Headlines

ಟಾಪ್ 10 ರಾಜ್ಯಗಳ Popular Vegetarian Dishes… ನೀವು ಯಾವುದೆಲ್ಲಾ ಟ್ರೈ ಮಾಡಿದ್ದೀರಿ? | Popular Vegetarian Dishes Of Top 10 Indian States

ಟಾಪ್ 10 ರಾಜ್ಯಗಳ Popular Vegetarian Dishes… ನೀವು ಯಾವುದೆಲ್ಲಾ ಟ್ರೈ ಮಾಡಿದ್ದೀರಿ? | Popular Vegetarian Dishes Of Top 10 Indian States


112

ಸಸ್ಯ ಆಹಾರಗಳು

Image Credit : Getty

ಸಸ್ಯ ಆಹಾರಗಳು

ಇಲ್ಲಿ ದೇಶದ ಪ್ರಮುಖ ಹತ್ತು ರಾಜ್ಯಗಳಲ್ಲಿ ದೊರೆಯುವಂತಹ ಜನಪ್ರಿಯವಾಗಿರುವ ಮತ್ತು ಟೇಸ್ಟಿಯಾದ ಸಸ್ಯಹಾರಗಳ ಮಾಹಿತಿ ಇದೆ. ನೀವು ಒಂದು ವೇಳೆ ಈ ರಾಜ್ಯಗಳಿಗೆ ಟ್ರಾವೆಲ್ ಮಾಡುತ್ತಿದ್ದರೆ, ನೀವು ವೆಜಿಟೇರಿಯನ್ ಆಗಿದ್ದರೆ, ಈ ಆಹಾರಗಳನ್ನು ತಿನ್ನಲು ಮರೆಯಬೇಡಿ.

212

ಉತ್ತರಾಖಂಡ

Image Credit : Getty

ಉತ್ತರಾಖಂಡ

  • ಕಫೂಲಿ
  • ಭಾಂಗ್ ಕೀ ಚಟ್ನಿ
  • ಫಾನು
  • ಅಲೂ ಕೆ ಗುಟ್ನೆ
  • ಚೈನ್ಸೂ
  • ಜಂಗೂರಾ ಕಿ ಖೀರ್
  • ಗಾಹಟ್ ಕೆ ಪರೋಟ
  • ಬಾಡಿ ಸಿಂಗೋಡಿ

312

ತೆಲಂಗಾಣ

Image Credit : Getty

ತೆಲಂಗಾಣ

  • ಸರ್ವ ಪಿಂಡಿ
  • ಪಾಚಿ ಪುಲುಸು
  • ಹೈದರಾಬಾದಿ ವೆಜ್ ಬಿರಿಯಾನಿ
  • ಮಿರ್ಚಿ ಕಾ ಸಲಾನ್
  • ಬಗಾರ ಬೈಂಗನ್
  • ಕುಬಾನಿ ಕಾ ಮೀಟಾ
  • ಸಕಿನಾಲು
  • ಗರಿಜೇಲು
  • ಒಸ್ಮಾನಿಯಾ ಬಿಸ್ಕಟ್

412

ಹಿಮಾಚಲ ಪ್ರದೇಶ

Image Credit : social media

ಹಿಮಾಚಲ ಪ್ರದೇಶ

  • ಮಾದ್ರ
  • ಸಿದ್ದು
  • ತುಡ್ಕಿಯಾ ಭಾತ್
  • ಬಬ್ರು
  • ಖಟ್ಟಾ ಚನಾ
  • ಅಕ್ರೋಟಿ
  • ಪಾತಂಡೆ
  • ಧಾಮ್
  • ಮೀಥಾ

512

ಉತ್ತರ ಪ್ರದೇಶ

Image Credit : Getty

ಉತ್ತರ ಪ್ರದೇಶ

  • ಆಲೂ ಕಚೋರಿ ಸಬ್ಜಿ
  • ಬೆದ್ಮಿ ಪೂರಿ ಆಲೂ ಸಬ್ಜಿ
  • ತೆಹ್ರಿ
  • ಭಾಟಿ ಚೋಕಾ
  • ಫರಾ
  • ನಿಮೋನಾ
  • ಪೇಠಾ
  • ಮಾಲ್ಪೋವಾ -ರಬ್ಡಿ
  • ಪೇಡಾ

