22ನೇ ಕಂತಿನ ಕಿಸಾನ್‌ ಸಮ್ಮಾನ್‌ ನಿಧಿ ಬರೋದು ಯಾವಾಗ? ಇಲ್ಲಿದೆ ಮಹತ್ವದ ಡೀಟೇಲ್ಸ್‌ | Pm Kisan 22nd Installment Date March 13 Status Check Ekyc Farmer Id San

ಕೆಲವು ತಾಂತ್ರಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದ ರೈತರು ಈ ಬಾರಿ ಹಣದಿಂದ ವಂಚಿತರಾಗಲಿದ್ದಾರೆ. ಆ ಕಾರಣಗಳು ಇಲ್ಲಿವೆ:

eKYC: ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸದ ರೈತರು.

ಭೂ ಪರಿಶೀಲನೆ: ಭೂ ದಾಖಲೆಗಳ ಪರಿಶೀಲನೆ (Land Verification) ಅಪೂರ್ಣವಾಗಿದ್ದರೆ.

ಬ್ಯಾಂಕ್ ವಿವರ: ಬ್ಯಾಂಕ್ ಖಾತೆ ಸಂಖ್ಯೆ ಅಥವಾ ಐಎಫ್‌ಎಸ್‌ಸಿ (IFSC) ಕೋಡ್ ತಪ್ಪಾಗಿ ನೀಡಿದ್ದರೆ.

ತಪ್ಪು ಮಾಹಿತಿ: ಅರ್ಜಿಯಲ್ಲಿ ರೈತರ ಹೆಸರು ಅಥವಾ ಆಧಾರ್ ಸಂಖ್ಯೆ ತಪ್ಪಾಗಿದ್ದರೆ.

Source link

Leave a Reply

Your email address will not be published. Required fields are marked *