Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?

Anupama Gowdaಗೆ ಮತ್ತೆ ಲವ್ ಆಗಿದ್ಯಾ? ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ ಗೆಳೆಯ ಯಾರು?

ಕನ್ನಡದ ಜನಪ್ರಿಯ ನಟಿ, ನಿರೂಪಕಿ ಅನುಪಮಾ ಗೌಡ, ಇತ್ತೀಚೆಗೆ ತಮ್ಮ 35ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಇವರ ಹುಟ್ಟುಹಬ್ಬಕ್ಕೆ ಒಬ್ಬರು ಸ್ಪೆಷಲ್ ಆಗಿ ವಿಶ್ ಮಾಡಿದ್ದು, ಅನುಪಮಾ ಗೌಡಾಗೆ ಮತ್ತೆ ಲ ಆಗಿದ್ಯಾ? ಇವರೇನಾ ಬಾಯ್ ಫ್ರೆಂಡ್ ಎನ್ನುವ ಮಾತು ಕೇಳಿ ಬರುತ್ತಿದೆ.

Source link

Leave a Reply

Your email address will not be published. Required fields are marked *