Headlines

PM Narendra Modi 30 ವರ್ಷ ಪೂರೈಸಿದ್ದು ಹೃದಯಸ್ಪರ್ಶಿ, ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುವ ಸಮಯ; ಏಷ್ಯಾನೆಟ್ ನ್ಯೂಸ್‌ಗೆ ಪ್ರಧಾನಿ ಶುಭಾಶಯ | Prime Minister Narendra Modi Congratulates Asianet News On 30th Anniversary Mrq

ಈ ದಿನ ನಾವು ದಾಟಿದ ಮೈಲಿಗಲ್ಲುಗಳನ್ನು ನೆನಪಿಸಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ನಮ್ಮ ಕರ್ತವ್ಯಗಳನ್ನು ಮತ್ತೊಮ್ಮೆ ದೃಢಪಡಿಸಿಕೊಳ್ಳುವ ಸಮಯವೂ ಹೌದು. ಮತ್ತೊಮ್ಮೆ, ಏಷ್ಯಾನೆಟ್ ನ್ಯೂಸ್‌ಗೆ 30 ವರ್ಷ ಪೂರೈಸಿದ್ದಕ್ಕಾಗಿ ಎಲ್ಲಾ ಶುಭಾಶಯಗಳನ್ನು ಕೋರುತ್ತೇನೆ ಎಂದು ಶುಭಾಶಯ ತಿಳಿಸಿದ್ದಾರೆ. ಸೆಪ್ಟೆಂಬರ್ 30, 1995 ರಂದು ಸಂಜೆ 7:30 ಕ್ಕೆ ಭಾರತದಲ್ಲಿ ಮೊದಲ ನೇರ ಸುದ್ದಿ ಪ್ರಸಾರವಾಗಿತ್ತು.

Source link

Leave a Reply

Your email address will not be published. Required fields are marked *