
ಹರಿಯಾಣ, ಮಾರ್ಚ್ 24: ಪ್ರಪೋಸ್ ಮಾಡಿದ ದಿನ, ಗಳಿಗೆಲ್ಲವನ್ನು ಯಾರೂ ನೋಡುವುದಿಲ್ಲ, ಮನಸ್ಸಿನಲ್ಲಿ ಅವರು ಸಂಗಾತಿಯಾಗಬೇಕೆಂದು ಅವರು ಬಯಸುತ್ತಾರೆ ಅವರು ಇಷ್ಟ ಪಡುತ್ತಾರೋ ಇಲ್ಲವೋ ಗೊತ್ತಿಲ್ಲ. ಕೆಲವೊಮ್ಮೆ ಅದು ಅಕ್ಸೆಪ್ಟ್ ಆಗುತ್ತೆ, ಕೆಲವೊಮ್ಮೆ ರಿಜೆಕ್ಟ್ ಆಗುತ್ತೆ. ಹಾಗೇ ಹರಿಯಾಣದ ರಸ್ತೆಯಲ್ಲಿ ಎಲ್ಲರೆದುರು ಯುವಕ ಯುವತಿಯೊಬ್ಬಳಿಗೆ ಪ್ರಪೋಸ್ ಮಾಡಿದ್ದಾನೆ, ಆಗ ಆಕೆ ಅಲ್ಲೆ ಇರುವ ಟೀ ಟ್ರೇಯನ್ನು ಆತನ ಮೈಗೆ ಎಸೆದಿದ್ದಾಳೆ. ಕೂಡಲೇ ಕೋಪಗೊಂಡ ವ್ಯಕ್ತಿ ಅಲ್ಲೇ ಶುಚಿಗೊಳಿಸಲು ಇಟ್ಟ ಮಾಪ್ನ ಕೋಳಿಯಿಂದ ಆಕೆಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