ಸಗಣಿಗೂ ಬಂತು ತೆರಿಗೆ ಭಾಗ್ಯ! ಪಾಕಿಸ್ತಾನದಲ್ಲಿ ಹಸು ಸಾಕೋರಿಗೆ ಟ್ಯಾಕ್ಸ್ ಶಾಕ್, ವಿಪಕ್ಷಗಳು ಹೇಳೋದೇ ಬೇರೆ | Pakistans New Gober Tax Why Cattle Owners Are Paying For Cow Dung

ವಿರೋಧ ಪಕ್ಷಗಳು ಈ ನಿರ್ಧಾರವನ್ನು ತೀವ್ರವಾಗಿ ಖಂಡಿಸಿವೆ. ಸರ್ಕಾರವು ಆರ್ಥಿಕ ಸಂಕಷ್ಟದಲ್ಲಿದೆ, ಆದ್ದರಿಂದ ಹಣ ಗಳಿಸಲು ರೈತರು ಮತ್ತು ಪಶುಪಾಲಕರ ಜೇಬಿಗೆ ಕೈ ಹಾಕುವ ಹೊಸ ದಾರಿಯನ್ನು ಹುಡುಕಿದೆ ಎಂದು ಅವರು ಟೀಕಿಸುತ್ತಿದ್ದಾರೆ.

ಒಟ್ಟಾರೆಯಾಗಿ, ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜಾರಿಯಾಗುತ್ತಿರುವ ಈ ಹೊಸ ತೆರಿಗೆಯು ಪಾಕಿಸ್ತಾನದಲ್ಲಿ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ.

Source link

Leave a Reply

Your email address will not be published. Required fields are marked *