ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಸಾಧನೆ: 2025ರಲ್ಲೇ ಗುರಿಮುಟ್ಟಿದ ಮೋದಿ ಸರ್ಕಾರ | Pm Modi Led India Achieves Power Energy Target Five Year Before

ಇಂಧನ ಕ್ಷೇತ್ರದಲ್ಲಿ ಭಾರತ ಗಮನಾರ್ಹ ಸಾಧನೆ: 2025ರಲ್ಲೇ ಗುರಿಮುಟ್ಟಿದ ಮೋದಿ ಸರ್ಕಾರ | Pm Modi Led India Achieves Power Energy Target Five Year Before

ವಿಶ್ವ ಹವಾಮಾನ ಬದಲಾವಣೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುತ್ತಿರುವ ಈ ಸಂದರ್ಭದಲ್ಲಿ ಭಾರತವು ಇಂಧನ ವಲಯದಲ್ಲಿ ಗಮನಾರ್ಹ ಸಾಧನೆ ಮಾಡಿದೆ.. 2030ರ ವೇಳೆಗೆ ಶೇ. 50ರಷ್ಟು ಶುದ್ಧ ಇಂಧನವನ್ನು ಸಾಧಿಸುವುದಾಗಿ ದೇಶವು ಸಂಕಲ್ಪ ಮಾಡಿತ್ತು.. ಆದ್ರೆ  ಆ ಗುರಿಯನ್ನು ಭಾರತವು ನಿಗದಿತ ಸಮಯಕ್ಕಿಂತ ಐದು ವರ್ಷಗಳ ಮೊದಲೇ 2025ರಲ್ಲಿಯೇ ತಲುಪಲಾಗಿದೆ,  ಭಾರತದಲ್ಲಿ ವಿದ್ಯುತ್ ಉತ್ಪಾದನೆ 2015-16 ರಲ್ಲಿ 1,168 ಬಿಲಿಯನ್ ಯೂನಿಟ್‌ಗಳಷ್ಟಿತ್ತು.. ಅದೀಗ 2024–25 ರಲ್ಲಿ ಅಂದಾಜು 1,827 ಬಿಲಿಯನ್ ಯುನಿಟ್​​ಗೆ ಏರಿಕೆ ಖಂಡಿದೆ. 
 
Source link

Leave a Reply

Your email address will not be published. Required fields are marked *