ಕೇಂದ್ರ ಸಚಿವ ಕುಮಾರಸ್ವಾಮಿ ಯೋಚನೆ ಮಾಡೋದು ಬಿಟ್ಟು ಕೆಲಸ ಮಾಡಲಿ: ರವಿ ಗಣಿಗ
ಮಂಡ್ಯ, ಜೂನ್ 23: ಕೈಯಲ್ಲೇ ಅಸ್ತ್ರವನ್ನು ಹಿಡಿದು ಅದನ್ನು ಹುಡುಕುವ ರಾಜಕಾರಣಿ ದೇಶದಲ್ಲಿ ಯಾರಾದರೂ ಇದ್ದರೆ ಅದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ತಾನು ಶಾಸಕನಾದ ಮೇಲೆ 2-3 ಸಾವಿರ ಉದ್ಯೋಗ ಸೃಷ್ಟಿ ಮಾಡಿದ್ದೇನೆ, ಹತ್ತಾರು ಮಾಲ್ಗಳು ಮಂಡ್ಯ ನಗರಕ್ಕೆ ಬಂದಿವೆ, ಉತ್ತಮ ಹೋಟೆಲ್ಗಳು ತಲೆಯೆತ್ತಿವೆ, ಇನ್ನೊಂದಾರು ತಿಂಗಳಲ್ಲಿ ಜವಳಿ ಪಾರ್ಕ್ಗೆ ಗುದ್ದಲಿ ಪೂಜೆ ಮಾಡಿಸುವವರಿದ್ದೇವೆ, ಅಮ್ಯೂಸ್ಮೆಂಟ್ ಪಾರ್ಕ್…