Headlines

Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು

Optical Illusion: ಈ ಚಿತ್ರದಲ್ಲಿರುವ ಮೂರು ಮುಖಗಳನ್ನು ಗುರುತಿಸಿದ್ರೆ ನೀವು ಬುದ್ಧಿವಂತರು


ಆಪ್ಟಿಕಲ್ ಇಲ್ಯೂಷನ್ ಚಿತ್ರಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಇತ್ತೀಚೆಗಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಚಿತ್ರಗಳನ್ನು ಬಿಡಿಸುವವರ ಸಂಖ್ಯೆ. ಹೆಚ್ಚಿನವರು ಬಿಡುವಿನ ಸಮಯದಲ್ಲಿ ಇಂತಹ ಚಿತ್ರಗಳನ್ನು ನೋಡುತ್ತಾರೆ. ನೀವು ಕೂಡ ಅಂಥವರಲ್ಲಿ ಒಬ್ಬರಾಗಿದ್ದರೆ ಈಗ ನಿಮಗೊಂದು ಚಾಲೆಂಜ್ ಇದೆ. ದಟ್ಟವಾಗಿ ಹರಡಿಕೊಂಡಿರುವ ಎರಡು ಮರಗಳ ನಡುವೆ ಮೂವರು ವ್ಯಕ್ತಿಗಳು ಅಡಗಿ ಕುಳಿತಿದ್ದಾರೆ. ಅಂದರೆ ಇಲ್ಲಿ ಮೂರು ಮುಖಗಳಿದ್ದು, ನೀವು 30 ಸೆಕೆಂಡುಗಳಲ್ಲಿ ಈ ಮುಖಗಳನ್ನು ಗುರುತಿಸುವ ಸವಾಲುಗಳನ್ನು ನೀಡಲಾಗಿದೆ. ಈ ಒಗಟು ಬಿಡಿಸಿ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಸಮಯ ಬಂದಿದೆ.

ಈ ಚಿತ್ರವನ್ನು ನೋಡಿದಾಗ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಇಲ್ಯೂಷನ್ ಚಿತ್ರದಲ್ಲಿ ದಟ್ಟವಾಗಿ ಹಬ್ಬಿ ಕೊಂಡಿರುವ ಎರಡು ಮರಗಳು ಕಾಣಸಿಗುತ್ತವೆ. ಈ ಮರಗಳ ಎಲೆಗಳು ಮತ್ತು ರೆಂಬೆ ಕೊಂಬೆಗಳಿಂದ ತುಂಬಿಕೊಂಡಿದೆ. ಆದರೆ ಈ ಮರಗಳ ನಡುವೆ ಮೂರು ಮುಖಗಳಿವೆ. ಬಹಳ ಎಚ್ಚರಿಕೆ ನೋಡಿದರೆ ಈ ಮುಖಗಳು ನಿಮ್ಮ ಕಣ್ಣಿಗೆ ಕಾಣಿಸುತ್ತದೆ.

ಇದನ್ನೂ ಓದಿ:ಈ ಚಿತ್ರದಲ್ಲಿರುವ ಅನ್ಯಗ್ರಹ ಜೀವಿಯನ್ನು 15 ಸೆಕೆಂಡುಗಳಲ್ಲಿ ಗುರುತಿಸಲಾಗಿದೆ

ಮೂರು ಮುಖಗಳನ್ನು ಕಂಡು ಹಿಡಿಯಲು ಸಾಧ್ಯವಾಯಿತೇ?

ಆಪ್ಟಿಕಲ್ ಇಲ್ಯೂಷನ್ ಉತ್ತರ

ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಕಂಡುಹಿಡಿಯಬೇಕು, ಇದಕ್ಕಿರುವ ಸಮಯವನ್ನು ಮೂವತ್ತು ಸೆಕೆಂಡುಗಳು ಮಾತ್ರ. ಈ ಫೇಸ್‌ಗಳನ್ನು ಕಂಡು ಹಿಡಿಯಲು ಕಷ್ಟಪಡುತ್ತಿರುವಾಗ ಕಣ್ಣು ಅಗಲಿಸಿ ಚಿತ್ರ ನೋಡಿ. ಎಷ್ಟು ಸಮಯ ತೆಗೆದುಕೊಂಡರೂ ಕಷ್ಟ ಬಿಡಿಸಲು ಸಾಧ್ಯವಾಗಿಲ್ಲವೇ ಈ ಚಿತ್ರದಲ್ಲಿ ಮೂರು ಜನರ ಮುಖಗಳನ್ನು ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಂದು ಪ್ರಕಟಿಸಲಾಗಿದೆ – 10:41 am, ಮಂಗಳವಾರ, 20 ಜನವರಿ 26



Source link

Leave a Reply

Your email address will not be published. Required fields are marked *