Headlines

packaged water purity check : ಬಾಟಲಿಯಲ್ಲಿ ಸಿಗೋ ಎಲ್ಲ ನೀರು ಶುದ್ಧವಾ? ಖರೀದಿ ಮಾಡುವಾಗ ಚೆಕ್ ಮಾಡಿ | Packaged Water Purity Check Bottle Genuine Or Just Tap Water

ಆರೋಗ್ಯ ಪ್ರಯೋಜನಗಳಿಗೆ ಪ್ರಮುಖ ಕಾರಣವೆಂದರೆ ನೀರಿನಲ್ಲಿರುವ ಖನಿಜಗಳು. ನೀರಿನಲ್ಲಿ ಕಂಡುಬರುವ ಖನಿಜಗಳು ಆರೋಗ್ಯಕರ ಮೂಳೆಗಳು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಟ್ಯಾಪ್ ವಾಟರ್ ತಾಮ್ರ, ಸೋಡಿಯಂ, ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಕಬ್ಬಿಣ, ಸತು ಮತ್ತು ರಂಜಕದಂತಹ ಖನಿಜಗಳನ್ನು ಹೊಂದಿರುತ್ತದೆ. ಟ್ಯಾಪ್ ನೀರು ಸೇವನೆ ಮಾಡಿದ ತಕ್ಷಣ ಆರೋಗ್ಯ ಹಾಳಾಗುವುದಿಲ್ಲ. ಪ್ರತಿ ದಿನ ಈ ನೀರಿನ ಸೇವನೆಯಿಂದ ನಿಧಾನವಾಗಿ ನಿಮ್ಮ ಆರೋಗ್ಯ ಹದಗೆಡುತ್ತದೆ. ಹೊಟ್ಟೆ ನೋವು, ಅತಿಸಾರ, ವಾಂತಿ, ಹೆಪಟೈಟಿಸ್, ಕಾಲರಾ ಅಥವಾ ಟೈಫಾಯ್ಡ್ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು.

Source link

Leave a Reply

Your email address will not be published. Required fields are marked *