ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್

ಶೂಟಿಂಗ್ ವೇಳೆ ಪ್ರಭಾಸ್​​ಗೆ ಗಾಯ; ಇದರಿಂದಲೂ ಲಾಭ ಪಡೆದ ಫ್ಯಾನ್ಸ್


ಸಿನಿಮಾ ಶೂಟಿಂಗ್ ವೇಳೆ ತುಂಬಾ ಎಚ್ಚರಿಕೆ ಇರಲಿ ಗಾಯಗಳು ಸಾಮಾನ್ಯ. ಈಗ ಪ್ರಭಾಸ್ (Prabhas) ವಿಷಯವೂ ಹಾಗೆಯೇ ಆಗಿದೆ. ಅವರು ಮುಂದಿನ ಸಿನಿಮಾ ಶೂಟಿಂಗ್ ವೇಳೆ ಅವರಿಗೆ ಗಾಯ ಉಂಟಾಗಿದೆ. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನೂ ಈ ಘಟನೆಯನ್ನು ಇಟ್ಟುಕೊಂಡು ಟ್ರೋಲಿಗರಿಗೆ ಉತ್ತರ ನೀಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಈ ಘಟನೆಯಿಂದ ಪ್ರಭಾಸ್ ಗೆ ಲಾಭ ಸಿಗೋ ತರ ಮಾಡಿದ್ದಾರೆ.

‘ರಾಜಾ ಸಾಬ್’ ಸಿನಿಮಾ ಸಾಕಷ್ಟು ನೆಗೆಯಿತು. ಸಿನಿಮಾ ಉದ್ದಕ್ಕೂ ಡ್ಯೂಪ್ ಬಳಸಿ ಮಾಡಿದ ಆರೋಪ ಕೇಳಿ ಬಂತು. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಕೂಡ ಮಾಡಿದರು. ‘ಪ್ರಭಾಸ್ ಹಾಕಲ್ಲ, ಅವರಿಗೆ ಆಲಸ್ಯ ಮೈಗೂಡಿದೆ’ ಎಂದೆಲ್ಲ ಟ್ರೋಲ್ ಮಾಡಿದೆ. ಈಗ ಆದ ಘಟನೆಯನ್ನು ಇಟ್ಟುಕೊಂಡು ಪ್ರಭಾಸ್ ಫ್ಯಾನ್ಸ್ ಟ್ರೋಲಿಗರಿಗೆ ಉತ್ತರ ಹೇಳಿದೆ.

‘ಪ್ರಭಾಸ್ ಸಿನಿಮಾ ಮಾಡುವಾಗ ಶ್ರಮ ಹಾಕಲ್ಲ ಎಂಬುವವರಿಗೆ ಇದು ಒಳ್ಳೆಯ ಉತ್ತರ. ಪ್ರಭಾಸ್ ಅವರು ಕುದುರೆ ರೈಡ್ ಮಾಡುವಾಗ ಕಾಣಿಸಿಕೊಂಡಿದ್ದಾರೆ. ಶ್ರಮ ಹಾಕೋದಿಲ್ಲ ಎಂದು ಹೇಳುವವರಿಗೆ ಇದಕ್ಕಿಂತ ಹೆಚ್ಚಿನ ಪ್ರೂಫ್ ಬೇಡ ಎಂದು ನಾವು ಭಾವಿಸುತ್ತೇವೆ’ ಎಂದು ಪ್ರಭಾಸ್ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಇನ್ನು, ಪ್ರಭಾಸ್ ಅವರಿಗೆ ಹೆಚ್ಚಿನ ತೊಂದರೆ ಏನು ಆಗಿಲ್ಲ. ಅವರು ಆಸ್ಪತ್ರೆಗೆ ತೆರಳಿ ಪಡೆದಿದ್ದಾರೆ.ಕೆಲ ದಿನ ಚಿಕಿತ್ಸೆಗೆ ವೈದ್ಯರ ಸೂಚನೆ ಇದೆ. ಆ ಬಳಿಕ ಅವರ ಶೂಟಿಂಗ್ ಗೆ ಮರಳೋ ಸಾಧ್ಯತೆ ಇದೆ.

ಇದನ್ನೂ ಓದಿ: ದಿ ರಾಜಾ ಸಾಬ್: ಚಿತ್ರಮಂದಿರದಲ್ಲಿ ಪ್ರಭಾಸ್ ಸಿನಿಮಾ ಫ್ಲಾಪ್, ಒಟಿಯಲ್ಲಿ ಸೂಪರ್ ಹಿಟ್

ಪ್ರಭಾಸ್ ಶೂಟ್ ಮಾಡುತ್ತಿರುವ ಸಿನಿಮಾ ‘ಫೌಜಿ’. ಹನು ರಾಘವಪುಡಿ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ರಾಜಾ ಸಾಬ್’ ಸಿನಿಮಾ ಸಾಕಷ್ಟು ಟ್ರೋಲ್ ಎದುರಿಸುತ್ತಿದೆ. ಹೀಗಾಗಿ, ಅವರಿಗೆ ಒಂದು ದೊಡ್ಡ ಕಂಬ್ಯಾಕ್ ಅವಶ್ಯಕತೆ ಇದೆ. ಅವರು ಸಂದೀಪ್ ರೆಡ್ಡಿ ವಂಗ ಅವರ ‘ಸ್ಪಿರಿಟ್’ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *