
ಅರವಿಂದ್ ಕೇಜ್ರಿವಾಲ್ ಅವರ ಪುತ್ರ ಪುಲ್ಕಿತ್ ಕೇಜ್ರಿವಾಲ್ ಕೂಡ ತಂದೆಯಂತೆಯೇ ಐಐಟಿಯಲ್ಲಿ ಇಂಜಿನಿಯರಿಂಗ್ ಓದಿದ್ದಾರೆ. 12ನೇ ತರಗತಿಯಲ್ಲಿ 96.4% ಅಂಕ ಗಳಿಸಿದ್ದ ಪುಲ್ಕಿತ್ ಈಗ ಏನು ಮಾಡುತ್ತಿದ್ದಾರೆ? ಪುಲ್ಕಿತ್ ಕೇಜ್ರಿವಾಲ್ ಅವರ ಶಿಕ್ಷಣ, ವೃತ್ತಿ ಜೀವನದ ಕುರಿತು ಇಲ್ಲಿದೆ ಮಾಹಿತಿ.
Source link
ಪಿಯುಸಿಯಲ್ಲಿ 96% ಅಂಕ, IIT ಟಾಪರ್ ಆಗಿದ್ದ ಕೇಜ್ರಿವಾಲ್ ಪುತ್ರ ಈಗ ಎಲ್ಲಿದ್ದಾರೆ?