
ಬೆಂಗಳೂರು, ಏಪ್ರಿಲ್ 09: ಇರಾನ್, ಅಮೆರಿಕ ನಡುವಿನ ಯುದ್ಧಕ್ಕೆ 15 ದಿನಗಳ ವಿರಾಮ ಬಿದ್ದಿದೆ. ಇದರಿಂದ ಹಾರ್ಮುಝ್ ನಲ್ಲಿ ಸಿಲುಕಿರುವ ಭಾರತದ ಹಡಗುಗಳು ಇನ್ಮುಂದೆ ಬರುತ್ತವೆ. ಆದರೆ ಕರ್ನಾಟಕದಲ್ಲಿ ಎಲ್ಪಿಜಿ ಗ್ಯಾಸ್ ಸಮಸ್ಯೆ ಮಾತ್ರ ಮುಂದುವರಿದಿದೆ. ಆ ಮೂಲಕ ತಯಾರಿಕೆಯ (ಔಷಧಿ ತಯಾರಿಕೆ) ಮೇಲೂ ಯುದ್ಧದ ಕರಿನೆರಳು ಆವರಿಸಿ ನೀರು. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಕುರಿತಾಗಿ ಆರೋಗ್ಯ ಸಚಿವರಿಗೆ ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರ ಬರೆದಿವೆ.
ತಯಾರಿಕೆಗೂ ಹೊಡೆತ
ಎಲ್ಪಿಜಿ ಗ್ಯಾಸ್ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ಹೋಟೆಲ್ ಉದ್ಯಮಕ್ಕೆ ಒಂದು ಕಡೆ ಸಂಕಷ್ಟದಲ್ಲಿ ಇದ್ದರೆ, ಮತ್ತೊಂದೆಡೆ ಔಷಧ ವಲಯದ ಮೇಲೆ ಯುದ್ಧದ ಕರಿನೆರಳು ಆವರಿಸಿದೆ. ಅಮೆರಿಕ, ಇಸ್ರೇಲ್, ಇರಾನ್ ಯುದ್ಧದ ಎಫೆಕ್ಟ್ ಸಾಕಷ್ಟು ವಲಯಗಳ ಮೇಲೆ ಪರಿಣಾಮ ಬೀರಿದೆ. ಇದರ ಮಧ್ಯೆ ತಯಾರಿಕೆಗೂ ಹೊಡೆತ ಬಿದ್ದಿದೆ.
ಇದನ್ನೂ ಓದಿ: ಯುದ್ಧದ ಎಫೆಕ್ಟ್: ಗ್ಯಾಸ್ ಅಭಾವದ ಬೆನ್ನಲ್ಲೇ ರೋಗಿಗಳಿಗೂ, ಈ ವಾರದಿಂದಲೇ ಶಾಕ್ ಬೆಲೆ ಏರಿಕೆ
ಎಲ್ಪಿಜಿ ಗ್ಯಾಸ್ ಕೊರತೆ ಬೆನ್ನಲ್ಲೇ ಔಷಧ ಫಾರ್ಯಾರಿಕೆಗೂ ಹೊಡೆತ ಮಾಸ್ಯುಟಿಕಲ್ಸ್ ಕಂಪನಿಯಿಂದ ಆರೋಗ್ಯ ಸಚಿವರಿಗೆ ಪತ್ರ ಬರೆಯಲಾಗಿದೆ. ವಿದೇಶದಿಂದ ಬರಬೇಕಿದ್ದ ಡ್ರಗ್ಸ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ತಯಾರಿಕೆಗೆ ಕಷ್ಟಪಟ್ಟು ಎಂದು ಫಾರ್ಮಾಸ್ಯುಟಿಕಲ್ಸ್ ಕಂಪನಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ದರ ಏರಿಕೆ ಸಾಧ್ಯತೆ
ಇನ್ನು ಎಲ್ಪಿಜಿ ಗ್ಯಾಸ್ ಅಭಾವ ಹಿನ್ನಲೆ ಮಾತ್ರೆಗಳ ಫಾಯಿಲ್ಸ್ ತಯಾರಿಕೆಗೆ ಪೆಟ್ರೋಕೆಮಿಕಲ್ಸ್ ಅತ್ಯಗತ್ಯ. ಯುದ್ಧದ ಪರಿಣಾಮ ಸಪ್ಕೈ ಚೈನ್ ಮೇಲೆ ಪರಿಣಾಮ ಬಿದ್ದ ಕಾರಣಗಳ ದರ ಕೂಡ ಏರಿಕೆ ಆಗುವ ಸಾಧ್ಯತೆ ಇದೆ. ಮುಂದಿನ ವಾರದಿಂದ ಅಂದರೆ ಏಪ್ರಿಲ್ ಮೊದಲ ವಾರದಲ್ಲಿ ಔಷಧೀಯ ದರಗಳು.
ಇದನ್ನೂ ಓದಿ: ರೋಗಿಗಳ ಮೇಲೂ ಎಫೆಕ್ಟ್: ಔಷಧಗಳ ದರ ಶೇ 15ರಷ್ಟು ಏರಿಕೆ ಸಾಧ್ಯತೆ
ಸರಾಸರಿ 15 ರಿಂದ 20% ಆಹಾರ ದರಗಳು ಹೆಚ್ಚು ಆಗಿರುತ್ತದೆ. ಪ್ಯಾರಸಿಟಮಲ್, ಕಾರ್ಡಿಯಾಕ್ ಡ್ರಗ್ಸ್, ಡಯಾಬಿಟಿಸ್ ಡ್ರಗ್ಸ್, ಗ್ಯಾಸ್ಟ್ರಿಕ್ ಟ್ಯಾಬ್ಲೆಟ್, ಕಾಫಿ ಸಿರಪ್, ಐರನ್ ಟಾನಿಕ್ಸ್ 600 ಕ್ಕೂ ಹೆಚ್ಚು ಬೆಲೆಗಳ ಬೆಲೆ ಹೆಚ್ಚಲಿದೆ. ಸಾಮಾನ್ಯವಾಗಿ ವರ್ಷದಿಂದ ವರ್ಷಕ್ಕೆ ಸರಾಸರಿ ದರ ಮಾಡಲಾಗಿದೆ. 5 ರಿಂದ 10% ದರ ಇರುತ್ತದೆ. ಆದರೆ ಈ ಬಾರಿ ಯುದ್ಧದ ಎಫೆಕ್ಟ್ ಕಾರಣ 15 ರಿಂದ 20% ಪೂರ್ಣ ಏರಿಕೆ ಆಗುವ ಸಾಧ್ಯತೆಯಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.