I Love You ಹೇಗೆಲ್ಲಾ ಹೇಳ್ಬೋದು ಎಂದು ತೋರಿಸಿದ ಸೀರಿಯಲ್​ ನಟಿಯರು! ವೆರೈಟಿ ವೆರೈಟಿ ಪ್ರೊಮೋ | Propose Day Before Velentines Day By Kannada Serial Actors Suc

ಒಂದು ಕುತೂಹಲದ ಸಂಗತಿ ಎಂದರೆ, ಇಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿರುವುದು ನಟಿಯರೇ. ಅಮೃತಧಾರೆ, ಬ್ರಹ್ಮಗಂಟು, ಕರ್ಣ, ಅಣ್ಣಯ್ಯ ಸೀರಿಯಲ್​ಗಳಲ್ಲಿ ನಟಿಯರೇ ಪ್ರೇಮ ನಿವೇದನೆ ಮಾಡಿಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್​ನಲ್ಲಿ ಮಾತ್ರ ಸಿದ್ದೇಗೌಡ್ರು ಭಾವನಾಗೆ ಪ್ರೇಮ ನಿವೇದನೆ ಮಾಡಿಕೊಂಡಿರುವುದನ್ನು ನೋಡಬಹುದು.

Source link

Leave a Reply

Your email address will not be published. Required fields are marked *