡಗಳನ್ನು ನೀವಿಲ್ಲಿ ಕಾಣಬಹದು. ಈ ಹಚ್ಚಹಸಿರಿನಿಂದ ಆವೃತ್ತವಾದ ಆಕರ್ಷಕ ಹೂವಿರುವ ಈ ಗಾರ್ಡನ್ ನಲ್ಲಿ ಹೆಬ್ಬಾವೊಂದು ಅಡಗಿ ಕುಳಿತಿದೆ. ಇಲ್ಲಿರುವ ಸವಾಲು ಹೆಬ್ಬಾವು ಎಲ್ಲಿದೆ ಎಂದು ಕಂಡುಹಿಡಿಯಲಾಗಿದೆ. ಹೀಗಾಗಿ ನೀವು ಹತ್ತು ಸೆಕೆಂಡುಗಳಲ್ಲಿ ಹೆಬ್ಬಾವನ್ನು ಸಾಧ್ಯವಾದರೆ, ನಿಮ್ಮ ವೀಕ್ಷಣಾ ಸಾಮರ್ಥ್ಯವು ಅತ್ಯುತ್ತಮವಾಗಿದೆ ಎನ್ನುವುದನ್ನು ತಿಳಿದುಕೊಳ್ಳಬಹುದು.

ಇದನ್ನೂ ಓದಿ:ಜನರ ಗುಂಪಿನಲ್ಲಿ ಮರೆಮಾಡಲಾಗಿದೆ ಬಟ್ಟಲನ್ನು ಹುಡುಕಿ ನೋಡಿ

ನಿಮ್ಮ ಕಣ್ಣಿಗೆ ಹೆಬ್ಬಾವು ಕಾಣಿಸಿತೇ?

ಆಲೋಚನಾ ಕೌಶಲ್ಯವನ್ನು ಹೆಚ್ಚಿಸಿ, ನಿಮ್ಮ ಮೆದುಳನ್ನು ಚುರುಕುಗೊಳಿಸುವಲ್ಲಿ ಈ ಒಗಟುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿದಿದೆ. ಆದರೆ ನಿಮಗೆ ಈ ಟ್ರಿಕ್ಕಿ ಒಗಟು ಬಿಡಿಸುವುದು ಕಷ್ಟವಾಗಬಹುದು. ಆದರೆ ಈ ಗಾರ್ಡನ್‌ನಲ್ಲಿ ಅಡಗಿರುವ ಹೆಬ್ಬಾವನ್ನು ಕಂಡುಹಿಡಿಯಲು ಸಾಧ್ಯವಾಯಿತು. ಹಾಗಾದರೆ, ನೀವು ಈ ಚಿತ್ರವನ್ನು ವಿವಿಧ ಭಾಗಗಳಾಗಿ ವಿಂಗಡಿಸಿ ಹೆಬ್ಬಾವು ಎಲ್ಲಿದೆ ಎಂದು ಹೇಳಲು ಪ್ರಯತ್ನಿಸಿ. ಈ ಒಗಟನ್ನು 10 ಸೆಕೆಂಡುಗಳಲ್ಲಿ ಬಿಡಿಸಲು ಸಾಧ್ಯವಾಗದೇ ಇದ್ದಲ್ಲಿ, ನಾವೇ ನಿಮಗೆ ಹೆಬ್ಬಾವು ಎಲ್ಲಿದೆ ಎಂದು ತೋರಿಸುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಹೆಬ್ಬಾವು ಎಲ್ಲಿದೆ ಎಂದು ಗುರುತಿದ್ದೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 12:30 pm, ಭಾನುವಾರ, 23 ನವೆಂಬರ್ 25



Source link

Leave a Reply

Your email address will not be published. Required fields are marked *