ಚಿನ್ನ ಖರೀದಿಯಲ್ಲಿ ದೈತ್ಯ ರಾಷ್ಟ್ರಗಳಾದ ಭಾರತ-ಚೀನಾವನ್ನು ಹಿಂದಿಕ್ಕಿದ 2 ಪುಟ್ಟ ದೇಶಗಳು! | Poland Uzbekistan Small Countries Have Overtaken Giants India And China In Gold Purchases Mrq

ವರದಿಗಳ ಪ್ರಕಾರ, ಭಾರತ ಫೆಬ್ರವರಿಯಲ್ಲಿ ಹೆಚ್ಚು ಚಿನ್ನ ಖರೀದಿ ಮಾಡಿಲ್ಲ. ಫೆಬ್ರವರಿಯಲ್ಲಿ ಭಾರತದ ಕೇವಲ 0.2 ಟನ್ ಚಿನ್ನ ಖರೀದಿ ಮಾಡಿದೆ. 2025ರವರೆಗೆ ಭಾರತದ ಚಿನ್ನದ ನಿಧಿ 880 ಟನ್‌ಗೆ ತಲುಪಿತ್ತು. ಒಂದು ವರ್ಷದಲ್ಲಿ ಭಾರತದ ಚಿನ್ನ ಖರೀದಿ 27 ಟನ್ ಆಗಿತ್ತು.

ಇನ್ನು ಚೀನಾ ಒಂದು ವರ್ಷದಲ್ಲಿ 225 ಟನ್ ಚಿನ್ನ ಸಂಗ್ರಹಿಸಿಕೊಂಡಿತ್ತು. ಚೀನಾದ ಗೋಲ್ಡ್ ರಿಸರ್ವ್ 2305 ಟನ್‌ಗೆ ತಲುಪಿದೆ. ಚೀನಾ ಫೆಬ್ರವರಿಯಲ್ಲಿ 1 ಟನ್ ಚಿನ್ನ ಖರೀದಿಸಿದೆ. ಇಡೀ ವಿಶ್ವ ಫೆಬ್ರವರಿಯಲ್ಲಿ ಬರೋಬ್ಬರಿ 27 ಟನ್ ಚಿನ್ನದ ವಹಿವಾಟು ನೆಡೆಸಿದೆ.

ಇದನ್ನೂ ಓದಿ: ಮತ್ತೆ 11 ಸಾವಿರ ನೌಕರರ ಮನೆಗೆ ಕಳುಹಿಸಿದ Dell ಕಂಪೆನಿ: ರಾಜ್ಯವೂ ಸೇರಿ ವಿವಿಧೆಡೆ ಸಾಮೂಹಿಕ ವಜಾ

Source link

Leave a Reply

Your email address will not be published. Required fields are marked *