Headlines

ಬಿಳಿ ಲೆಹಂಗಾದಲ್ಲಿ ಮಿಂಚಿದ ‘ವಾರಣಾಸಿ’ ಪ್ರಿಯಾಂಕಾ ಚೋಪ್ರಾ; ಹೊಸ ಟ್ರೆಂಡ್ ಸೃಷ್ಟಿ ಮಾಡಿದ ಹಾಲಿವುಡ್ ನಟಿ! | Priyanka Chopra Golden Border White Lehenga Becomes Trending Now After Varanasi

ಗೋಲ್ಡನ್ ಬಾರ್ಡರ್ ಇರುವ ಬಿಳಿಬಣ್ಣದ ಲೆಹಂಗಾದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರು ಮಿರಮಿರ ಎಂಬಂತೆ ಮಿಂಚಿದ್ದಾರೆ. ಬಹಳಷ್ಟು ಕಾಲದಿಂದ ಭಾರತೀಯ ಚಿತ್ರರಂಗದಿಂದ ದೂರವಾಗಿದ್ದ ನಟಿ ಪ್ರಿಯಾಂಕಾ ಚೋಪ್ರಾ ಅವರೀಗ ಮತ್ತೆ ಸಿನಿಮಾ ಮೂಲಕ ತಮ್ಮ ಅಭಿಮಾನಿಗಳ ಮುಂದೆ ಬರುತ್ತಿದ್ದಾರೆ.

ನಟಿ ಪ್ರಿಯಾಂಕಾ ಚೋಪ್ರಾ ಅವರು ‘ವಾರಣಾಸಿ’ ಈವೆಂಟ್‌ನಲ್ಲಿ ಧರಿಸಿದ್ದ ಲೆಹಂಗಾ ಈಗ ತನ್ನ ಬಣ್ಣ ಹಾಗೂ ಡಿಸೈನ್ ಸಮೇತ ಟ್ರೆಂಡ್ ಆಗುತ್ತಿದೆ. ವಾರಣಾಸಿ ಸಿನಿಮಾದ ಟೈಟಲ್ ಮಾತ್ರ ಸದ್ಯ ಲಾಂಚ್ ಆಗಿದೆ. ಮಿಕ್ಕಂತೆ, ಸಿನಿಮಾ ಬಗೆಗಿನ ಹೆಚ್ಚಿನ ಮಾಹಿತಿ ಇನ್ನಷ್ಟೇ ರಿವೀಲ್ ಆಗಬೇಕಿದೆ.

Source link

Leave a Reply

Your email address will not be published. Required fields are marked *