ಕನ್ಯಾ ಕೊಡಿಸಲು ಆಗದ್ದಕ್ಕೆ ನೊಂದ ಡೀಸಿ ! ಯುವ ರೈತನಿಗೆ ಹೆಣ್ಣು ಕೊಡಿಸಲು ಡೀಸಿ ನಲಿನ್ ಅತುಲ್ ಸರ್ಕಸ್ | Dc Nalin Atul Circus To Serch A Bride To Young Farmer
-ಯುವ ರೈತನಿಗೆ ಹೆಣ್ಣು ಕೊಡಿಸಲು ಡೀಸಿ ನಲಿನ್ ಅತುಲ್ ಸರ್ಕಸ್ । ಲಾಡ್ ಸಾಹೇಬ್ರು ಜಿಲ್ಲೆಯನ್ನೇ ಮರೆಯುವುದು ನ್ಯಾಯವೇ? ಯುವಕನೋರ್ವ ನಾನು ಕಳೆದ ಹತ್ತು ವರ್ಷಗಳಿಂದ ಸುತ್ತಾಡಿದರೂ ಕನ್ಯಾ ಸಿಗ್ತಾ ಇಲ್ಲ, ರೈತನಾಗಿರುವುದರಿಂದ ಕನ್ಯಾ ನೀಡುತ್ತಿಲ್ಲ. ಹೀಗಾಗಿ, ನೀವು ನನಗೊಂದು ಕನ್ಯಾ ಕೊಡಿಸಿ ಎಂದು ಅರ್ಜಿ ಸಲ್ಲಿಸಿದ್ದ. ಇದಕ್ಕಾಗಿ ನಾನು ಸಹ ಪ್ರಯತ್ನ ಮಾಡಿದೆ. ಆದರೂ ಆ ಯುವಕನಿಗೆ ಕನ್ಯಾ ಕೊಡಿಸಲು ಆಗಲೇ ಇಲ್ಲ ಎನ್ನುವುದೇ ನನಗೆ ದೊಡ್ಡ ಕೊರಗು. ಅದೊಂದು ಕೆಲಸ ನಾನು ಮಾಡಲೇಬೇಕಾಗಿತ್ತು ಎಂದು…