Headlines

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಹುಡುಕಿ

Optical Illusion: ಹದ್ದಿನ ಕಣ್ಣು ನಿಮ್ಮದಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಹಿಮಕರಡಿಯನ್ನು ಹುಡುಕಿ


ಆಪ್ಟಿಕಲ್ ಇಲ್ಯೂಷನ್ ಚಿತ್ರ ಕ್ರೆಡಿಟ್ ಮೂಲ: ಸಾಮಾಜಿಕ ಮಾಧ್ಯಮ

ಟ್ರಿಕ್ಕಿಯಾಗಿರುವ ಒಗಟುಗಳನ್ನು ಬಿಡಿಸಿದ್ದರೆ ನಿಮಿಷಗಳು ಸೆಕೆಂಡುಗಳಂತೆ ಕಾಣುತ್ತವೆ. ಕೆಲವು ಬುದ್ಧಿ ಖರ್ಚು ಮಾಡಿ ಬಿಡಿಸಲು ಮುಂದಾಗುತ್ತಾರೆ. ಈ ಚಿತ್ರವನ್ನು ನೋಡಿದ ಕೂಡಲೇ ನಿಮಗೆ ಉತ್ತರ ಪಡೆಯಲು ಕಷ್ಟವಾಗಬಹುದು. ಇದೀಗ ಅಂತಹದ್ದೇ ಟ್ರಿಕ್ಕಿಯಾಗಿರುವ ಆಪ್ಟಿಕಲ್ ಇಲ್ಯೂಷನ್ (ಆಪ್ಟಿಕಲ್ ಇಲ್ಯೂಷನ್) ಚಿತ್ರ ವೈರಲ್ ಆಗಿದ್ದು, ಹಿಮದಿಂದ ಆವೃತ್ತವಾದ ಪ್ರದೇಶದಲ್ಲಿ ಹಿಮಕರಡಿಯೊಂದು ಅಡಗಿ ಕುಳಿತಿದೆ. ಕೇವಲ 20 ಸೆಕೆಂಡುಗಳಲ್ಲಿ ಆ ಕರಡಿಯನ್ನು ಪತ್ತೆ ಹಚ್ಚುವ ಸವಾಲು ಇಲ್ಲಿದೆ. ಈ ಟ್ರಿಕ್ಕಿ ಒಗಟು ಬಿಡಿಸಿ ನಿಮ್ಮ ಬುದ್ದಿವಂತಿಕೆಯನ್ನು ಪರೀಕ್ಷಿಸಿಕೊಳ್ಳಿ.

ಈ ಚಿತ್ರದಲ್ಲಿ ಏನಿದೆ ಎಂದು ನೋಡಿ

ಆಪ್ಟಿಕಲ್ ಇಲ್ಯೂಷನ್ ಫೋಟೋ

ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಹಿಮದಿಂದ ಆವೃತ್ತವಾದ ಪ್ರದೇಶವನ್ನು ನೀವು ಕಾಣಬಹುದು. ಈ ಹಿಮಭರಿತ ಪ್ರದೇಶದಲ್ಲಿ ಹಿಮ ಕರಡಿಯೊಂದು ಅಡಗಿ ಕುಳಿತಿದೆ. ಈ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿ, ಆ ಪ್ರಾಣಿ ಎಲ್ಲಿದೆ ಎಂದು 20 ಸೆಕೆಂಡುಗಳಲ್ಲಿ ಪತ್ತೆ ಮಾಡಬೇಕು. ಈ ಕಠಿಣ ಸವಾಲನ್ನು ಸ್ವೀಕರಿಸಿ ಒಗಟು ಬಿಡಿಸಿ.

ಇದನ್ನೂ ಓದಿ: ಬೆಟ್ಟದ ಮೇಲೆ ಅವಿತು ಕುಳಿತಿರುವ ಚಿರತೆಯನ್ನು ಪತ್ತೆ ಮಾಡಿದೆ

ಹಿಮಕರಡಿಯನ್ನು ಗುರುತಿಸಲು ನಿಮಗೆ ಸಾಧ್ಯವಾಯಿತೇ?

ಇಂತಹ ಕೆಲವು ಒಗಟನ್ನು ಬಿಡಿಸುವಾಗ ಹೆಚ್ಚು ಗಮನ ಹರಿಸುವುದು ಬಹಳ ಮುಖ್ಯ. ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಹಿಮಕರಡಿಯ ಪತ್ತೆ ಹಚ್ಚಲು ನಿಮ್ಮಿಂದ ಸಾಧ್ಯವಾಗಿಲ್ಲವೇ, ಹಾಗದ್ರೆ ನೀವು ಹೆಚ್ಚು ಚಿಂತಿಸಬೇಡಿ. ಈ ಪ್ರದೇಶದಲ್ಲಿ ಹಿಮಕರಡಿ ಎಲ್ಲಿದೆ ಎಂದು ನಾವು ಈ ಕೆಳಗಿನ ಚಿತ್ರದಲ್ಲಿ ಗುರುತಿಸಿದ್ದೇವೆ.

ಆಪ್ಟಿಕಲ್ ಇಲ್ಯೂಷನ್ ಉತ್ತರ

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *