Headlines

Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಹುಡುಕಿದ್ರೆ ನೀವು ಬುದ್ಧಿವಂತರು

Optical Illusion: ಈ ಚಿತ್ರದಲ್ಲಿ ಅಡಗಿರುವ ಮೀನನ್ನು ಹುಡುಕಿದ್ರೆ ನೀವು ಬುದ್ಧಿವಂತರು


ಆಪ್ಟಿಕಲ್ ಇಲ್ಯೂಷನ್ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಬ್ರೈನ್ ಟೀಸರ್ನಂತಹ ಒಗಟಿನ ಚಿತ್ರಗಳನ್ನು ನೋಡಲು ಸುಲಭವಾಗಿ ಕಂಡರೂ ಬಿಡುವುದು ತುಂಬಾ ಕಷ್ಟ. ಇಂತಹ ಒಗಟಿನ ಆಟಗಳು ನಿಮ್ಮ ದೃಷ್ಟಿ ಮತ್ತು ಬುದ್ಧಿಗೆ ಸವಾಲು ಹಾಕುತ್ತದೆ. ಈ ಚಿತ್ರದಲ್ಲಿ ಮೀನು ಎಲ್ಲಿದೆ ಎಂದು ನಿಮಗೆ ಸವಾಲುಗಳನ್ನು ನೀಡಿದೆ. ಹತ್ತು ಜನರಲ್ಲಿ ಒಬ್ಬರಿಗೆ ಮಾತ್ರ ಈ ಒಗಟನ್ನು ಬಿಡಿಸಲು ಸಾಧ್ಯವಿದ್ದು ಈ ಒಗಟು ಬಿಡಿಸಲು ನೀವು ರೆಡಿನಾ.

ಈ ಚಿತ್ರದಲ್ಲಿ ಏನಿದೆ?

ಆಪ್ಟಿಕಲ್ ಇಲ್ಯೂಷನ್ ಫೋಟೋ

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರವನ್ನು ನೀವು ಮೊದಲು ನೋಡಿದಾಗ ನಿಮಗೆ ಹಳ್ಳಿಯ ಚಿತ್ರಣವು ಕಾಣಿಸುತ್ತದೆ. ಬೇಲಿಯ ಬಳಿ ವ್ಯಕ್ತಿಯೊಬ್ಬ ಕೋಲು ಹಿಡಿದು ನಿಂತಿದ್ದು, ಅವನ ಜತೆ ನಾಯಿಯೂ ಇದೆ. ಮರಗಳು, ಮರದ ಸೇತುವೆ ಮತ್ತು ಶಾಂತವಾಗಿ ಹರಿಯುತ್ತಿರುವ ನದಿಯನ್ನು ನೀವು ಕಾಣಬಹುದು. ದೂರದಲ್ಲಿ ಹಬ್ಬಿಕೊಂಡಿರುವ ಬೆಟ್ಟಗಳನ್ನು ನೋಡಬಹುದು. ಹಳ್ಳಿಗಾಡಿನ ಅದ್ಭುತವಾಗಿ ಕಾಣುವ ಈ ಚಿತ್ರದಲ್ಲಿ ಮೀನನ್ನು ಜಾಣತನದಿಂದ ಮರೆಯಲಾಗಿದೆ. ಏಳು ಸೆಕೆಂಡುಗಳಲ್ಲಿ ಮೀನನ್ನು ಗುರುತಿಸಿ ನಿಮ್ಮ ವೀಕ್ಷಣಾ ಸಾಮರ್ಥ್ಯವು ಅತ್ಯುತ್ತಮವಾಗಿದೆ ಎಂದು ಖಚಿತವಾಗಿ ಪಡಿಸಿಕೊಳ್ಳಿ.

ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಹುಡುಕಬಲ್ಲಿರಾ?

ಮೀನು ನಿಮ್ಮ ಕಣ್ಣಿಗೆ ಕಾಣಿಸಿತೇ?

ಈತ್ತ ಕಣ್ಣುಹಾಯಿಸಿದರೂ ಮೀನು ನಿಮ್ಮ ಕಣ್ಣಿಗೆ ಮೀನು ಬಿದ್ದಿಲ್ಲವೇ ಚಿತ್ರ. ವಿಂಟೇಜ್-ಸ್ಟೈಲ್ ನ ಸವಾಲಿನ ಚಿತ್ರದಲ್ಲಿ ಮೀನು ಎಲ್ಲಿ ಅಡಗಿದೆ ಎಂದು ತಿಳಿಯಲು ನೀವು ಉತ್ಸುಕರಾಗಿದ್ದೀರಾ. ಈ ಚಿತ್ರವನ್ನು ಎಚ್ಚರಿಕೆಯಿಂದ ನೋಡಿ. ಎಡಭಾಗದಲ್ಲಿರುವ ಮರದ ಮಧ್ಯದಲ್ಲಿ ಮೀನನ್ನು ನೋಡಬಹುದು. ಈ ಚಿತ್ರದಲ್ಲಿ ಮೀನನ್ನು ಕೆಂಪು ಬಣ್ಣದಿಂದ ಗುರುತಿಸಲಾಗಿದೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *