Whatsapp ವ್ಯಾಟ್ಸಾಪ್‌ನಿಂದ ಮಾತ್ರ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡುವುದು ಹೇಗೆ? ಸಿಂಪಲ್ ಟಿಪ್ಸ್ | Phone Buzz Simple Steps To Block Unwanted Numbers From Whatsapp

Whatsapp ವ್ಯಾಟ್ಸಾಪ್‌ನಿಂದ ಮಾತ್ರ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡುವುದು ಹೇಗೆ? ಸಿಂಪಲ್ ಟಿಪ್ಸ್ | Phone Buzz Simple Steps To Block Unwanted Numbers From Whatsapp


15

ಕಿರಿಕಿರಿ ತಪ್ಪಿಸಲು ಉಪಾಯ

Image Credit : stockPhoto

ಕಿರಿಕಿರಿ ತಪ್ಪಿಸಲು ಉಪಾಯ

ವ್ಯಾಟ್ಸಾಪ್ ಎಲ್ಲರನ್ನು ಸಂಪರ್ಕದಲ್ಲಿಡುವ ಪ್ರಮುಖ ವೇದಿಕೆ. ಕುಟುಂಬಸ್ಥರು, ಆಪ್ತರು ಗೆಳೆಯರು, ಸಹೋದ್ಯೋಗಿಗಳು ಎಲ್ಲರನ್ನೂ ವ್ಯಾಟ್ಸಾಪ್ ಕನೆಕ್ಟ್ ಮಾಡಲಾಗಿದೆ.ಸ್ಮಾರ್ಟ್‌ಫೋನ್ ಬಳಕೆ ಮಾಡುವ ಬಹುತೇಕರು ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಭಾರತದಲ್ಲಿ ಗರಿಷ್ಠ ಮಂದಿ ವ್ಯಾಟ್ಸಾಪ್ ಬಳಕೆ ಮಾಡುತ್ತಾರೆ. ಹಲವು ಬಾರಿ ಕೆಲವರ ವ್ಯಾಟ್ಸಾಪ್ ಮೆಸೇಜ್, ಫಾರ್ವರ್ಡ್, ಕಾಲ್, ವಿಡಿಯೋ ಕಾಲ್ ಕಿರಿಕಿರಿ ಸೃಷ್ಟಿಸುತ್ತದೆ. ಇಂತಹ ಸಂದರ್ಭದಲ್ಲಿ ವ್ಯಾಟ್ಸಾಪ್ ಕಿರಿಕಿರಿ ತಪ್ಪಿಸಲು ಉಪಾಯವಿದೆ.

25

ಬಳಕೆದಾರರ ಸುರಕ್ಷತೆಗೂ ಮುಖ್ಯ

Image Credit : Google

ಬಳಕೆದಾರರ ಸುರಕ್ಷತೆಗೂ ಮುಖ್ಯ

ವ್ಯಾಟ್ಸಾಪ್ ಮೂಲಕ ಹೂಡಿಕೆ ಸಲಹೆ, ಲೋನ್ ಸೇರಿದಂತೆ ಹಲಲವು ಸ್ಕ್ಯಾಮ್ ಸೇರಿದಂತೆ ಕಿರಿಕಿರಿಯಾಗುವ ಮೆಸೇಜ್‌ಗಳು ಪ್ರತಿ ದಿನ ನಿಮ್ಮ ವ್ಯಾಟ್ಸಾಪ್ ಖಾತೆಗೆ ಬರುತ್ತಲೇ ಇರುತ್ತದೆ. ಇಂತಹ ನಂಬರ್, ಅಥವಾ ನಿಮಗೆ ಸಮಸ್ಯೆಯಾಗಬಲ್ಲ ವ್ಯಕ್ತಿಗಳ ನಂಬರ್ ಬ್ಲಾಕ್ ಮಾಡಲು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೆ ಸಾಕು

35

ವ್ಯಾಟ್ಸಾಪ್‌ನಿಂದ ನಂಬರ್ ಬ್ಲಾಕ್

Image Credit : Google

ವ್ಯಾಟ್ಸಾಪ್‌ನಿಂದ ನಂಬರ್ ಬ್ಲಾಕ್

  • ವ್ಯಾಟ್ಸಾಪ್‌ನಿಂದ ಅನ್‌ವಾಂಟೆಡ್ ನಂಬರ್ ಬ್ಲಾಕ್ ಮಾಡಲು ಸುಲಭ ಮಾರ್ಗ ಇಲ್ಲಿದೆ
  • ನಿಮ್ಮ ಫೋನ್‌ನಲ್ಲಿ ವ್ಯಾಟ್ಸಾಪ್ ತೆರೆಯಿರಿ
  • ಚಾಟ್ ಸೆಕ್ಷನ್‌ಗೆ ತೆರಳಿ ಯಾವ ನಂಬರ್ ಅಥವಾ ಯಾರ ನಂಬರ್ ಬ್ಲಾಕ್ ಮಾಡಬೇಕು, ಅವರ ಮೆಸೇಜ್ ಓಪನ್ ಮಾಡಿ
  • ಬಲಭಾಗದ ಮೇಲಿರುವ ಮೂರು ಡಾಟ್ ಬಟನ್ ಟ್ಯಾಪ್ ಮಾಡಿ
  • ಮೋರ್ (More) ಆಯ್ಕೆ ಮಾಡಿ ಬಳಿಕ ಬ್ಲಾಕ್ ಮಾಡಿ
  • ಮತ್ತೊಮ್ಮೆ ಬ್ಲಾಕ್ ಮಾಡಿ ಖಚಿತಪಡಿಸಿಕೊಳ್ಳಿ

45

ಅನ್‌ನೋನ್ ಕಾಲರ್ ಫೀಚರ್

Image Credit : Generated by google gemini AI

ಅನ್‌ನೋನ್ ಕಾಲರ್ ಫೀಚರ್

ವ್ಯಾಟ್ಸಾಪ್‌ನಲ್ಲಿ ಅಪರಿಚಿತರ, ಗೊತ್ತಿಲ್ಲದೆ ಇರುವವರ ಕರೆಗಳನ್ನು ಸೈಲೆಂಟ್ ಮಾಡುವ ವಿಶೇಷ ಫೀಚರ್ ನೀಡಲಾಗಿದೆ. ಈ ಫೀಚರ್ ಮೂಲಕ ನೀವು ಅಪರಿಚರ ಕಾಲ್‌ಗಳನ್ನು ಸೈಲೆಟ್ ಮಾಡಲು ಸಾಧ್ಯವಿದೆ. ಈ ಫೀಚರ್ ಆ್ಯಕ್ಟೀವೇಟ್ ಮಾಡಿದರೆ ಸಾಕು, ಅಪರಿಚಿತ ಕಾಲ್ ಸೈಲೆಂಟ್ ಆಗಲಿದೆ.

ಅನ್‌ನೋನ್ ಕಾಲರ್ ಫೀಚರ್

55

ವ್ಯಾಟ್ಸಾಪ್ ಸುರಕ್ಷತಾ ಫೀಚರ್

Image Credit : Generated by google gemini AI

ವ್ಯಾಟ್ಸಾಪ್ ಸುರಕ್ಷತಾ ಫೀಚರ್

ವ್ಯಾಟ್ಸಾಪ್ ತನ್ನ ಬಳಕೆದಾರರಿಗೆ ಹಲವು ಸುರಕ್ಷತಾ ಫೀಚರ್ ನೀಡುತ್ತಿದೆ. ಈ ಪೈಕಿ ಚಾಟ್ ಲಾಕ್ ಮಾಡುವ ಫೀಚರ್ ಕೂಡ ನೀಡಿದೆ. ಯಾರದೇ ಚಾಟ್ ಲಾಕ್ ಮಾಡಬೇಕಿದ್ದರೂ ಈ ಫೀಚರ್ ವ್ಯಾಟ್ಸಾಪ್‌ನಲ್ಲಿ ಲಭ್ಯವಿದೆ. ಈ ಮೂಲಕ ಒಬ್ಬರ ಅಥವಾ ಅದಕ್ಕಿಂತ ಹೆಚ್ಚು ಚಾಟ್‌ಗಳನ್ನು ಲಾಕ್ ಮಾಡಬಹುದು. ಇದರಿಂದ ವ್ಯಾಟ್ಸಾಪ್ ತೆರೆದರೂ ಲಾಕ್ ಮಾಡಿದ ಚಾಟ್ ಬೇರೊಬ್ಬರಿಗೆ ತೆರೆಯಲು ಸಾಧ್ಯವಾಗುವುದಿಲ್ಲ.

ವ್ಯಾಟ್ಸಾಪ್ ಸುರಕ್ಷತಾ ಫೀಚರ್

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.



Source link

Leave a Reply

Your email address will not be published. Required fields are marked *