Video: ವ್ಹೀಲ್​ಚೇರ್​ ಮೇಲೆ ಕುಳಿತ ದಿವ್ಯಾಂಗನ ಮೇಲೆ ದರ್ಪ ತೋರಿದ ಜನ, ಲಾಠಿಯಿಂದ ಹಲ್ಲೆ

Video: ವ್ಹೀಲ್​ಚೇರ್​ ಮೇಲೆ ಕುಳಿತ ದಿವ್ಯಾಂಗನ ಮೇಲೆ ದರ್ಪ ತೋರಿದ ಜನ, ಲಾಠಿಯಿಂದ ಹಲ್ಲೆ


ಜೈಪುರ, ಸೆಪ್ಟೆಂಬರ್ 05: ವ್ಹೀಲ್​​ಚೇರ್​​ನಲ್ಲಿ ಕುಳಿತ ದಿವ್ಯಾಂಗನ ಮೇಲೆ ಹಲ್ಲೆ ನಡೆಸಿರುವ ಹೃದಯ ವಿದ್ರಾವಕ ಘಟನೆ ಜೈಪುರದಲ್ಲಿ ನಡೆದಿದೆ. ರೈಲು ನಿಲ್ದಾಣದಲ್ಲಿ ಘಟನೆ ನಡೆದಿದೆ. ಮೊದಲು ವ್ಯಕ್ತಿಯೊಬ್ಬರು ಅವರಿಗೆ ಕಪಾಳಮೋಕ್ಷ ಮಾಡುತ್ತಾರೆ. ಖಾಕಿ ಸಮವಸ್ತ್ರದಲ್ಲಿ ಕಾಣುವ ವ್ಯಕ್ತಿಯೊಬ್ಬರು ಲಾಠಿಯಿಂದ ಥಳಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಥಳಿಸಿದ, ಆತನನ್ನು ಬೆದರಿಸಿ ನಿಲ್ದಾಣದಿಂದ ಹೊರಗೆ ತಳ್ಳಿದ್ದಾರೆ.ಇಡೀ ಇಡೀ ಘಟನೆ ಮಾಧ್ಯಮಗಳಲ್ಲಿ ವೇಗವಾಗಿ ವೈರಲ್.

ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್



Source link

Leave a Reply

Your email address will not be published. Required fields are marked *