612

ಅಸ್ಸಾಂ

Image Credit : Asianet News

ಅಸ್ಸಾಂ

  • ಖಾರ್
  • ತೇಂಗಾ
  • ಪೀಠಾ
  • ಅಲೂ ಪಿಟಿಕಾ
  • ಬೋರಾ ಸೌಲ್
  • ಒಮಿತಾ ಖಾರ್
  • ಕ್ಸಾಕ್ ಭಾಜಿ
  • ಲುಚಿ ಮತ್ತು ಚೋಲರ್ ದಾಲ್
  • ಲಾಬ್ರ

712

ಛತ್ತೀಸ್’ಗಡ

Image Credit : Getty

ಛತ್ತೀಸ್’ಗಡ

  • ಚೀಲಾ
  • ಫರಾ
  • ಬಫರಾ
  • ದುಬ್ಕಿ ಖಡಿ
  • ಮುಥಿಯಾ
  • ಖುರ್ಮಿ
  • ಚೌಸೇರಾ
  • ಅಂಗಾರಕಾರ್ ರೋಟ

812

ಬಿಹಾರ

Image Credit : Getty

ಬಿಹಾರ

  • ಲಿಟ್ಟಿ ಚೋಕಾ
  • ಸತ್ತು ಪರೋಟ
  • ಚುಗ್ನಿ
  • ದಾಲ್ ಪೀಠಾ
  • ಮಾಲ್ಪುವಾ
  • ಥೇಕುವಾ
  • ಖಾಜ
  • ಕಧಿ ಬಡಿ
  • ಸೂರನ್ ಕಾ ಚೋಕಾ

912

ಹರಿಯಾಣ

Image Credit : Getty

ಹರಿಯಾಣ

  • ಕಡಾಯಿ ದೂದ್
  • ಬಾಜ್ರ ರೋಟಿ ಮತ್ತು ಲಸೂನ್ ಚಟ್ನಿ
  • ಸಿಂಗ್ರೀ ಕಿ ಸಬ್ಜಿ
  • ಬೇಸನ್ ಮಸಾಲ ರೋಟಿ
  • ಕಚ್ರೀ ಕಿ ಚಟ್ನಿ
  • ಗೀ ಬುರ್ರಾ ರೋಟಿ
  • ಅಲೂ ರೈತಾ
  • ಮೀಥೇ ಚಾವಲ್
  • ಚೋಲಿಯಾ

1012

 ಮಹಾರಾಷ್ಟ್ರ

Image Credit : social media

ಮಹಾರಾಷ್ಟ್ರ

  • ಪೂರನ್ ಪೋಳಿ
  • ಮಸಾಲ ಪಾವ್
  • ಸಾಬುದಾನ ಖಿಚ್ಡಿ
  • ವಾಡಾ ಪಾವ್
  • ಪಾವ್ ಭಾಜಿ
  • ಕೊತ್ತಿಂಬರ್ ವಡಿ
  • ಭೇಲ್ ಪುರಿ
  • ವರನ್ ಭಾಟ್
  • ತಾಲೀಪೀಠ್

1112

ಗುಜರಾತ್

Image Credit : Getty

ಗುಜರಾತ್

  • ಡೋಕ್ಲಾ
  • ಥೇಪ್ಲಾ
  • ಉಂಡಿಯು
  • ಖಾಂಡ್ವಿ
  • ಗುಜರಾತಿ ಕಡಿ
  • ಫಾಪ್ಡಾ ಜಲೇಬಿ
  • ಮುಥಿಯಾ
  • ಹಾಂಡ್ವೋ
  • ದಾಲ್ ಧೋಕ್ಲಿ

1212

ಪಂಜಾಬ್

Image Credit : Getty

ಪಂಜಾಬ್

  • ಸರ್ಸೋನ್ ದಾ ಸಾಗ್ ಮತ್ತು ಮಕ್ಕೀ ದಿ ರೋಟಿ
  • ಚೋಲೆ ಬತೂರೆ
  • ದಾಲ್ ಮಖಾನಿ
  • ಪನೀರ್ ಟಿಕ್ಕಾ
  • ಅಲೂ ಪರೋಟ
  • ರಾಜ್ಮಾ ಚಾವಲ್
  • ಅಮೃತ್’ಸರಿ ಕ್ಲ್ಚಾ
  • ಪಂಜಾಬಿ ಕಡೀ ಪಕೋಡ
  • ಪಿನ್ನಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.



Source link

Leave a Reply

Your email address will not be published. Required fields are marked *